Navjot Singh Sidhu
(Search results - 56)PoliticsJun 4, 2020, 12:31 PM IST
ಪ್ರಶಾಂತ್ ಕಿಶೋರ್ ಹೊಸ ದಾಳ: ಕಾಂಗ್ರೆಸ್ಗೆ ಶಾಕ್!
ಕಾಂಗ್ರೆಸ್ ತೊರೆದು ಆಪ್ಗೆ ಸಿಧು ಶೀಘ್ರ?| ಸಿಧು ಕರೆತರಲು ಪ್ರಶಾಂತ್ ಕಿಶೋರ್ ಯತ್ನ| ‘ನನ್ನನ್ನು ಸಿಎಂ ಅಭ್ಯರ್ಥಿ ಮಾಡುತ್ತೀರಾ’ ಎಂದು ಕೇಳಿರುವ ಸಿಧು
EntertainmentDec 27, 2019, 11:21 PM IST
ಇವಳು ಯಾರು ಬಲ್ಲಿರೇನು? ಸ್ಟಾರ್ ಕ್ರಿಕೆಟಿಗನ ಪುತ್ರಿ, ಸೋಶಿಯಲ್ ಮೀಡಿಯಾ ಸೆನ್ಸೆಶನ್
ಈಕೆ ಯಾರು ಬಲ್ಲಿರೇನು? ಇವರ ಮೂಲ ಗೊತ್ತೇನು? ಹೌದು ಈಕೆ ಖ್ಯಾತ ಕ್ರಿಕೆಟಿಗ ರಾಜಕಾರಣಿ ನವಜೋತ್ ಸಿಧು ಪುತ್ರಿ ರಾಬಿಯಾ ಸಿಧು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದಿಷ್ಟು ಪೋಟೋಗಳು...
NewsNov 2, 2019, 8:23 PM IST
ಪಾಕ್ಗೆ ಹೋಗಲು ಅನುಮತಿ ಕೊಡಿ: ವಿದೇಶಾಂಗ ಸಚಿವಾಲಯಕ್ಕೆ ಸಿಧು ಮನವಿ!
ನವೆಂಬರ್ 9 ರಂದು ಪಾಕಿಸ್ತಾನದಲ್ಲಿ ನಡೆಯುವ ಕರ್ತಾರ್ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು ಎಂದು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಮನವಿ ಮಾಡಿದ್ದಾರೆ.
NewsOct 31, 2019, 4:29 PM IST
ಕರ್ತಾರ್ಪುರ ಕಾರಿಡಾರ್ನ ಉದ್ಘಾಟನಾ ಸಮಾರಂಭಕ್ಕೆ ಸಿಧು!
ಕರ್ತಾರ್ಪುರ ಕಾರಿಡಾರ್ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಆಹ್ವಾನವನ್ನು ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಸ್ವೀಕರಿಸಿದ್ದಾರೆ.
NEWSAug 16, 2019, 4:05 PM IST
ಸಿಧು ಹೇಳಿದ ರಾಹುಲ್ ಭವಿಷ್ಯ ಏನಾಯ್ತು? ಸಖತ್ ಟ್ರೋಲ್ ಆಯ್ತು!
ಕ್ರಿಕೆಟಿಗ ಅಲ್ಲಿಂದ ರಾಜಕಾರಣಿಯಾಗಿ ಬೆಳೆದು ಬಿಜೆಪಿಯಲ್ಲಿದ್ದು ಇದೀಗ ಕಾಂಗ್ರೆಸ್ ನಾಯಕರಾಗಿ, ಪಂಜಾಬ್ ಸಚಿವರಾಗಿರುವ ನವಜೋತ್ ಸಿಂಗ್ ಸಿಧು ಅವರು ಹಿಂದೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಮಾಡಿದ್ದ ಭಾಷಣವೊಂದು ಟ್ರೋಲ್ ಗೆ ಆಹಾರವಾಗಿದೆ.
