3ನೇ ಪಂದ್ಯದಲ್ಲಿ ಮೂರು ದಾಖಲೆಗಳ ಮೇಲೆ ಕಣ್ಣಿಟ್ಟ ರೋಹಿತ್..!

Nov 11, 2018, 1:18 PM IST

ಇಂದು ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ಟೀಂ ಇಂಡಿಯಾ ಕ್ಲೀನ್’ಸ್ವೀಪ್ ಮಾಡುವ ಉತ್ಸಾದಲ್ಲಿದ್ದರೆ, ವಿಂಡೀಸ್ ಪ್ರತಿಷ್ಠೆಗಾಗಿ ಕಾದಾಡಲಿದೆ.
ಇಲ್ಲಿಯವರೆಗೆ ಬೆಂಚ್ ಕಾಯಿಸಿದ ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್’ಗೆ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಜತೆಗೆ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಪ್ರಮುಖ 3 ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ಏನು ಆ ದಾಖಲೆಗಳು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್