Karnataka Assembly Election- 2018

ನೀವು ವೋಟ್ ಮಾಡಬೇಕು, ಆದರೆ ನಿಮ್ಮ ಬೂತ್ ಎಲ್ಲಿ ಎನ್ನೋದೆ ಗೊತ್ತಿಲ್ವಾ : ಹೀಗೆ ತಿಳಿದುಕೊಳ್ಳಿ

May 11, 2018, 1:41 PM IST

ಮತದಾನ ಮಾಡಬೇಕು, ಆದರೆ ಎಲ್ಲಿ ಎಂದು ಗೊತ್ತಿಲ್ಲವೇ. ಆದರೆ ಈ ಬಗ್ಗೆ ಎಲ್ಲಾ ಮಾಹಿತಿಯನ್ನೂ ಕೂಡ ಮೊಬೈಲ್ ಫೋನ್ ನಲ್ಲೇ ತಿಳಿದುಕೊಳ್ಳಬಹುದು.  ಇಲ್ಲಿದೆ ಹೇಗೆ ತಿಳಿದುಕೊಳ್ಳಬೇಕು ಎನ್ನುವ ಬಗ್ಗೆ  ಸಂಪೂರ್ಣ ಮಾಹಿತಿ.