Asianet Suvarna News Asianet Suvarna News
632 results for "

Punjab

"
Kangana Ranauts car gheraoed by farmers in Punjabs Kiratpur dplKangana Ranauts car gheraoed by farmers in Punjabs Kiratpur dpl

Farmers block Kangana's Car: ಕಂಗನಾ ಕಾರಿಗೆ ರೈತರ ಮುತ್ತಿಗೆ, ನಟಿಗೆ ಘೇರಾವ್

 • Kangana ranaut: ಬಾಲಿವುಡ್ ನಟಿಯ ಕಾರಿಗೆ ಮುತ್ತಿಗೆ ಹಾಕಿದ ರೈತರು
 • ಸುತ್ತಲೂ ರೈತರ ಮುತ್ತಿಗೆ, ಕಂಗನಾ ಕಂಗಾಲು

Cine World Dec 3, 2021, 5:40 PM IST

IPL Retention 2020 Punjab Kings Release KL Rahul Shami Retained Mayank Agarwal and Arshdeep Singh kvnIPL Retention 2020 Punjab Kings Release KL Rahul Shami Retained Mayank Agarwal and Arshdeep Singh kvn

IPL Retention: ನಾಯಕ ರಾಹುಲ್‌, ಶಮಿ, ಪೂರನ್ ಕೈಬಿಟ್ಟು ಕೇವಲ ಇಬ್ಬರನ್ನು ರೀಟೈನ್ ಮಾಡಿಕೊಂಡ ಪಂಜಾಬ್‌

ನಿರೀಕ್ಷೆಯಂತೆಯೇ ರಾಹುಲ್ ಪಂಜಾಬ್ ತಂಡವನ್ನು ತೊರೆಯಲಿದ್ದಾರೆ ಎಂದು ಈ ಮೊದಲೇ ವರದಿಯಾಗಿತ್ತು. ಇದೀಗ ಈ ಸುದ್ದಿ ನಿಜ ಆಗಿದೆ. ಅದರಂತೆ ರಾಹುಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ರಾಹುಲ್‌ ಕಳೆದೆರಡು ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್‌ ಪರ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು. 

Cricket Nov 30, 2021, 9:41 PM IST

KL Rahul and Rashid Khan could face 1 year ban from IPL for breaking contract protocols ckmKL Rahul and Rashid Khan could face 1 year ban from IPL for breaking contract protocols ckm

IPL retention:ಕೆಎಲ್ ರಾಹುಲ್‌ಗೆ 20 ಕೋಟಿ, ರಶೀದ್‌ಗೆ 16 ಕೋಟಿ ರೂ ಆಫರ್, 1 ವರ್ಷ ನಿಷೇಧ ಭೀತಿಯಲ್ಲಿ ಪ್ಲೇಯರ್ಸ್!

 • ಐಪಿಎಲ್ ಆಟಗಾರರ ಉಳಿಸಿಕೊಳ್ಳಲು ಫ್ರಾಂಚೈಸಿಗಳ ಹರಸಾಹಸ
 • ನಿಯಮ ಉಲ್ಲಂಘನೆ ಆರೋಪದಡಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ವಿರುದ್ಧ ದೂರು
 • ಆರೋಪ ಸಾಬೀತಾದರೆ ಒಂದು ವರ್ಷ ಐಪಿಎಲ್ ಟೂರ್ನಿಯಿಂದ ಬ್ಯಾನ್

Cricket Nov 30, 2021, 6:40 PM IST

IPL Retention KL Rahul offered 20 Crore Rupees by Lucknow franchise Says Report kvnIPL Retention KL Rahul offered 20 Crore Rupees by Lucknow franchise Says Report kvn

IPL Retention: ಕನ್ನಡಿಗ ಕೆ. ಎಲ್ ರಾಹುಲ್‌ ಭಾರೀ ಆಫರ್ ಕೊಟ್ಟ ಲಖನೌ ಫ್ರಾಂಚೈಸಿ..?

