Search results - 408 Results
 • newborn baby

  NEWS23, May 2019, 8:03 AM IST

  ನಿದ್ದೆಯಿಂದೆದ್ದು ಮಗುವನ್ನು ಟ್ಯಾಂಕ್‌ಗೆ ಎಸೆದು ಮತ್ತೆ ಬಂದು ನಿದ್ರಿಸಿದ ತಾಯಿ!

  ನಿದ್ದೆಯಿಂದೆದ್ದು ಮಗುವನ್ನು ಟ್ಯಾಂಕ್‌ಗೆ ಎಸೆದು ಮತ್ತೆ ಬಂದು ನಿದ್ರಿಸಿದ ತಾಯಿ!| ತಾನೇಕೆ ಹೀಗೆ ಮಾಡಿದ್ದೇನೆನ್ನುವ ಅರಿವಿಲ್ಲ ಈ ತಾಯಿಗೆ

 • Yashomarga
  Video Icon

  NEWS22, May 2019, 5:29 PM IST

  ‘ಯಶೋಮಾರ್ಗ’ದ ಮೂಲಕ ನೀರಿನ ಬವಣೆ ನೀಗಿಸಿದ ಯಶ್

  ಯಶೋಮಾರ್ಗದ ಮುಳಕ ನೀರು ಪೂರೈಸಲು ಯಶ್ ಮುಂದಾಗಿದ್ದಾರೆ. ಟ್ಯಾಂಕರ್ ಗಳ ಮೂಲಕ ಬರ ಪೀಡಿತ ಪ್ರದೇಶಗಳಿಗೆ ನೀರು ಪೂರೈಸಲು ಮುಂದಾಗಿದ್ದಾರೆ. ರಾಯಚೂರಿನ ಹಲವು ಹಳ್ಳಿಗಳಿಗೆ ನೀರುಣಿಸಿದ್ದಾರೆ. ಸಾಮಾಜಿಕ ಕೆಲಸಗಳಲ್ಲಿ ಯಶ್ ಯಾವಾಗಲೂ ಮುಂದಿರುತ್ತಾರೆ. ಯಶ್ ಈ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 

 • DROUGHT

  NEWS22, May 2019, 3:52 PM IST

  ದೇವರಿಗೂ ತಟ್ಟಿದ ಬರದ ಬಿಸಿ; 15 ದಿನದಲ್ಲಿ ಮಳೆಯಾಗದಿದ್ದರೆ ಕಷ್ಟ ಕಷ್ಟ!

  ಕೆಲವೆಡೆ ಅಭಿಷೇಕದ ನೀರಿಗೂ ಅಳಿದುಳಿದ ಒರತೆ ನೀರನ್ನು ಸಂಗ್ರಹಿಸಬೇಕಾದ ಅನಿವಾರ್ಯತೆ. ಶೀಘ್ರದಲ್ಲೇ ಮಳೆ ಬಾರದೇ ಹೋದರೆ ದೇವರೇ ಗತಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ್ಯಾವ ದೇವಾಲಯ ನೀರಿಗೆ ತೀವ್ರ ಸಮಸ್ಯೆಯಾಗಿದೆ ಎಂಬ ವಿವರ ಇಲ್ಲಿದೆ.

 • drought - adivasi colony

  NEWS22, May 2019, 3:25 PM IST

  ಬಾಯಾರಿದ ದೇವರು; ಯಾವ್ಯಾವ ದೇಗುಲದಲ್ಲಿ ನೀರಿಗೆ ಬರ?

  ಬರದ ಬಿಸಿ ದೇವರಿಗೂ ತಟ್ಟಿದೆ. ಕೆಲವೆಡೆ ಅಭಿಷೇಕದ ನೀರಿಗೂ ಅಳಿದುಳಿದ ಒರತೆ ನೀರನ್ನು ಸಂಗ್ರಹಿಸಬೇಕಾದ ಅನಿವಾರ್ಯತೆ. ಶೀಘ್ರದಲ್ಲೇ ಮಳೆ ಬಾರದೇ ಹೋದರೆ ದೇವರೇ ಗತಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ್ಯಾವ ದೇವಾಲಯ ನೀರಿಗೆ ತೀವ್ರ ಸಮಸ್ಯೆಯಾಗಿದೆ ಎಂಬ ವಿವರ ಇಲ್ಲಿದೆ.

 • Fire

  Karnataka Districts22, May 2019, 10:01 AM IST

  ಬೆಂಕಿ ನಂದಿಸಲೂ ಅಗ್ನಿ ಶಾಮಕ ದಳದಲ್ಲಿ ನೀರೇ ಇಲ್ಲ!

