LIVE NOW
Published : Feb 28, 2026, 05:21 AM ISTUpdated : Feb 28, 2026, 10:36 PM IST

India Latest News Live: ಇಸ್ರೇಲ್-ಇರಾನ್ ಸಂಘರ್ಷ - ಟೆಹ್ರಾನ್‌ನಲ್ಲಿ ಸಿಲುಕಿದ 150ಕ್ಕೂ ಹೆಚ್ಚು ಕನ್ನಡಿಗರು; ಸಂಪರ್ಕ ಸಿಗದೇ ಪೋಷಕರು ಕಂಗಾಲು!

ಸಾರಾಂಶ

ನವದೆಹಲಿ: ಸುದರ್ಶನ ಚಕ್ರ ಎಂದೇ ಖ್ಯಾತಿ ಪಡೆದ ಭಾರತದ ‘ಎಸ್‌-400’ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯು ಶತ್ರು ಕ್ಷಿಪಣಿಯನ್ನು 300 ಕಿ.ಮೀ. ದೂರದಿಂದಲೇ ಪತ್ತೆಹಚ್ಚಿ, ನಾಶ ಮಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಸೇನೆ ಇದೀಗ ಬಿಡುಗಡೆ ಮಾಡಿದೆ. ಇಷ್ಟೊಂದು ದೂರದ ಗುರಿ ಭೇದಿಸುವ ವಿಡಿಯೋ ರೆಕಾರ್ಡ್‌ ಮಾಡಿದ್ದು ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

Kannadigas in Iran

10:36 PM (IST) Feb 28

ಇಸ್ರೇಲ್-ಇರಾನ್ ಸಂಘರ್ಷ - ಟೆಹ್ರಾನ್‌ನಲ್ಲಿ ಸಿಲುಕಿದ 150ಕ್ಕೂ ಹೆಚ್ಚು ಕನ್ನಡಿಗರು; ಸಂಪರ್ಕ ಸಿಗದೇ ಪೋಷಕರು ಕಂಗಾಲು!

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ, ಟೆಹ್ರಾನ್ ಮತ್ತು ಕುಮ್ಮು ನಗರಗಳಲ್ಲಿ ವ್ಯಾಸಂಗ ಮಾಡುತ್ತಿರುವ 150ಕ್ಕೂ ಹೆಚ್ಚು ಕನ್ನಡಿಗರು, ವಿಶೇಷವಾಗಿ ಅಲಿಪುರದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಟರ್ನೆಟ್ ಸೇವೆ ಸ್ಥಗಿತಗೊಂಡಿರುವುದರಿಂದ ಕುಟುಂಬದೊಂದಿಗೆ ಸಂಪರ್ಕ ಕಡಿತಗೊಂಡಿದೆ.

Read Full Story

10:32 PM (IST) Feb 28

240 ಕೋಟಿ ರೂ ಬೋನಸ್ ಮೇಲಿಟ್ಟು ಎಷ್ಟು ಬೇಕಾದ್ರೂ ತಗೋಳ್ಳಿ ಎಂದ ಬಾಸ್, ಬಾಚಿಕೊಂಡ ಎಂಪ್ಲಾಯ್ಸ್

240 ಕೋಟಿ ರೂ ಬೋನಸ್ ಮೇಲಿಟ್ಟು ಎಷ್ಟು ಬೇಕಾದ್ರೂ ತಗೋಳ್ಳಿ ಎಂದ ಬಾಸ್, ಬಾಚಿಕೊಂಡ ಎಂಪ್ಲಾಯ್ಸ್, ಕೋಟಿ ಕೋಟಿ ರೂಪಾಯಿ ಹಣವನ್ನು ಉದ್ಯೋಗಿಗಳು ಬಾಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಹಲವು ಉದ್ಯೋಗಿಗಳ ಹುಬ್ಬೇರಿಸಿದೆ.

 

Read Full Story

09:47 PM (IST) Feb 28

Anamika Khanna - ವಿಜಯ್-ರಶ್ಮಿಕಾ ನಡುವಿನ ಕೆಮಿಸ್ಟ್ರಿ ಅತ್ಯಂತ ನ್ಯಾಚುರಲ್.. ಪ್ಲಾನ್ ಮಾಡಿರೋ ನಾಟಕವಲ್ಲ, ಇದು ಪಕ್ಕಾ ನೈಸರ್ಗಿಕ ಪ್ರೀತಿ!

ಮದುವೆಯ ನಂತರ ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರನ್ನು ತನ್ನ "ಪತಿ" ಎಂದು ಅಧಿಕೃತವಾಗಿ ಪರಿಚಯಿಸಿದರೆ, ವಿಜಯ್ ಅವರು ತನ್ನ "ಅತ್ಯುತ್ತಮ ಗೆಳತಿ" ಈಗ ಜೀವನದ ಸಂಗಾತಿಯಾಗಿದ್ದಾರೆ ಎಂದು ಭಾವುಕರಾಗಿ ಬರೆದುಕೊಂಡಿದ್ದರು. ಇವರ ನೈಜ ಕೆಮಿಸ್ಟ್ರಿಗೆ ಮಾರುಹೋಗದ ಅಭಿಮಾನಿಗಳೇ ಇಲ್ಲ.

