ಮಾಣಿಕ್ ಷಾ ಮೈದಾನದಲ್ಲಿ ನಡೆದ ಪೊಲೀಸ್ ಪಥಸಂಚಲನ

Aug 15, 2018, 12:08 PM IST

ಬೆಂಗಳೂರು[ಆ.15]: ದೇಶ ಹಾಗೂ ರಾಜ್ಯದಾದ್ಯಂತ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾಣಿಕ್ ಷಾ ಮೈದಾನದಲ್ಲಿ ಮನಮೋಹಕ ಪೊಲೀಸ್ ಕವಾಯತು ಕೂಡಾ ನಡೆಯಿತು. ಕೆಎಸ್’ಆರ್’ಪಿ, ನಗರ ಸಶಸ್ತ್ರ ಪಡೆ, ಕೆಎಸ್ಐಎಸ್ಎಫ್, ಶ್ವಾನದಳ ಸೇರಿದಂತೆ ಹಲವು ವಿಭಾಗಗಳ ಪೊಲೀಸ್ ಪಡೆಗಳು ಪಥಸಂಚಲನ ನಡೆಸಿದವು.