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ (Indian Premier League) ಅತ್ಯಂತ ದುಬಾರಿ ಆಟಗಾರನಾಗಿ ಕನ್ನಡಿಗ ಕೆ.ಎಲ್‌.ರಾಹುಲ್‌ (KL Rahul) ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ. ಟೂರ್ನಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ (Lucknow) ತಂಡದ ಮಾಲಿಕರು ರಾಹುಲ್‌ಗೆ ಭಾರಿ ಮೊತ್ತದ ಆಫರ್‌ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿಗೂ (IPL Mega Auction) ಮುನ್ನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮಂಗಳವಾರ(ನ.30) ಕಡೆಯ ದಿನವಾಗಿದೆ. ಇದರ ಬೆನ್ನಲ್ಲೇ ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ.

Cricket Nov 30, 2021, 3:31 PM IST

Fugitive Mehul Choksi Says May Be Kidnapped Once Again Taken To Guyana podFugitive Mehul Choksi Says May Be Kidnapped Once Again Taken To Guyana pod

PNB Scam: ಅನಾರೋಗ್ಯ ಕಾಡುತ್ತಿದೆ ನನ್ನನ್ನು ಮತ್ತೆ ಕಿಡ್ನಾಪ್ ಮಾಡಬಹುದು, ಚೋಕ್ಸಿ ವಿಡಿಯೋ ವೈರಲ್

* ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ  ಭಾರೀ ವಂಚನೆ ನಡೆಸಿದ್ದ ಚೋಕ್ಸಿ

* ಮತ್ತೆ ಕಿಡ್ನಾಪ್ ಆಗುವ ಭಯ ವ್ಯಕ್ತಪಡಿಸಿದ ವಂಚಕ

* ಈ ಹಿಂದೆ ತನ್ನನ್ನು ಅಕ್ರಮವಾಗಿ ಗಯಾನಾಗೆ ಕರೆದೊಯ್ಯಲಾಗಿತ್ತು ಎಂದು ಆರೋಪಿಸಿದ ಚೋಕ್ಸಿ

International Nov 29, 2021, 12:17 PM IST

Navjot Sidhu dares Sukhbir to prove he met Punjab DGP against Majithia podNavjot Sidhu dares Sukhbir to prove he met Punjab DGP against Majithia pod

Punjab Politics:ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ: ಸಿಧು ಟ್ವೀಟ್‌ ಹಿಂದಿದೆ ಈ ಕಾರಣ!

* ಚುನಾವಣಾ ಹೊಸ್ತಿಲಲ್ಲಿ ಪಂಜಾಬ್‌ನಲ್ಲಿ ಗರಿಗೆದ್ದ ರಾಜಕೀಯ

* ತಮ್ಮದೇ ಸರ್ಕಾರದ ವಿರುದ್ಧ ಒತ್ತಡ ಹೇರಲು ಮುಂದಾದ ಸಿಧು

* ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ: ಸಿಧು ಟ್ವೀಟ್‌ ಹಿಂದಿದೆ ಈ ಕಾರಣ

India Nov 28, 2021, 12:23 AM IST

Hunger Strike Navjot Sidhu Latest Threat To Punjab Government podHunger Strike Navjot Sidhu Latest Threat To Punjab Government pod

Punjab Elections: ತನ್ನದೇ ಸರ್ಕಾರದ ವಿರುದ್ಧ ಸಿಧು ಉಪವಾಸ ಸತ್ಯಾಗ್ರಹ!

* ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ಹೊಸ ಖ್ಯಾತೆ

* ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ಸಿಧು ಹೊಸ ಸಮರ

* ಡ್ರಗ್ಸ್ ವಿಚಾರ ಮುಂದಿಟ್ಟು, ತನ್ನದೇ ಸರ್ಕಾರದ ವಿರುದ್ಧ ಸಿಧು ಕಿಡಿ

India Nov 25, 2021, 8:28 PM IST

Delhi cm Arvind Kejriwal had dinner in auto driver house akbDelhi cm Arvind Kejriwal had dinner in auto driver house akb

AAP Mission Punjab: ಆಟೋ ಚಾಲಕನ ಮನೆಗೆ ತೆರಳಿ ಭೋಜನ ಸವಿದ ಕೇಜ್ರಿವಾಲ್‌

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ನಾನಾ ವೇಷಗಳನ್ನು ಧರಿಸುವುದು ಸಾಮಾನ್ಯ. ಅಧಿಕಾರದಲ್ಲಿರುವಾಗ ಜನ ಸಾಮಾನ್ಯರ ಬಗ್ಗೆ ಕ್ಯಾರೇ ಎನ್ನದ ಜನ ನಾಯಕರು ಚುನಾವಣೆ ಎದುರಾಗುತ್ತಿದ್ದಂತೆ  ಜನರ ಮೇಲೆ ಇವರಿಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯುವುದು.