NEWSJul 31, 2019, 5:50 PM IST
ಸಿಧುಗೆ ದೆಹಲಿ ಅಧ್ಯಕ್ಷ ಪಟ್ಟ: ಕಾಂಗ್ರೆಸ್ ದಾಳ ಫೇಲಾಗುವುದು ದಿಟ?
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಶೀಲಾ ದೀಕ್ಷಿತ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನವಜೋತ್ ಸಿಧು ಅವರನ್ನು ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ.
NEWSJul 14, 2019, 9:59 PM IST
ಸರಿ ಮಾಡಿದ್ದಾರೆ: ಸಿಧು ರಾಜೀನಾಮೆ ಬೆಂಬಲಸಿದ ಶತ್ರು!
ಪಂಜಾಬ್ ಸಂಪುಟಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು ನಸೆಯನ್ನು, ಮತ್ತೋರ್ವ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ ಶ್ಲಾಘಿಸಿದ್ದಾರೆ.
NEWSJul 14, 2019, 1:26 PM IST
ರಾಜ್ಯದ ಬೆನ್ನಲ್ಲೇ ಪಂಜಾಬ್ನಲ್ಲೂ 'ಕೈ' ತಲ್ಲಣ: ಸಚಿವ ಸ್ಥಾನಕ್ಕೆ ಸಿಂಗ್ ರಾಜೀನಾಮೆ!
ಪಂಜಾಬ್ನಲ್ಲಿ ಗರಿಗೆದರಿದ ರಾಜಕೀಯ ಬೆಳವಣಿಗೆಗಳು| ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು| ರಾಜೀನಾಮೆ ವಿಚಾರವನ್ನು ಟ್ವೀಟ್ ಮಾಡಿ ಬಹಿರಂಗಪಡಿಸಿದ ಸಚಿವ ಸಿಧು
NEWSJul 9, 2019, 7:01 PM IST
ಕಚೇರಿಗೆ ಬರದಿದ್ದರೂ ಸಿಧುಗೆ ಸಲ್ಲುತ್ತೆ ಸಂಬಳ, ಗೂಟದ ಕಾರಿಗೂ ಮೋಸವಿಲ್ಲ!
ಕೆಲಸ ಮಾಡದೇ ಯಾವ ಇಲಾಖೆಯೂ ಸಂಬಳ ಕೊಡಲ್ಲ... ಖಾಸಗಿ ಸಂಸ್ಥೆಗಳೆಂತೂ ಕೇಳಲೇ ಬೇಡಿ... ಆದರೆ ಜನಪ್ರತಿನಿಧಿಗಳ ವಿಚಾರಕ್ಕೆ ಬಂದರೆ ಎಲ್ಲವೂ ಉಲ್ಟಾ-ಪಲ್ಟಾ.. ಭಾರತ ಕಂಡ ಒಂದು ಕಾಲದ ಶ್ರೇಷ್ಠ ಕ್ರಿಕೆಟಿಗ, ಪಂಜಾಬಿನ ಸಚಿವ ನವಜೋತ್ ಸಿಂಗ್ ಸಿಧು ಮೇಲೆ ಬಿಜೆಪಿ ಮಾಡಿರುವ ಆರೋಪವನ್ನು ಕೇಳಲೇಬೇಕು.
NEWSJun 8, 2019, 6:53 PM IST
ಸಿಧು-ಸಿಎಂ ಜಟಾಪಟಿ: ದೆಹಲಿ ತಲುಪಿದ ಮುನಿಸು!
ಪಂಜಾಬ್ ಸಿಎಂ ಕ್ಯಾ. ಅಮರೀಂದರ್ ಸಿಂಗ್ ಹಾಗೂ ಸಿಧು ನಡುವಿನ ಮುಸುಕಿನ ಗುದ್ದಾಟ ಇದೀಗ ನವದೆಹಲಿ ತಲುಪಿದೆ. ತಮ್ಮ ಖಾತೆ ಕಿತ್ತುಕೊಂಡು ಮತ್ತೊಂದು ಖಾತೆ ನೀಡಿರುವ ಸಿಎಂ ನಡೆಯನ್ನು ಸಿಧು ಖಂಡಿಸಿದ್ದಾರೆ.
