ಹಾವು ಹಿಡಿಯೋದರ ಹಿಂದಿದೆ ದೊಡ್ಡ ಅಸಲಿ ಕಹಾನಿ

Oct 2, 2018, 11:48 AM IST

ಹಾವು ಹಿಡಿಯೋದು ಇವರಿಗೆ ನೀರು ಕುಡಿದಷ್ಟು ಸುಲಭ. ಆದರೆ, ಹಾವು ಹಿಡಿಯುವುದರ ಜೊತೆಗೆ ಹಣ ಮಾಡೋದು ಇವರ ಕಾಯಕ. ಹಣ ಸಂಪಾದಿಸೋಕೆ ಹೇಗೆಲ್ಲ ಡ್ರಾಮಾ ಮಾಡ್ತಾರೆ ನೋಡಿ.