Read Full Story

08:02 PM (IST) Feb 28

ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು

ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು, ಉತ್ತಮ ಮೈಲೇಜ್ ಜೊತೆಗೆ ಪೆಟ್ರೋಲ್‌ ನಿರ್ವಹಣೆಗಿಂತ ಕಡಿಮೆ ಖರ್ಚು. ಈ ಕಾರಿನ ಬೆಲೆ ಹಾಗೂ ಫೀಚರ್ಸ್ ಇಲ್ಲಿದೆ.

Read Full Story

07:35 PM (IST) Feb 28

ಪೋಷಕರ ಜೊತೆ ತನ್ನದೇ ಭಾಷೆಯಲ್ಲಿ ವಾಗ್ವಾದ, ಪುಟಾಣಿ ವಿಡಿಯೋಗೆ ಭಾರಿ ಮೆಚ್ಚುಗೆ

ಪೋಷಕರ ಜೊತೆ ತನ್ನದೇ ಭಾಷೆಯಲ್ಲಿ ವಾಗ್ವಾದ, ಪುಟಾಣಿ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮುದ್ದು ಕಂದ ತನ್ನ ಭಾಷೆಯಲ್ಲಿ ಪೋಷಕರ ಜೊತೆ ಭಾರಿ ವಾಗ್ವಾದ ನಡೆಸಿದ್ದಾಳೆ. ಕೊನೆಗೆ ಪೋಷಕರೆ ಈಕೆಯ ಮುಂದೆ ಮಂಡಿಯೂರಿದ ವಿಡಿಯೋ ಇದು.

 

Read Full Story

07:00 PM (IST) Feb 28

ಹೊಲಕ್ಕೆ ಎಂಟ್ರಿಕೊಟ್ಟ ಚಿರತೆ ಜೊತೆ ಸೆಲ್ಫಿ ಕ್ಲಿಕ್ಕಿಸಿದ ರೈತ, ಅದು ನಾಯಿ ಅಲ್ಲ ಕಣೋ ಎಂದ ನೆಟ್ಟಿಗರು

ಹೊಲಕ್ಕೆ ಎಂಟ್ರಿಕೊಟ್ಟ ಚಿರತೆ ಜೊತೆ ಸೆಲ್ಫಿ ಕ್ಲಿಕ್ಕಿಸಿದ ರೈತ, ಅದು ನಾಯಿ ಅಲ್ಲ ಕಣೋ ಎಂದ ನೆಟ್ಟಿಗರು, ರೈತನ ಭಂಡ ಧೈರ್ಯ ಹಾಗೂ ನಡೆ ವಿರುದ್ದ ಹಲವರು ಆಕ್ರೋಶಗೊಂಡಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

 

Read Full Story

06:47 PM (IST) Feb 28

ಇರಾನ್​-ಅಮೆರಿಕ ಸಂಘರ್ಷ - ಭಾರತದ ಇಂಧನ ಜೀವನಾಡಿಯೇ ಕಟ್​! ಎದುರಾಗಲಿದೆ ಭಾರಿ ಸಂಕಷ್ಟ?

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಭಾರತದ ತೈಲ ಪೂರೈಕೆ ಸರಪಳಿಗೆ ಗಂಭೀರ ಅಪಾಯವನ್ನುಂಟುಮಾಡಿದೆ. ಭಾರತದ ಶೇ. 50ರಷ್ಟು ಕಚ್ಚಾ ತೈಲ ಆಮದು ಸಾಗುವ ಹಾರ್ಮುಜ್ ಜಲಸಂಧಿಯಲ್ಲಿನ ಅಡಚಣೆಯು ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದ್ದು, ತೈಲ ಬೆಲೆ ಏರಿಕೆಯ ಭೀತಿ ಎದುರಾಗಿದೆ.
Read Full Story

06:26 PM (IST) Feb 28

ಅಮೆರಿಕ ಇರಾನ್ ದಾಳಿಯಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾ.1ರಿಂದ ಚಿನ್ನ ಬೆಳ್ಳಿ ಬೆಲೆ ದುಬಾರಿ

ಅಮೆರಿಕ ಇರಾನ್ ದಾಳಿಯಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾ.1ರಿಂದ ಚಿನ್ನ ಬೆಳ್ಳಿ ಬೆಲೆ ದುಬಾರಿ,ಯುದ್ಧ ಭೀತಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಬೆಳ್ಳಿ ಬೆಲೆ ಜನವರಿ ತಿಂಗಳ ಗರಿಷ್ಠತೆಗೆ ಏರಿಕೆಯಾಗಲಿದೆ.