News Nov 24, 2021, 11:48 AM IST

Exclusive interview Of RJP president Lalu Prasad Says BJP will not win even after farm laws repeal podExclusive interview Of RJP president Lalu Prasad Says BJP will not win even after farm laws repeal pod

Assembly Elections| 'ಮೂರೂ ಕೃಷಿ ಕಾನೂನು ಹಿಂಪಡೆದರೂ ಯುಪಿ, ಪಂಜಾಬ್‌ನಲ್ಲಿ ಬಿಜೆಪಿಗೆ ಸೋಲು'

* ಪಂಚ ರಾಜ್ಯ ಚುನಾವಣಾ ಹೊಸ್ತಿಲಲ್ಲಿ ಕೃಷಿ ಕಾನೂನು ಹಿಂಪಡೆಯುವ ಘೋಷಣೆ

* ಕೃಷಿ ಕಾನೂನು ಹಿಂಪಡೆದರೂ ಬಿಜೆಪಿ ಗೆಲ್ಲಲ್ಲ ಎಂದ ಆರ್‌ಜೆಡಿ ನಾಯಕ

* Exclusive ಸಂದರ್ಶನದಲ್ಲಿ ಅನೇಕ ವಿಚಾರ ಬಿಚ್ಚಿಟ್ಟ ಆರ್‌ಜೆಡಿಇ ಆನಯಕ ಲಾಲು ಪ್ರಸಾದ್ ಯಾದವ್

India Nov 22, 2021, 7:12 PM IST

Assembly elections Arvind Kejriwal announces Rs 1000 for every 18 above woman if AAP form govt in Punjab ckmAssembly elections Arvind Kejriwal announces Rs 1000 for every 18 above woman if AAP form govt in Punjab ckm

Assembly elections:ಅಧಿಕಾರ ನೀಡಿದರೆ 18 ತುಂಬಿದ ಪಂಜಾಬ್ ಮಹಿಳೆಯರಿಗೆ ತಿಂಗಳಿಗೆ 1,000 ರೂ; ಕೇಜ್ರಿವಾಲ್ ಭರವಸೆ!

 • ಪಂಜಾಬ್ ವಿಧಾನಸಭಾ ಚುನಾವಣೆಗೆ ಭರ್ಜರಿ ಭರವಸೆ ನೀಡಿದ AAP
 • ಪಂಜಾಬ್‌ನಲ್ಲಿ AAP ಸರ್ಕಾರ ರಚಿಸಿದರೆ ಭರ್ಜರಿ ಆಫರ್ ಘೋಷಿಸಿದ ಕೇಜ್ರಿವಾಲ್
 • 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ

India Nov 22, 2021, 6:27 PM IST

Grenade blast near Pathankot Army camp in Punjab cops on high alert mnjGrenade blast near Pathankot Army camp in Punjab cops on high alert mnj

Punjab: ಪಠಾಣ್‌ಕೋಟ್ ಸೇನಾ ಶಿಬಿರದ ಬಳಿ ಗ್ರೆನೇಡ್ ಸ್ಫೋಟ!

*ಸೇನಾ ಶಿಬಿರದ ತ್ರಿವೇಣಿ ಗೇಟ್ ಬಳಿ ಗ್ರೆನೇಡ್ ಸ್ಫೋಟ
*ಗ್ರೆನೇಡ್‌ನ ಭಾಗಗಳನ್ನು ವಶಪಡಿಸಿಕೊಂಡಿರವ ಪೋಲಿಸ್‌
*ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ

India Nov 22, 2021, 10:59 AM IST

Repeal of farm laws Political parties rearrange chess pieces in UP Punjab podRepeal of farm laws Political parties rearrange chess pieces in UP Punjab pod

Farm Laws ಹಿಂಪಡೆಯುವ ಘೋಷಣೆ, ತಲೆಕೆಳಗಾದ ಚುನಾವಣಾ ಲೆಕ್ಕಾಚಾರ, ಗೊಂದಲದಲ್ಲಿ ಪಕ್ಷಗಳು!