  ರಾಜ್ಯದಲ್ಲಿ ನೀರಿನ ಅಭಾವ ಭಾರಿ ಪ್ರಮಾಣದಲ್ಲಿ ತಟ್ಟುತ್ತಿದೆ. ಇತ್ತ ಬೆಂಕಿ ನಂದಿಸುವ ಅಗ್ನಿ ಶಾಮಕ ದಳಳದಲ್ಲಿಯೂ ನೀರು ಇಲ್ಲದಂತಾಗಿದೆ. 

 • Karnataka Districts22, May 2019, 8:19 AM IST

  ಧರ್ಮಸ್ಥಳಕ್ಕೆ ಬೆಂಗಳೂರಿನಿಂದ ನೀರು

  ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನೀರು ಕೊಡಲಾಗುತ್ತಿದೆ.

 • Karwar

  NEWS21, May 2019, 9:21 AM IST

  ಇನ್ನೂ 10 ದಿನ ಮಳೆ ಬರದಿದ್ದರೇ ನೌಕಾನೆಲೆಯಲ್ಲಿ ಕುಡಿವ ನೀರಿಲ್ಲ!

  ಇನ್ನೂ 10ದಿನ ಮಳೆ ಬರದಿದ್ದರೇ ನೌಕಾನೆಲೆಯಲ್ಲಿ ಕುಡಿವ ನೀರಿಲ್ಲ!| ಇದೇ ಮೊದಲ ಬಾರಿಗೆ ನೀರಿಗೆ ಪರದಾಡುತ್ತಿರುವ ಸಿಬ್ಬಂದಿ

 • Chitha- Water

  NEWS21, May 2019, 9:18 AM IST

  ಕಾಳಿ ಅರಣ್ಯದಲ್ಲಿ ಹುಲಿ, ಚಿರತೆಗೆ 23 ನೀರಿನ ತೊಟ್ಟಿ

  ನೀರಿನ ಸಮಸ್ಯೆ ನಾಡು ಮಾತ್ರವಲ್ಲದೆ ರಕ್ಷಿತಾರಣ್ಯದಲ್ಲೂ ತಲೆದೋರಿದೆ. ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಜಲಮೂಲಗಳೆಲ್ಲ ಬತ್ತಿಹೋಗಿದ್ದು ಹುಲಿ, ಆನೆ, ಚಿರತೆ, ಕಾಡುಕೋಣ, ಜಿಂಕೆ ಮತ್ತಿತರ ಕಾಡು ಪ್ರಾಣಿಗಳ ಬಾಯಾರಿದೆ. ಜೀವಜಲಕ್ಕಾಗಿ ಅಕ್ಷರಶಃ ಪರದಾಡುತ್ತಿವೆ. ಅಲ್ಲಲ್ಲಿ ಅಳವಡಿಸಿದ ನೀರಿನ ತೊಟ್ಟಿಗಳೇ ಈಗ ಪ್ರಾಣಿಗಳ ಪ್ರಾಣ ಉಳಿಸಬೇಕಾಗಿದೆ.

 • Kanakagiri- marriage

  NEWS21, May 2019, 8:57 AM IST

  ನೀರಿಲ್ಲದೇ ಬುಟ್ಟಿಯಲ್ಲೇ ಬಾಸಿಂಗ ಬಿಟ್ಟ ವಧುವರರು

  ಉತ್ತರ ಕರ್ನಾಟಕ ಭಾಗದಲ್ಲಿ ಮದುಮಕ್ಕಳು ತಮ್ಮ ಬಾಸಿಂಗವನ್ನು ಪೂಜೆ ಮಾಡಿ ಹರಿಯುವ ನೀರಿನಲ್ಲಿ ಬಿಡುವ ಸಂಪ್ರದಾಯವಿದೆ. ಆದರೆ ನೀರಿನ ಅಭಾವದಿಂದಾಗಿ ವಧುವರರು ತಮ್ಮ ಬಾಸಿಂಗಗಳನ್ನು ಅನಿವಾರ್ಯವಾಗಿ ಬುಟ್ಟಿಯಲ್ಲಿಟ್ಟು, ಅದಕ್ಕೆ ನೀರು ಚಿಮುಕಿಸಿ ಬಾವಿಯಲ್ಲಿ ಬಿಟ್ಟಅಪರೂಪದ ಘಟನೆ ಕನಕಗಿರಿ ವೆಂಕಟಾಚಲಪತಿಯ ಸನ್ನಿಧಿಯಲ್ಲಿ ನಡೆದಿದೆ.