 

Read Full Story

05:52 PM (IST) Feb 28

KGF ಬ್ಯೂಟಿ ರವೀನಾ ರೋಚಕ ಲವ್​ಸ್ಟೋರಿ - ಉದ್ಯಮಿಯ ಪತ್ನಿ ಜೊತೆ ಫೈಟ್ ಮಾಡಿ ಗೆದ್ದ ನಟಿ​- ಮದುವೆಗೆ ಈಗ 22 ವರ್ಷ!

ನಟಿ ರವೀನಾ ಟಂಡನ್ ಇತ್ತೀಚೆಗೆ 22ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ತಮ್ಮ ಪತಿ ಅನಿಲ್ ಥಡಾನಿಗಾಗಿ ಅವರ ಮೊದಲ ಪತ್ನಿ ನತಾಶಾ ಸಿಪ್ಪಿ ಜೊತೆ ರವೀನಾ ಜಗಳವಾಡಿದ್ದ ಘಟನೆಯೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಪಾರ್ಟಿಯೊಂದರಲ್ಲಿ ನಡೆದ ಈ ಗಲಾಟೆಯ ಕುತೂಹಲಕಾರಿ ಕಥೆ ಇಲ್ಲಿದೆ.
Read Full Story

05:30 PM (IST) Feb 28

Probable 11 ರಿಂಕು ಬೆನ್ನಲ್ಲೇ ಮತ್ತೊಬ್ಬ ಫಿನೀಶರ್ ಔಟ್, ಭಾರತ ವಿಂಡೀಸ್ ಪಂದ್ಯಕ್ಕೆ ಕುಲ್ದೀಪ್ ವಾಪಸ್

Probable 11 ರಿಂಕು ಬೆನ್ನಲ್ಲೇ ಮತ್ತೊಬ್ಬ ಫಿನೀಶರ್ ಔಟ್, ಭಾರತ ವಿಂಡೀಸ್ ಪಂದ್ಯಕ್ಕೆ ಕುಲ್ದೀಪ್ ವಾಪಸ್ ಸಾಧ್ಯತೆ ಇದೆ. ಕ್ವಾರ್ಟರ್‌ಫೈನಲ್ ಸ್ವರೂಪ ಪಡೆದುಕೊಂಡಿರುವ ಈ ಪಂದ್ಯದಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ 11

 

Read Full Story

05:09 PM (IST) Feb 28

ಶಿವಮೊಗ್ಗದಲ್ಲಿ ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್;‌ ಅಗ್ನಿಶಾಮಕ ಯಂತ್ರ ಬಳಸಲೂ ಆಗ್ಲಿಲ್ಲ!

Shimoga bus fire accident: ಶಿವಮೊಗ್ಗದಲ್ಲಿ ಖಾಸಗಿ ಬಸ್‌ವೊಂದು ಬೆಂಕಿಗೆ ಆಹುತಿ ಆಗಿದೆ. ಹೌದು, ಇತ್ತೀಚೆಗೆ ಒಂದಾದ ಮೇಲೆ ಒಂದರಂತೆ ಬಸ್‌ಗಳು ಆಹುತಿ ಆಗುತ್ತಿವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಆಗಿದೆ. 

Read Full Story

04:42 PM (IST) Feb 28

ರಣಭೀಕರ ದಾಳಿ, ಮಧ್ಯಪ್ರಾಚ್ಯ ದೇಶಗಳ ಎಲ್ಲಾ ವಿಮಾನ ರದ್ದುಗೊಳಿಸಿದ ಏರ್ ಇಂಡಿಯಾ, ಇಂಡಿಗೋ

ರಣಭೀಕರ ದಾಳಿ, ಮಧ್ಯಪ್ರಾಚ್ಯ ದೇಶಗಳ ಎಲ್ಲಾ ವಿಮಾನ ರದ್ದುಗೊಳಿಸಿದ ಏರ್ ಇಂಡಿಯಾ, ಇಂಡಿಗೋ, ಇರಾನ್ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಮಧ್ಯಪ್ರಾಚ್ಯಗಳ ಯುಎಸ್ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಇದರ ಪರಿಣಾಮ ಭಾರತಕ್ಕೆ ತಟ್ಟಿದೆ.

 

Read Full Story

04:34 PM (IST) Feb 28

Nanda Gokula Serial - ತನ್ನ ಬೇಳೆ ಬೇಯಿಸಿಕೊಳ್ಳಲು, ಬಾಕಿಯವ್ರ ಖುಷಿಗೆ ಕೊಳ್ಳಿ ಇಟ್ಟ ಪ್ರಿಯಾ!

Nanda Gokula Kannada Serial Episode: ನಂದಗೋಕುಲ ಧಾರಾವಾಹಿಯಲ್ಲಿ ಪ್ರಿಯಾ ಬಂದಿದ್ದೇ ಬಂದಿದ್ದು, ಮೀನಾ, ಅಮೂಲ್ಯ, ಗಿರಿಜಾರಿಗೆ ಬಹಳ ಬೇಸರ ಆಗುತ್ತಿದೆ. ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಿಯಾ, ಬೇರೆಯವರಿಗೆ ಬೇಸರ ಮಾಡುತ್ತಿದ್ದಾಳೆ. ಮುಂದೆ ಏನಾಗುವುದು?

