ಉಡುಪಿ: ಗಾಳಿ ಸಹಿತ ಮಳೆಗೆ 100 ಮನೆಗಳಿಗೆ ಹಾನಿ

Aug 14, 2018, 8:57 PM IST

  • ಉಡುಪಿಯಲ್ಲಿ ಸುಂಟರ ಗಾಳಿಗೆ ಧರೆಗೆ ಉರುಳಿದ 50ಕ್ಕೂ ಹೆಚ್ಚು ವಿದ್ಯುತ್ ಕಂಬ.
  • 100 ಮನೆಗಳಿಗೆ ಹಾನಿ. ಕುಸಿದ ಸರ್ಕಾರಿ ಪ್ರಾಥಮಿಕ ಶಾಲೆ
  • ಬಿಡುವು ಕೊಡದ ಮಳೆ, ತೊಂದರೆಯಲ್ಲಿ ಜನತೆ