ಶಿರೂರು ಶ್ರೀ ನಿಗೂಢ ಸಾವು: ಇಕ್ಬಾಲ್ ಶೇಖ್ ಪೊಲೀಸರ ವಶಕ್ಕೆ?

Jul 25, 2018, 8:17 PM IST

ಶಿರೂರು ಶ್ರೀ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ಕೊನೆಗೂ ನಾಪತ್ತೆಯಾದ ಡಿವಿಆರ್‌ನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆನ್ನಲಾಗಿದೆ. ಇನ್ನೊಂದೆಡೆ ಇಕ್ಬಾಲ್ ಶೇಖ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯಾರೀತ ಇಕ್ಬಾಲ್ ಶೇಖ್? ಶ್ರೀಗಳ ಸಾವಿಗೂ ಇಕ್ಬಾಲ್‌ಗೂ ಏನು ನಂಟು? ನೋಡೋಣ ಈ ಸ್ಟೋರಿಯಲ್ಲಿ...