 

Read Full Story

04:32 PM (IST) Feb 28

ಸಿಎಂ ಸಾಹೆಬ್ರೇ, ಆ ಪರಭಾಷೆಯ 'ತಮ್ಮಣ್ಣ'ನೇ ಬೇಕಿತ್ತಾ? ಯಶ್​ಗೆ 5 ಕೋಟಿ ಕೊಟ್ಟಿದ್ರೆ ಪತ್ನಿ-ಮಕ್ಕಳೂ ಬರ್ತಿದ್ರು!

ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ತಮನ್ನಾ ಭಾಟಿಯಾ ನೇಮಕವು ವಿವಾದಕ್ಕೆ ಕಾರಣವಾಗಿದೆ. ಕನ್ನಡಿಗರನ್ನು ಕಡೆಗಣಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದು, ಯಶ್ ಅಥವಾ ರಶ್ಮಿಕಾ ಅವರನ್ನು ಯಾಕೆ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.  

Read Full Story

04:20 PM (IST) Feb 28

ಇರಾನ್ ಕೆಂಗಣ್ಣು - ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿಗಳ ಸುರಿಮಳೆ! ಎಚ್ಚರಿಕೆ ಕೊಟ್ಟ UAE

ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯ ಪರಿಣಾಮವಾಗಿ ಸೌದಿ ಅರೇಬಿಯಾ, ಕತಾರ್ ಸೇರಿದಂತೆ ಹಲವು ಗಲ್ಫ್ ರಾಷ್ಟ್ರಗಳಲ್ಲಿ ಸ್ಫೋಟಗಳು ಸಂಭವಿಸಿದ್ದು, ವಾಯುಪ್ರದೇಶವನ್ನು ಮುಚ್ಚಲಾಗಿದೆ. 

Read Full Story

04:19 PM (IST) Feb 28

ಇಸ್ರೇಲ್ ಇರಾನ್ ಯುದ್ಧದಲ್ಲಿ ಪ್ರಾಥಮಿಕ ಶಾಲೆ ಮೇಲೆ ಬಿದ್ದ ಮಿಸೈಲ್, ಐವರು ಮೃತ

ಇಸ್ರೇಲ್ ಇರಾನ್ ಯುದ್ಧದಲ್ಲಿ ಪ್ರಾಥಮಿಕ ಶಾಲೆ ಮೇಲೆ ಬಿದ್ದ ಮಿಸೈಲ್, ಐವರು ಮೃತ, ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಆರಂಭಿಸಿದ್ದರೆ, ಇತ್ತ ಇರಾನ್ ಅಮೆರಿಕಾ ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡಿ ಪ್ರತಿದಾಳಿ ನಡೆಸಿ ಮಧ್ಯ ಪ್ರಾಚ್ಯದೇಶಗಳನ್ನೇ ನಡುಗಿಸಿದೆ.

Read Full Story

04:00 PM (IST) Feb 28

ಮೂತ್ರ ವಿಸರ್ಜನೆ ಮಾಡುವ ವಿಡಿಯೋಕ್ಕೆ ಕಿಚ್ಚ ಸುದೀಪ್‌ ಹಾಡು ಬಳಕೆ; ದೂರು ದಾಖಲಿಸಿದ ರಜತ್!

Satish Cadaboms: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಭಾಗವಹಿಸಿದ್ದ ಸತೀಶ್‌ ಕ್ಯಾಡಬಮ್ಸ್‌ ವಿರುದ್ಧ ರಜತ್‌ ಕಿಶನ್‌ ಅವರು ದೂರು ದಾಖಲಿಸಿದ್ದಾರೆ. ಸತೀಶ್‌ ಅವರು ಅಸಭ್ಯ ವಿಡಿಯೋ ಮಾಡಿದ್ದು, ಕಿಚ್ಚ ಸುದೀಪ್‌ ಹಾಡನ್ನು ಕೂಡ ಬಳಸಿಕೊಂಡಿದ್ದಾರೆ.

Read Full Story

03:59 PM (IST) Feb 28

2025ರಲ್ಲಿ 3.3 ಕೋಟಿ ಭಾರತೀಯರಿಂದ ವಿದೇಶಿ ಪ್ರವಾಸ, ಟಾಪ್ 10 ಲಿಸ್ಟ್‌ನಲ್ಲೇ ಇಲ್ಲ ಮಾಲ್ಡೀವ್ಸ್

2025ರಲ್ಲಿ 3.3 ಕೋಟಿ ಭಾರತೀಯರಿಂದ ವಿದೇಶಿ ಪ್ರವಾಸ, ಟಾಪ್ 10 ಲಿಸ್ಟ್‌ನಲ್ಲೇ ಇಲ್ಲ ಮಾಲ್ಡೀವ್ಸ್, ಕಳೆದ ವರ್ಷ ಅತೀ ಹೆಚ್ಚು ಭಾರತೀಯರು ಭೇಟಿ ನೀಡಿದ ವಿದೇಶಿ ತಾಣ ಯಾವುದು? ಮಾಲ್ಡೀವ್ಸ್ ಗತಿ ಏನಾಯ್ತು?

