ವಯಸ್ಸು, #MeToo ಬಗ್ಗೆ ಸಂಜನಾ ಸುಳ್ಳು ಹೇಳಿದ್ರಾ? ನಿರ್ದೇಶಕ ರವಿ ಶ್ರೀವತ್ಸಾ ಹೇಳೋದೇನು?

Oct 24, 2018, 1:19 PM IST

‘ಗಂಡ ಹೆಂಡತಿ’ ಚಿತ್ರೀಕರಣದ ವೇಳೆ ಬರೇ 16 ವರ್ಷ ಪ್ರಾಯದ ತನಗೆ ಕಿರುಕುಳ ನೀಡಲಾಗಿತ್ತು ಎಂದು ನಟಿ ಸಂಜನಾ ಗಲ್ರಾನಿ ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿರ್ದೇಶಕ ರವಿ ಶ್ರೀವತ್ಸಾ, ಸಂಜನಾ ಆರೋಪದಲ್ಲಿ ಹುರುಳಿಲ್ಲ. ಗಂಡ ಹೆಂಡತಿ ಆಕೆಯ ಮೊದಲ ಸಿನಿಮಾವೂ ಅಲ್ಲ ಎಂದು ಹೇಳಿದ್ದಾರೆ.  ಚಿತ್ರೀಕರಣದ ಸಂದರ್ಭದಲ್ಲಿ ಏನೇನಾಯ್ತು ಎಂಬುವುದನ್ನೆಲ್ಲ  ರವಿ ಶ್ರೀವತ್ಸಾ ವಿವರವಾಗಿ ಮಾತನಾಡಿದ್ದಾರೆ 

ಇದನ್ನೂ ಓದಿ: 50 ಕಿಸ್‌ಗಳು! ಟಾಪ್‌ಲೆಸ್‌ ಸೀನ್‌ಗಳು...‘ಗಂಡ ಹೆಂಡತಿ’ ನೋವು ಹೊರಹಾಕಿದ ಸಂಜನಾ