ಉಗ್ರಗಾಮಿ ಸಂಘಟನೆ ಬೆದರಿಕೆಗೆ ಪ್ರಾಣ ಬಿಟ್ಟ ಉಡುಪಿಯ ಯುವಕ

Oct 16, 2018, 9:52 PM IST

ಉಗ್ರಗಾಮಿ ಸಂಘಟನೆ ಬೆದರಿಕೆಗೆ ಹೆದರಿ ಉಡುಪಿಯ ಮೂಲದ ವಿವೇಕ್ ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಜವಾಗಿಯೂ ಈತ ಉಗ್ರ ಸಂಘಟನೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ್ನಾ? ಹಾಗಾದ್ರೆ ಈತ ಬರೆದ ನೋಟ್ ನಲ್ಲಿ ಏನಿದೆ? ವಿಡಿಯೋದಲ್ಲಿ ನೋಡಿ.