 

Read Full Story

03:55 PM (IST) Feb 28

ಇಂದು ಬಾನಂಗಳದಲ್ಲಿ ಅದ್ಭುತ - ಹಲವು ಗ್ರಹಗಳ ಮೆರವಣಿಗೆ- ಇಷ್ಟಾರ್ಥ ಈಡೇರಿಸಿಕೊಳ್ಳುವುದು ಹೇಗೆ?

ಫೆಬ್ರುವರಿ 28 ರಂದು ಬಾನಂಗಳದಲ್ಲಿ ಬುಧ, ಶುಕ್ರ, ಗುರು, ಶನಿ ಸೇರಿದಂತೆ ಎಲ್ಲಾ ಗ್ರಹಗಳು ಒಟ್ಟಿಗೆ ಗೋಚರಿಸುವ ಅಪರೂಪದ ಘಟನೆ ನಡೆಯಲಿದೆ. ಈ ಸಮಯದಲ್ಲಿ ಶಕ್ತಿಯುತವಾದ ಶಕ್ತಿ ಇರುವುದರಿಂದ,  ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು, ಸರಳ ವಿಧಿವಿಧಾನದ ಮೂಲಕ ಇಷ್ಟಾರ್ಥ ಈಡೇರಿಸಿಕೊಳ್ಳುವ ಸಮಯವಾಗಿದೆ.

Read Full Story

03:45 PM (IST) Feb 28

Amir Hatam Death - ಇಸ್ರೇಲ್ ವಾಯುದಾಳಿಗೆ ಬಲಿಯಾದ ಇರಾನ್ ರಕ್ಷಣಾ ಸಚಿವ ಅಮಿರ್ ಹಟಾಮಿ

ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ಹಟಾಮಿ ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಮಧ್ಯಪ್ರಾಚ್ಯದ ಅಮೆರಿಕಾದ ವಾಯುನೆಲೆಗಳು ಮತ್ತು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.

Read Full Story

03:44 PM (IST) Feb 28

BREAKING - ಆಂಧ್ರಪ್ರದೇಶದಲ್ಲಿ ಭೀಕರ ಪಟಾಕಿ ದುರಂತ - ಸ್ಫೋಟಕ್ಕೆ 18 ಮಂದಿ ಬಲಿ, ಹಲವರ ಸ್ಥಿತಿ ಗಂಭೀರ

ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿ 18 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ದುರಂತದಲ್ಲಿ ಹಲವರು ಗಾಯಗೊಂಡಿದ್ದು, ಘಟನೆಯ ಕುರಿತು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. 

Read Full Story

03:35 PM (IST) Feb 28

Lakshmi Nivasa Serial - ಏಕಕಾಲಕ್ಕೆ 'ಲಕ್ಷ್ಮೀ ನಿವಾಸ'ದ ಮೂರು ಪಾತ್ರಗಳು ಅಂತ್ಯ; ಹೀಗ್ಯಾಕೆ ಮಾಡಿದ್ರು?

Lakshmi Nivasa Serial Episode: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್‌ ಎದುರಾಗುತ್ತಿದೆ. ಹೀಗಿರುವಾಗ ಮೂರು ಪಾತ್ರಗಳು ಏಕಾಏಕಿ ಅಂತ್ಯ ಆಗಿವೆ. ಇದಕ್ಕೆ ಕಾರಣ ಏನು? ಯಾಕೆ ಹೀಗೆ ಮಾಡಿದರು?

Read Full Story

03:27 PM (IST) Feb 28

ಸೌದಿ ಅರೇಬಿಯಾ, ಬಹರೇನ್‌, ಕತಾರ್‌ ದೇಶಗಳ ರಾಜಧಾನಿ, ದುಬೈ ಮೇಲೂ ಕ್ಷಿಪಣಿ ಮಳೆ ಸುರಿಸಿದ ಇರಾನ್‌!

ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್, ಗಲ್ಫ್ ವಲಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಸೌದಿ ಅರೇಬಿಯಾದ ರಿಯಾದ್ ಮತ್ತು ಯುಎಇಯ ದುಬೈನಂತಹ ಪ್ರಮುಖ ನಗರಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದೆ.

Read Full Story

03:14 PM (IST) Feb 28

ವನೀಝಾ ಜೊತೆ 4ನೇ ಮದುವೆಗೆ ಸಜ್ಜಾದ್ರಾ ಸಾನಿಯಾ ಮಿರ್ಜಾ ಪತತಿ ಶೋಯೆಬ್ ಮಲ್ಲಿಕ್? ಯಾರೀಕೆ?

