ಐಷಾರಾಮಿ ಕಾರಿಳಿದು ಬರ್ತಾಳೆ, ಜೀನ್ಸ್ ತೊಟ್ಟ ಸುಂದರಿ! ಹೈ-ಫೈ ಚೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

Jun 27, 2018, 3:39 PM IST

ಐಷಾರಾಮಿ ಕಾರಿಳಿದು ಬರ್ತಾಳೆ, ಜೀನ್ಸ್ ಜಾಕೆಟ್ ತೊಟ್ಟ ಸುಂದರಿ! ಆದರೆ ಅದ್ಯಾರು ಗೆಸ್ಟ್ ಅಂಥಾ ನೀವು ತಿಳಿದುಕೊಂಡರೆ ತಪ್ಪು. ಇವರು ಹೈ-ಫೈ ಚೋರರು! ಈ ರೀತಿ ಮನೆಗಳಿಗೆ ಕನ್ನ ಹಾಕುವ ಚೋರರ ತಂಡದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.