ಸಿಧು ಹೇಳಿದ ರಾಹುಲ್ ಭವಿಷ್ಯ ಏನಾಯ್ತು? ಸಖತ್ ಟ್ರೋಲ್ ಆಯ್ತು!

By Web DeskFirst Published Aug 16, 2019, 4:05 PM IST
Highlights

ಕ್ರಿಕೆಟಿಗ ಅಲ್ಲಿಂದ ರಾಜಕಾರಣಿಯಾಗಿ ಬೆಳೆದು ಬಿಜೆಪಿಯಲ್ಲಿದ್ದು ಇದೀಗ ಕಾಂಗ್ರೆಸ್ ನಾಯಕರಾಗಿ, ಪಂಜಾಬ್ ಸಚಿವರಾಗಿರುವ  ನವಜೋತ್ ಸಿಂಗ್ ಸಿಧು ಅವರು ಹಿಂದೊಮ್ಮೆ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ಅವರ ಬಗ್ಗೆ ಮಾಡಿದ್ದ ಭಾಷಣವೊಂದು ಟ್ರೋಲ್ ಗೆ ಆಹಾರವಾಗಿದೆ.

ನವದೆಹಲಿ(ಆ. 16) ಪಂಜಾಬ್ ಸಚಿವರಾಗಿರುವ ನವಜೋತ್ ಸಿಂಗ್ ಸಿಧು ಸಖತ್ ಟ್ರೋಲ್ ಗೆ ಗುರಿಯಾಗಿದ್ದಾರೆ. ದೆಹಲಿಯ ಕೆಂಪು ಕೋಟೆ ಮೇಲೆ ರಾಹುಲ್ ಗಾಂಧಿ ಸದ್ಯದಲ್ಲಿಯೇ ಭಾರತದ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ  ಎಂದು ಹೇಳಿದ್ದ ಹಳೆಯ ಭಾಷಣ ಟ್ರೋಲ್ ಗೆ ಕಾರಣವಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಡದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯಗಳಿಸಿದ ನಂತರ  ಡಿಸೆಂಬರ್ 13, 2018 ರಂದು ಮಾಡಿದ್ದ ಭಾಷಣ  ಟ್ರೋಲ್ ಗೆ ಕಾರಣವಾಗಿದೆ. 

ಕಚೇರಿಗೆ ಬರದಿದ್ದರೂ ಸಿಧುಗೆ ಸಲ್ಲುತ್ತೆ ಸಂಬಳ, ಗೂಟದ ಕಾರಿಗೂ ಮೋಸವಿಲ್ಲ!

'ಕಾಂಗ್ರೆಸ್ ಇಂಥ ದಿಗ್ವಿಜಯ ಸಾಧಿಸಿದೆ. ನಾನಗೆ ನಂಬಿಕೆಯಿದೆ ರಾಹುಲ್ ಗಾಂಧಿ ದೆಹಲಿ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ರಾಹುಲ್ ಗಾಂಧಿ ಬಡವರ, ದಲಿತರ ಪರ ಕೆಲಸ ಮಾಡುತ್ತಿದ್ದಾರೆ.  ಇದೇ ಕಾರಣಕ್ಕೆ ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಂಡಿದ್ದ ರಾಜ್ಯಗಳಲ್ಲಿ ವಿಜಯ ಸಿಕ್ಕಿದೆ' ಎಂದು ಹೇಳಿದ್ದರು.

 

 

 

Let alone Red Fort, Rahul Gandhi didn't even get to hoist the Tricolour at the AICC HQ today 🤣

Bad prediction by

Video: pic.twitter.com/F17wdxyCA9

— Aashish Chandorkar (@c_aashish)

For once I felt am chairing the Kapil Sharma show https://t.co/ovFFuHslVe

— Roopesh Sarvanan @TrulyIndian (@TrulyIn86178011)

For once I felt am chairing the Kapil Sharma show https://t.co/ovFFuHslVe

— Roopesh Sarvanan @TrulyIndian (@TrulyIn86178011)

He thinks he is always on the Kapil Sharma comedy show https://t.co/hUKcoGS8Cu

— Ravindra Vasisht (@rvasisht)

Now what do you want to say ? https://t.co/ExpVZO3IyX

— Kamal N. Chaturvedi (@VidurChaturvedi)

Much biggest low of this joker Navjot Siddhu was when he sat in the lap of and had satire about rafale jet in Lahore just before loksabha elections https://t.co/b6aC8qd0HT

— Narasimha Rao (@NarasimhaRao10)

Hehe here also Sidhu's dream didn't come true Forget Lalquila Rahul could not unfurl Tiranga at Congress headquarter https://t.co/SkZu2AkGle

— KAUSHLIYA IDNANI (@kkidnani)
click me!