ವನೀಝಾ ಜೊತೆ 4ನೇ ಮದುವೆಗೆ ಸಜ್ಜಾದ್ರಾ ಸಾನಿಯಾ ಮಿರ್ಜಾ ಪತತಿ ಶೋಯೆಬ್ ಮಲ್ಲಿಕ್? ಯಾರೀಕೆ?, ಸದ್ಯ ಸನಾ ಜಾವೇದ್ ಜೊತೆಗಿನ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಮಾಡೆಲ್ ಜೊತೆ ಮಲ್ಲಿಕ್ ಹೆಸರು ಕೇಳಿಬರುತ್ತಿದೆ.

 

Read Full Story

03:09 PM (IST) Feb 28

ಅಬುಧಾಬಿ, ಬಹರೇನ್‌, ಕುವೈತ್‌.. ಮಧ್ಯಪ್ರಾಚ್ಯದ ಅಮೆರಿಕ ಸೇನಾ ನೆಲೆಗಳ ಮೇಲೆ ರುದ್ರತಾಂಡವ ಆರಂಭಿಸಿದ ಇರಾನ್‌!

ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್, ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಕುವೈತ್ ಮತ್ತು ಯುಎಇಯಲ್ಲೂ ಸ್ಫೋಟಗಳು ಸಂಭವಿಸಿವೆ.
Read Full Story

03:09 PM (IST) Feb 28

ಸೊಂಟದ ಸುತ್ತಲೂ ಜೋತು ಬಿದ್ದಿರೋ ಕೆಟ್ಟ ಬೊಜ್ಜು ಕರಗಿಸುವ ಆರೋಗ್ಯಕರ ಜ್ಯೂಸ್ ರೆಸಿಪಿ

ತೂಕ ಇಳಿಸಲು ಅನಾನಸ್ ಮತ್ತು ಸೌತೆಕಾಯಿಯಿಂದ ತಯಾರಿಸಿದ ಆರೋಗ್ಯಕರ ಜ್ಯೂಸ್ ಕುಡಿಯುವುದು ಉತ್ತಮ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸೊಂಟದ ಸುತ್ತಲಿನ ಕೊಬ್ಬು ಕರಗುತ್ತದೆ. ಈ ಜ್ಯೂಸ್ ಹೊಟ್ಟೆ ತುಂಬಿದ ಅನುಭವ ನೀಡಿ, ನಿಶ್ಯಕ್ತಿಯನ್ನು ದೂರ ಮಾಡುತ್ತದೆ.
Read Full Story

02:54 PM (IST) Feb 28

ಬಹ್ರೇನ್‌ನಲ್ಲಿರುವ ಅಮೆರಿಕಾದ ಮಿಲಿಟರಿ ನೆಲೆ ಮೇಲೆ ಇರಾನ್ ಬಾಂಬ್ ದಾಳಿ; ದಟ್ಟ ಹೊಗೆ

ಬಹ್ರೇನ್‌ನಲ್ಲಿರುವ ಅಮೆರಿಕಾದ ಮಿಲಿಟರಿ ನೆಲೆ ಮೇಲೆ ಇರಾನ್ ಬಾಂಬ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಜುಫೇರ್ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ದಾಳಿಗೂ ಮುನ್ನವೇ ಬಹ್ರೇನ್ ಸರ್ಕಾರ ನಾಗರಿಕರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ತುರ್ತು ಎಚ್ಚರಿಕೆ ನೀಡಿತ್ತು.
Read Full Story

02:25 PM (IST) Feb 28

ನಟ ಯಶ್‌ ಟಾಕ್ಸಿಕ್‌ಗೆ ದೊಡ್ಡ ತಲೆನೋವಾಗಿರೋ Dhurandhar 2 Movie ಹೇಗಿದೆ? ಫಸ್ಟ್‌ ರಿವ್ಯೂ ಬಂತು!

Dhurandhar 2 Movie Review: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ನಟನೆಯ ‘ಧುರಂಧರ್‌ 2’ ಸಿನಿಮಾ ರಿಲೀಸ್‌ ಆಗಲಿದೆ. ಅಂದಹಾಗೆ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಕೂಡ ರಿಲೀಸ್‌ ಆಗ್ತಿದೆ. ಧುರಂಧರ್‌ ಸಿನಿಮಾ ಹೇಗಿದೆ? ವಿಮರ್ಶೆ ಇಲ್ಲಿದೆ. 

 

Read Full Story

02:23 PM (IST) Feb 28

ಭಾರತದ ಮೊದಲ ಸಲಿಂಗಕಾಮಿ ಸಂಸದೆ ಆಗಲಿದ್ದಾರೆ ಮನೇಕಾ ಗುರುಸ್ವಾಮಿ, ರಾಜ್ಯಸಭೆ ಟಿಕೆಟ್‌ ನೀಡಿದ ಟಿಎಂಸಿ!

