LIFESTYLE

ಕೈಕುಂಚದಿಂದ ಮುಖದ ಮೇಲೆ ಕಲೆ ಅರಳಿಸುವ ಸುಬ್ರಮಣ್ಯ!

Sep 5, 2018, 4:33 PM IST

ಕಲಾವಿದನ ಕಲ್ಪನಾ ಲೋಕ ಅದ್ಭುತ. ಆತ ಕೈಯಲ್ಲಿ ಬ್ರಶ್ ಹಿಡಿದರೆ ಸಾಕು, ಏನು ಬೇಕಾದರೂ ಬರೆಯಬಲ್ಲ. ಸುವರ್ಣನ್ಯೂಸ್‌ನಲ್ಲಿ ಮೇಕಪ್ ಕಲಾವಿದರಾಗಿರುವ ಸುಬ್ರಮಣ್ಯ ಕೂಡಾ ಅಂತವರಲ್ಲಿ ಒಬ್ಬ. ಮುಖದ ಮೇಲೆ ಯಾವುದೇ ಕಲೆಯನ್ನು ಅರಳಿಸಬಲ್ಲವರು.