* ಕೃಷಿ ಕಾನೂನು ಹಿಂಪಡೆಯುವುದಾಗಿ ಮೋದಿ ಘೋಷಣೆ

* ಚುನಾವಣಾ ಅಖಾಡದಲ್ಲಿ ಗೊಂದಲದ ವಾತಾವರಣ

* ರಾಜಕೀಯ ಪಕ್ಷಗಳ ಮೈತ್ರಿ ಲೆಕ್ಕಾಚಾರವೂ ಉಲ್ಟಾ

India Nov 21, 2021, 3:56 PM IST

Navjot Singh Sidhu controversy punjab congress president called Pakistan PM Imran Khan his elder brother ckmNavjot Singh Sidhu controversy punjab congress president called Pakistan PM Imran Khan his elder brother ckm

Navjot singh sidhu:ಇಮ್ರಾನ್ ಖಾನ್ ನನ್ನ ಅಣ್ಣ, ನಮಗೆ ಗಡಿ ಯಾಕಣ್ಣ; ಸಿಧು ಮತ್ತೊಂದು ವಿವಾದ!

 • ಮತ್ತೆ ವಿವಾದ ಸೃಷ್ಟಿಸಿದ ನವಜೋತ್ ಸಿಂಗ್ ಸಿಧು
 • ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ತಂದ ಸಿಧು, ಬಿಜೆಪಿ ಟೀಕೆ
 • ಕರ್ತಾರ್‌ಪುರ್ ಭೇಟಿಯಲ್ಲಿ ಸಿಧು ವಿವಾದ, ಹೆಚ್ತಾಯ್ತು ಆಕ್ರೋಶ

India Nov 20, 2021, 5:59 PM IST

Amarinder Singh thanks PM Modi says looking forward to working with BJP podAmarinder Singh thanks PM Modi says looking forward to working with BJP pod

Farm Bills’ repeal| ಕ್ಯಾ. ಸಿಂಗ್‌ ಜತೆ ಬಿಜೆಪಿ ಮೈತ್ರಿಗೆ ಹಾದಿ ಸುಗಮ: ಕಾಯ್ದೆ ರದ್ದಿಗೆ ಕಾರಣಗಳೇನು?

* ಪಂಜಾಬ್‌ನಲ್ಲಿ ಕ್ಯಾ. ಸಿಂಗ್‌ ಜತೆ ಬಿಜೆಪಿ ಮೈತ್ರಿಗೆ ಹಾದಿ ಸುಗಮ

* ಕಾಯ್ದೆ ರದ್ದಿಗೆ ಕಾರಣಗಳೇನು?

India Nov 20, 2021, 6:48 AM IST

Know About Celebration of Guru Nank Jayanti hlsKnow About Celebration of Guru Nank Jayanti hls

ಸಿಖ್‌ ಧರ್ಮ ಸಂಸ್ಥಾಪಕ ಗುರುನಾನಕ್‌ಜೀ ಜೀವನ ವಿಧಾನ ಪ್ರತಿಯೊಬ್ಬರಿಗೂ ಮಾದರಿ

ಬಾಲಕ ನಾನಕ್‌, ವ್ಯವಹಾರ ಜ್ಞಾನ ಹೊಂದಲಿ ಎಂದು ಒಮ್ಮೆ ಅವರ ತಂದೆ ಹಣ ನೀಡಿ, ಪೇಟೆಯಿಂದ ಸಾಮಾನು ತರಲು ಕಳಿಸಿದರು. ವಸ್ತುಗಳ ಖರೀದಿಗೆ ಮುಂಚೆ ಚೌಕಾಸಿ ಮಾಡುವ ಬಗ್ಗೆಯೂ ತಿಳಿಸಿಕೊಟ್ಟರು. 

India Nov 19, 2021, 1:17 PM IST