ಅಷ್ಟಕ್ಕೂ ಈಗಲ್‌ಟನ್‌ನಲ್ಲಿ ನಡೆದಿದ್ದೇನು? ರಹಸ್ಯ ಬಿಚ್ಚಿಟ್ಟ ಗಣೇಶ್

Jan 24, 2019, 1:41 PM IST

ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದ ಮಾರಾಮಾರಿ ಬಗ್ಗೆ ಗಣೇಶ್ ಫೇಸ್ ಬುಕ್ ನಲ್ಲಿ ಬಿಚ್ಚಿಟ್ಟಿದ್ದಾರೆ. ನಾನು ಹೊಡೆದಿಲ್ಲ. ನನಗೆ ಆನಂದ್ ಸಿಂಗ್ ಹೊಡೆದಿದ್ದು ಎಂದು ಗಣೇಶ್ ಹೇಳಿದ್ದಾರೆ. ಆನಂದ್ ಮೊದಲು ಕೈ ಎತ್ತಿದ್ದರಿಂದ ನಾನು ಕೈ ಎತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ರಾಜಕೀಯವಾಗಿ ನನ್ನನ್ನುಮುಗಿಸಲು ಯತ್ನಿಸಿದ್ದಾರೆ. ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.