ಅಡುಗೆ ಮನೆಯನ್ನು ಅಂದವಾಗಿಟ್ಟುಕೊಳ್ಳುವುದು ಹೇಗೆ?

Jul 2, 2018, 5:37 PM IST

ಅಡುಗೆ ಮನೆ ಅಂದವಾಗಿದ್ದರೆ, ಶುಚಿಯಾಗಿದ್ದರೆ ರುಚಿಯಾದ ಅಡುಗೆ ಮಾಡಬಹುದು. ಅಡುಗೆ ಮನೆ ಸ್ವಚ್ಚವಾಗಿದ್ರೆ ಅಡುಗೆ ಮಾಡಲು ಖುಷಿಯಾಗುತ್ತೆ. ಊಟ ಮಾಡಲು ಖುಷಿಯೆನಿಸುತ್ತದೆ. ಕೊಳಕಾಗಿರದಂತೆ ಹೇಗೆ ಇಟ್ಟುಕೊಳ್ಳಬಹುದು? ಹೇಗೆ ಅಡುಗೆಯನ್ನು ಸುಲಭವಾಗಿಸಬಹುದು ಇಲ್ಲಿದೆ ಟಿಪ್ಸ್.