ದೇವೇಗೌಡರ ಹೊಸ ದಾಳಕ್ಕೆ ಕೈ, ಕಮಲ ಫುಲ್ ಶಾಕ್ !

Dec 3, 2018, 9:46 AM IST

ರಾಜ್ಯ ರಾಜಕಾರಣದಲ್ಲಿ ದೇವೇಗೌಡರು ಹೊಸ ದಾಳವೊಂದನ್ನು ಹಾಕಲಿದ್ದಾರೆ. ಕಮಲ ಹಾಗೂ ಕೈ ಪಾಳಯಕ್ಕೆ ಶಾಕ್ ನೀಡಲಿದೆಯಂತೆ. ದೋಸ್ತಿ ಅಧಿಕಾರ ಬಳಸಿಕೊಂಡು ದೊಡ್ಡ ಗೌಡರು ತಂತ್ರ ಹೆಣೆಯಲಿದ್ದಾರೆ. ಟಾರ್ಗೆಟ್ 60 ಕ್ಕೆ ದಾಳ ಉರುಳಿಸಲು ದಳಪತಿ ಗೌಡರು ಸಜ್ಜಾಗಿದ್ದಾರೆ. ಅದರ ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ.