ಸರಕಾರಿ ನೌಕರನ ಮೇಲೆ #MeToo: ಏನೀದರ ಗುಟ್ಟು?

Nov 2, 2018, 11:41 AM IST

ಹಾಸನದ ಯುವತಿಯೊಬ್ಬಳು ಸರಕಾರಿ ನಿವೃತ್ತ ನೌಕರನ ಮೇಲೆ ಮೀಟೂ ಆರೋಪ ಮಾಡಿದ್ದಾರೆ. ಕಿಡ್ನಾಪ್, ಕಿಸ್ಸಿಂಗ್... ಆರೋಪಿಸಿದ ಈಕೆ ಮುದುಕ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆರೋಪಿಸಿದ್ದಾರೆ. ಆದರೆ, ಕಹಾನಿಗೊಂದೂ ಟ್ವಿಸ್ಟ್ ಸಿಕ್ಕಿದೆ. ಈ ಆರೋಪದ ತನಿಖೆ ಮಾಡಿದಾಗ, ಬಯಾಲಾಗಿದೆ ಮತ್ತೊಂದು ಸತ್ಯ. ಅಷ್ಟಕ್ಕೂ ಏನದು? ನೋಡಿ ಎಫ್‌ಐಆರ್.