 • drinking water

  NEWS21, May 2019, 8:15 AM IST

  ರೋಗಿ ನೋಡಲು ಬರುವವರು 1 ಬಾಟಲ್ ನೀರು ತನ್ನಿ!

  ‘ನಮ್ಮನ್ನು ಕಾಣಲು, ಮಾತನಾಡಿಸಲು ಬರೋದಾದ್ರೆ, ಜೊತೆಗೊಂದೆರಡು ಬಾಟಲ್‌ ನೀರು ಹಿಡ್ಕೊಂಡು ಬರ್ರಿ’ - ಇದು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಒಳರೋಗಿಗಳು, ಅವರ ಸಹಾಯಕರು ತಮ್ಮನ್ನು ಭೇಟಿ ಮಾಡಲು ಬರುತ್ತಿರುವ ಬಂಧುಮಿತ್ರರಿಗೆ ಮಾಡುತ್ತಿರುವ ಮನವಿ.

 • gawri

  Karnataka Districts20, May 2019, 9:22 AM IST

  ಗೌರಿ ತೋಡಿದ ಬಾವಿಯಲ್ಲಿ ಬತ್ತದ ಗಂಗೆ!

  ಗೌರಿ ತೋಡಿದ ಬಾವಿಯಲ್ಲಿ ಬತ್ತದ ಗಂಗೆ!| ಎರಡು ವರ್ಷದ ಹಿಂದೆ 60 ಅಡಿ ಬಾವಿ ತೋಡಿದ್ದ ಅಸಾಮಾನ್ಯ ಕನ್ನಡತಿ| ಬರದ ಮಧ್ಯೆಯೂ ಗಂಗೆಗೆ ಬರ ಬಂದಿಲ್ಲ

 • DK shivakumar

  NEWS19, May 2019, 1:26 PM IST

  ಮಹಾರಾಷ್ಟ್ರ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ

  ಮಹಾರಾಷ್ಟ್ರ ಸರ್ಕಾರ ವಿರುದ್ಧ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೇನು..?

 • Draught

  NEWS19, May 2019, 10:57 AM IST

  ಮಹಾರಾಷ್ಟ್ರದ 26 ಅಣೆಕಟ್ಟಲ್ಲಿ ನೀರು ಸಂಪೂರ್ಣ ಖಾಲಿ!

  ಮಹಾರಾಷ್ಟ್ರದ 26 ಜಲಾಶಯ ಸಂಪೂರ್ಣ ಖಾಲಿ| ಶೂನ್ಯಕ್ಕೆ ಇಳಿದ ನೀರಿನ ಸಂಗ್ರಹ

 • ರಾಘವೇಂದ್ರ ಶ್ರೀಗಳ ವೃಂದಾವನಕ್ಕೆ ವಿಶೇಷ ಪೂಜೆ
  Video Icon

  Karnataka Districts18, May 2019, 11:57 AM IST

  ಮಂತ್ರಾಲಯದಲ್ಲೂ ನೀರಿಗೆ ಬರ! ಬತ್ತಿದ ತುಂಗಭದ್ರಾ

  ಅತ್ತ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬರಿದಾಗುತ್ತಿದ್ದು, ಭಕ್ತರು ತಮ್ಮ ಭೇಟಿಯನ್ನು ಮುಂದೂಡಬೇಕೆಂದು ಧರ್ಮಾಧಿಕಾರಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಆಗ್ರಹಿಸಿದ್ದಾರೆ. ಇತ್ತ ರಾಯರ ಸನ್ನಿಧಿ ಮಂತ್ರಾಲಯದಲ್ಲಿಯೂ ನೀರು ಬರಿದಾಗುತ್ತಿದ್ದು, ಭವಿಷ್ಯದಲ್ಲಿ ನೀರಿನ ಕೊರತೆ ಬಗ್ಗೆ ಆತಂಕ ಮೂಡಿಸಿದೆ.

 • Karnataka Districts18, May 2019, 11:42 AM IST

  ಧರ್ಮಸ್ಥಳದ ಅನ್ನದಾಸೋಹಕ್ಕೂ ತಟ್ಟಿದೆ ಬರದ ಬಿಸಿ

  ಧರ್ಮಸ್ಥಳದಲ್ಲಿ ನೀರಿನ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿದೆ. ನೇತ್ರಾವತಿ ಬತ್ತಿದ ಪರಿಣಾಮ ಅನ್ನದಾಸೋಹಕ್ಕೂ ಸಮಸ್ಯೆ ಎದುರಾಗಿದೆ.