ಪಶ್ಚಿಮ ಬಂಗಾಳದ ಟಿಎಂಸಿ, ರಾಜ್ಯಸಭಾ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಇದರಲ್ಲಿ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರ ಹೆಸರೂ ಸೇರಿದೆ. ಸೆಕ್ಷನ್ 377 ರದ್ದತಿ ಹೋರಾಟದ ಪ್ರಮುಖ ರೂವಾರಿಯಾದ ಇವರು ಆಯ್ಕೆಯಾದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

Read Full Story

02:01 PM (IST) Feb 28

ಸ್ಮೃತಿ ಮಂಧನಾ ಜತೆ ಬ್ರೇಕ್‌ಅಪ್; ಪಲಾಶ್ ಮುಚ್ಚಲ್ ಒಳ್ಳೆಯ ವ್ಯಕ್ತಿ ಎಂದ ಬಾಲಿವುಡ್ ನಟಿ!

ಸ್ಮೃತಿ ಮಂಧನಾ ಅವರೊಂದಿಗಿನ ವಿವಾಹವು ರದ್ದಾದ ನಂತರ, ಫಿಲ್ಮ್‌ ಮೇಕರ್ ಪಲಾಶ್ ಮುಚ್ಚಲ್‌ಗೆ ನಟಿ ಡೈಸಿ ಶಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಲಾಶ್ ಒಬ್ಬ ಸಂಭಾವಿತ ವ್ಯಕ್ತಿ ಮತ್ತು ಅವರ ಕುಟುಂಬವು ತುಂಬಾ ಒಳ್ಳೆಯದು ಎಂದು ಡೈಸಿ ಹೇಳಿದ್ದು, ಅವರ ಹೊಸ ನಿರ್ದೇಶನದ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

Read Full Story

01:33 PM (IST) Feb 28

ಮೂರು ಡಕ್ ಔಟ್ ಬಳಿಕ ಅಭಿಷೇಕ್ ಶರ್ಮಾಗೆ ಗಂಭೀರ್ ಹೇಳಿದ ಆ ಒಂದು ಮಾತಿಗೆ ಫಿಫ್ಟಿ ಸಿಡಿಸಿದ ಓಪನ್ನರ್!

ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಬಾರಿ ಡಕ್ ಔಟ್ ಆದಾಗ ಕೋಚ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ನೀಡಿದ ಬೆಂಬಲದಿಂದ ಫಾರ್ಮ್‌ಗೆ ಮರಳಿದ್ದೇನೆ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ. ಜಿಂಬಾಬ್ವೆ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ ಅವರು, ತಂಡದ ಬೆಂಬಲವೇ ತನ್ನ ಆತ್ಮವಿಶ್ವಾಸಕ್ಕೆ ಕಾರಣ ಎಂದಿದ್ದಾರೆ.

Read Full Story

01:32 PM (IST) Feb 28

The Real Kerala Story - ಕೇರಳದ ಇನ್ನೊಂದು ಕಥೆ - ವೈರಲ್ ಆಯ್ತು ಆ ಸೌಹಾರ್ದ ವಿಡಿಯೋ!

'ಕೇರಳ ಸ್ಟೋರಿ' ಚಿತ್ರದ ವಿವಾದದ ನಡುವೆ, 'ದಿ ರಿಯಲ್ ಕೇರಳ ಸ್ಟೋರಿ' ಎಂಬ ಶೀರ್ಷಿಕೆಯಡಿ ಕೋಮು ಸೌಹಾರ್ದತೆ ಸಾರುವ ಘಟನೆಗಳು ವೈರಲ್ ಆಗಿವೆ. ಕೊಚ್ಚಿ ಮೆಟ್ರೋ ಪಿಲ್ಲರ್ ಮೇಲಿದ್ದ ಬೆಕ್ಕಿನ ರಕ್ಷಣೆ ಹಾಗೂ ಆಟ್ಟುಕಾಲ್ ಪೊಂಗಲ್ ಹಬ್ಬದ ವೇಳೆ ಪಾಳಯಂ ಇಮಾಮ್ ನೀಡಿದ ಪ್ರೀತಿಯ ಸಂದೇಶವೇ ಇದಕ್ಕೆ ಸಾಕ್ಷಿಯಾಗಿದೆ.
Read Full Story

01:24 PM (IST) Feb 28

ವಿಕಸಿತ ಭಾರತಕ್ಕೆ ಮಹಿಳಾ ವಿಜ್ಞಾನಿಗಳ ಕೊಡುಗೆ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಭಾರತೀಯ ಮಹಿಳಾ ವಿಜ್ಞಾನಿಗಳು, ನವೋದ್ಭಾವಕರಗಳ ಕಾರ್ಯಕ್ಷಮತೆಯನ್ನು ಗಮನಿಸಿದರೆ, 2047ರ ವೇಳೆಗೆ ಆತ್ಮನಿರ್ಭರ ಭಾರತವನ್ನಾಗಿಸುವುದು ಕಷ್ಟವಲ್ಲ ಎಂದು ತಿಳಿಯುತ್ತದೆ.

