Aug 26, 2018, 2:15 PM IST
ಒಂದೆಡೆ ಮಳೆ-ಪ್ರವಾಹದ ಆತಂಕ, ಇನ್ನೊಂದೆಡೆ ಗುಡ್ಡಕುಸಿತದಿಂದ ಮುಚ್ಚಲ್ಪಟ್ಟಿರುವ ರಸ್ತೆಗಳು. ಪರಿಣಾಮವಾಗಿ ಸುಗಮ ಸಂಪರ್ಕ ಕಳೆದುಕೊಂಡಿರುವ ಕರಾವಳಿಯ ಪ್ರವಾಸೋದ್ಯಮ ಇತ್ತೀಚೆಗಿನ ದಿನಗಳಲ್ಲಿ ಸೊರಗಿ ಹೋಗಿದೆ. ಪ್ರವಾಸಿ ತಾಣಗಳಾಗಲಿ, ಧಾರ್ಮಿಕ ಸ್ಥಳಗಾಳಾಗಿ ಭಕ್ತರಿಲ್ಲದೇ ಬಿಕೋ ಅನ್ನುತ್ತಿದೆ.