NEWSJun 7, 2019, 8:59 AM IST
ಸಚಿವ ಸಿಧು ರೆಕ್ಕೆ ಕತ್ತರಿಸಿದ ಸಿಎಂ ಅಮರೀಂದರ್ ಸಿಂಗ್!
ಸಚಿವ ಸಿಧು ರೆಕ್ಕೆ ಕತ್ತರಿಸಿದ ಸಿಎಂ| ಪೌರಾಡಳಿತ ಖಾತೆ ಕಿತ್ತುಕೊಂಡ ಅಮರೀಂದರ್| ಸಿಎಂ ಕ್ರಮಕ್ಕೆ ಸಿಧು ಬೇಸರ, ಸಂಪುಟ ಸಭೆಗೆ ಗೈರು
NEWSMay 24, 2019, 1:28 PM IST
ರಾಹುಲ್ ಗೆ ಐತಿಹಾಸಿಕ ಸೋಲು : ರಾಜಕೀಯ ತೊರೆಯುತ್ತಾರಾ ಸಿಧು..?
ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೋಲು ಕಂಡಿದ್ದು, ಇದರಿಂದ ಪಂಜಾಬ್ ಸಚಿವ ಕೈ ನಾಯಕ ಸಿಧು ರಾಜಕೀಯ ತೊರೆಯುತ್ತಾರಾ..?
NEWSMay 19, 2019, 3:44 PM IST
ಕೈ ನಾಯಕ ಸಿಧು ವಿರುದ್ಧ ಸಿಎಂ ಅಮರಿಂದರ್ ಸಿಂಗ್ ಗಂಭೀರ ಆರೋಪ!
ಕಾಂಗ್ರೆಸ್ ನಾಯಕ ಸಿಧು ವಿರುದ್ಧ ಸಿಎಂ ಅಮರಿಂದರ್ ಸಿಂಗ್ ಗಂಭೀರ ಆರೋಪ!| ಸಿಧು ಪಂಜಾಬ್ ಸಿಎಂ ಆಗಲಿಚ್ಛಿಸುತ್ತಿದ್ದಾರೆ| ಹೈ ಕಮಾಂಡ್ ಕ್ರಮ ಕೈಗೊಳ್ಳಬೇಕು
Lok Sabha Election NewsMay 16, 2019, 1:46 PM IST
ರಾಹುಲ್ ಓರ್ವ ಫಿರಂಗಿ, ನಾನವರ ಎಕೆ-47: ಸಿಧು!
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫಿರಂಗಿ ಇದ್ದ ಹಾಗೆ ಹಾಗೂ ನಾನು ಅವರ ಎಕೆ-47 ಇದ್ದ ಹಾಗೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಧು ಹೇಳಿದ್ದಾರೆ.
Lok Sabha Election NewsApr 29, 2019, 1:35 PM IST
ಸಿಧು ರಾಜಕೀಯ ನಿವೃತ್ತಿ? ಕಾರಣವೇನು?
ರಾಜಕೀಯ ನಿವೃತ್ತಿ ಕುರಿತಾಗಿ ಮಾತನಾಡಿದ ಸಿಧು| ಫಲಿತಾಂಶದಲ್ಲಿ ರಾಹುಲ್ ಗಾಂಧಿ ಗೆಲ್ಲದಿದ್ದರೆ ನನ್ನ ರಾಜಕೀಯ ನಿವೃತ್ತಿ ಖಚಿತ ಎಂದ ಕ್ರಿಕೆಟರ್ ಸಿಧು| ಬಿಜೆಪಿ ವಿರುದ್ಧವೂ ಪಂಜಾಬ್ ಸಚಿವನಿಂದ ವಾಗ್ದಾಳಿ