ದೇಹಕ್ಕೆ ಅಗತ್ಯದಷ್ಟು ಮನುಷ್ಯ ನೀರು ಕುಡಿಯಲೇ ಬೇಕು. ಆದರೆ, ಎಷ್ಟು ನೀರು ಕುಡಿಯಬೇಕು ಎಂಬದುನ್ನು ನೀವೇ ನಿರ್ಧರಿಸಿಬೇಕು. ಮನುಷ್ಯನಿಂದ ಮನುಷ್ಯನಿಗೆ ಈ ನೀರಿನ ಅಗತ್ಯ ವಿಭಿನ್ನವಾಗಿದ್ದು, ನಿಮ್ಮ ಆರೋಗ್ಯವನ್ನು ಗಮನಿಸಿಕೊಂಡು, ನೀರು ದೇಹಕ್ಕೆ ಸೇರುವಂತೆ ಎಚ್ಚರ ವಹಿಸಬೇಕು.
ಅಗತ್ಯದಷ್ಟು ನೀರು ಕುಡಿಯಲಿಲ್ಲವೆಂದರೆ ಏನಾಗುತ್ತೆ ಗೊತ್ತಾ?