ಹೆತ್ತ ಮಗುವಿನ ಪಕ್ಕದಲ್ಲಿ ಅಮ್ಮನ ಹೆಣ: ವಾಚ್‌ನಲ್ಲಿತ್ತು ಹಂತಕನ ಸುಳಿವು!

Nov 20, 2018, 8:52 PM IST

ಬೆಂಗಳೂರು(ನ.20): ಹೆತ್ತ ಮಗು ಹಾಯಾಗಿ ಮಲಗಿತ್ತು. ಮನೆಯಲ್ಲಿದ್ದ ಟಿ ವಿ ಜೋರಾಗಿ ಅಬ್ಬರಿಸ್ತಿತ್ತು. ಆದ್ರೆ ಬೆಡ್ ರೂಮ್‌ನಲ್ಲಿ ಹೆತ್ತಾಕೆಯ ಕತ್ತು ಸೀಳಿತ್ತು. ಮನೆ ತುಂಬೆಲ್ಲಾ ರಕ್ತ ಸಿಕ್ತ. ಬೆಡ್ ಮೇಲಿದ್ದ  ಅದೊಂದು ವಾಚ್‌ನಲ್ಲಿ ಎಲ್ಲಾ ರಹಸ್ಯಗಳು ಅಡಗಿತ್ತು. ಹಂತಕನ ಹುಡುಕಾಟಕ್ಕೆ ಬಿದ್ದಾಗ ಪೊಲೀಸರಿಗೆ ಸಿಕ್ಕಿದ್ದು ಅವಳ ಗಂಡನ ಹಳೇ ಗರ್ಲ್ ಫ್ರೆಂಡ್ ಹೆಸರು.

ಆ ಭಯಾನಕ ಹಾಗೂ ನಿಗೂಢ ಕಹಾನಿ ಎಫ್ಐಆರ್ ನಲ್ಲಿ..