ಸೆಕ್ಸ್ ಟಾಯ್ ಬಳಸಿ ಯುವತಿಯಿಂದಲೇ ಮಹಿಳೆ ಮೇಲೆ ಅತ್ಯಾಚಾರ!

By Web DeskFirst Published Oct 4, 2018, 7:28 PM IST
Highlights

ಒಂದು ಕಡೆ ಸುಪ್ರೀಂ ಕೋರ್ಟ್ ಸಲಿಂಗಕಾಮ ಅಪರಾಧವಲ್ಲಿ ಎಂದು ಹೇಳಿದ್ದರೆ ಇನ್ನೊಂದು ಕಡೆ ಮಹಿಳೆಯಿಂದ ಮಹಿಳೆಮೇಲೆ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ಏನಪ್ಪಾ ಇದು ಸುದ್ದಿ? 

ನವದೆಹಲಿ[ಅ.04]  ಪರಿಚಿತ ಮಹಿಳೆಯಿಂದ ತಮ್ಮ ಮೇಲೆ ನಿರಂತರ ಅತ್ಯಾಚಾರ ನಡೆದಿದ್ದು, ಆಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ  25 ವರ್ಷದ  ಮಹಿಳೆಮ 19 ವರ್ಷದ ಮಹಿಳೆ ಮೇಲೆ ದೂರು ನೀಡಿದ್ದು ಪೊಲೀಸರ ಮೊರೆ ಹೋಗಿದ್ದು ಅಲ್ಲಿ ದೂರು ದಾಖಲಿಸಲು ಸಾಧ್ಯವಾಗದೆ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

ಆದರೆ ಸಲಿಂಗ ಕಾಮ ಅಪರಾಧವಲ್ಲ ಎನ್ನುವ ಸುಪ್ರೀಂಕೋರ್ಟ್‌ ತೀರ್ಪು ಆರೋಪ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ.  19 ವರ್ಷದ ಮಹಿಳೆ 'ಸೆಕ್ಸ್ ಟಾಯ್‌'ಗಳನ್ನು ಬಳಸಿ  ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ.  ನಿರಂತರ ಎರಡು ತಿಂಗಳು ಹಿಂಸೆ ನೀಡಿದ್ದಾಳೆ ಎಂದು ದೂರಿದ್ದಾರೆ.

‘ಸಿಗ್ನಲ್ ಜಂಪ್ ಮಾಡು ಇಲ್ಲಾ ರೇಪ್ ಮಾಡ್ತಿನಿ’ ! ಎಲ್ಲಿಗೆ ಬಂತು ಬೆಂಗ್ಳೂರು?

ಕೆಲಸದ ನಿಮಿತ್ತ ದೆಹಲಿಗೆ ಬಂದಿದ್ದ ಈಶಾನ್ಯ ರಾಜ್ಯದ ಮಜಿಳೆ ದೆಹಲಿಯ ಸೀಮಾಪುರಿ ಪೊಲೀಸ್ ಸ್ಟೇಶನ್‌ ಗೆ ದೂರು ನೀಡಲು ತೆರಳಿದ್ದಾಳೆ. ಆದರೆ ಆರಂಭದಲ್ಲಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ.

ಇದಾದ ಮೇಲೆ ಮಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಸೆಕ್ಷನ್ 164 ರ ಅಡಿ ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.  ಮಹಿಳೆ ಮೇಲೆ ಮೊದಲು ಮಹಿಳೆ ಶೋಷಣೆ ಮಾಡಿದ ನಂತರ ಆಕೆಯನ್ನು ಬಿಜಿನಸ್ ಹೆಸರಿನಲ್ಲಿ ಗಲ್ಲಿಯೊಂದಕ್ಕೆ ಕರೆದುಕೊಂಡು ಹೋಗಲಾಗಿದ್ದು ಇಬ್ಬರು ಯುವಕರು ಸಹ ಅತ್ಯಾಚಾರ ಮಾಡಿದ್ದು ವಿಡಿಯೋ ಶೋಟ್ ಮಾಡಿದ್ದಾರೆ. ಯುವಕರಲ್ಲಿ ರಾಹುಲ್ ಎಂಬಾತನನ್ನು ಬಂಧಿಸಲಾಗಿದೆ. 

ಮಹಿಳೆ 6 ವಾರದ ಗರ್ಭಿಣಿಯಾಗಿದ್ದು ನ್ಯಾಯಾಲಯದ ಬಳಿ ಅಬಾರ್ಶನ್ ಗೆ ಮನವಿ ಮಾಡಿದ್ದಾಳೆ. ಕೆಲಸ ಹುಡುಕಿ ಬಂದ ಮಹಿಳೆ ಮೊದಲು ಮಹಿಳೆಯಿಂದ ನಂತರ ಯುವಕರಿಂದ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ.

 

 

click me!