Read Full Story

01:19 PM (IST) Feb 28

ಕೆಜಿಗಟ್ಟಲೆ ಚಿನ್ನಾಭರಣ ಧರಿಸಿದ್ದ Rashmika Mandanna ಸ್ಲಿಪ್ಪರ್​ ಮೇಲೆ ಫ್ಯಾನ್ಸ್​ ಕಣ್ಣು - ಇಷ್ಟು ಕಡಿಮೆ ರೇಟಾ?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ನಂತರ, ರಶ್ಮಿಕಾ ಧರಿಸಿದ್ದ 7 ಕೋಟಿ ಮೌಲ್ಯದ ಆಭರಣಗಳು ಮತ್ತು ಚಿನ್ನದ ಸೀರೆ ಗಮನ ಸೆಳೆದಿದೆ. ಆದರೆ, ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಅವರು ಧರಿಸಿದ್ದ ಚಪ್ಪಲಿಯ ಬೆಲೆ ತುಂಬಾ ಕಡಿಮೆ ಇದ್ದು, ಅದರ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿದೆ. 

Read Full Story

01:18 PM (IST) Feb 28

Photos - ಮೋದಿ ಇಸ್ರೇಲ್‌ನಿಂದ ಹೊರಡುತ್ತಿದ್ದಂತೆ ಇರಾನ್ ಮೇಲೆ ಯುದ್ಧ ಸಾರಿದ ಟ್ರಂಪ್; ಟೆಹ್ರಾನ್ ಆಗಸದಲ್ಲಿ ಫೈಟರ್ ಜೆಟ್‌ಗಳ ಅಬ್ಬರ!

ಪ್ರಧಾನಿ ಮೋದಿ ಇಸ್ರೇಲ್‌ನಿಂದ ಹೊರಟ ಬೆನ್ನಲ್ಲೇ, ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ಸಮರ ಸಾರಿವೆ. ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಭೀಕರ ಬಾಂಬ್ ದಾಳಿ ನಡೆದಿದ್ದು, ಇದಕ್ಕೆ ತಕ್ಕ ಪ್ರತಿದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
Read Full Story

12:56 PM (IST) Feb 28

ಮದುವೆ ಆಗಿ ಎರಡೇ ದಿನಕ್ಕೆ ಶುಭ ಸುದ್ದಿ ಕೊಟ್ಟ Rashmika Mandanna; ಯಾರೂ ನಿರೀಕ್ಷೆ ಮಾಡಿರ್ಲಿಲ್ಲ!

Vijay Devarakonda And Rashmika Mandanna movie: ಇತ್ತೀಚೆಗೆ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಗೆ 'ರಣಬಲಿ' ಸಿನಿಮಾ ವಿಶೇಷ ಉಡುಗೊರೆ ನೀಡಿದೆ. ಹಾಗಾದರೆ ಏನದು?

Read Full Story

12:48 PM (IST) Feb 28

BREAKING - ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ - ರಾಷ್ಟ್ರಪತಿ ಭವನ ಉಡೀಸ್, ಗುಪ್ತ ಸ್ಥಳಕ್ಕೆ ಖಮೇನಿ ಶಿಫ್ಟ್!

ಇಸ್ರೇಲ್ ಬೆನ್ನಲ್ಲೇ ಅಮೆರಿಕ ಕೂಡ ಇರಾನ್ ಮೇಲೆ ದಾಳಿ ನಡೆಸಿದ್ದು, ಅಧ್ಯಕ್ಷರ ನಿವಾಸ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಜಂಟಿ ದಾಳಿಯ ನಂತರ, ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Read Full Story

12:33 PM (IST) Feb 28

Thalapathy Vijay - 'ಅಂದು ವಿಜಯ್ ಹೊಡೆದ ಏಟಿಗೆ ಕೆಳಗೆ ಬಿದ್ದಿದ್ದೆ, ಇಂದು ಊಟಕ್ಕೂ ಗತಿ ಇಲ್ಲ'; ನಟನ ವಿರುದ್ಧ ಮಾಜಿ ಆಪ್ತ ಸಹಾಯಕನ ಕಣ್ಣೀರು

ತಮಿಳು ನಟ ವಿಜಯ್ ಅವರ ಮಾಜಿ ಆಪ್ತ ಸಹಾಯಕ ಸೆಲ್ವರಾಜ್, ನಟನ ಜೊತೆಗಿನ ತಮ್ಮ 10 ವರ್ಷಗಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ವೇಳೆ ವಿಜಯ್ ತನಗೆ ಹೊಡೆದು, ಎದೆಗೆ ಒದ್ದಿದ್ದರು ಎಂದು ಆರೋಪಿಸಿದ್ದು, ಈಗ ಅವರ ಕಾರಣದಿಂದಲೇ ತನ್ನ ಕುಟುಂಬ ಬೀದಿಗೆ ಬಂದಿದೆ ಎಂದು ಕಣ್ಣೀರಿಟ್ಟಿದ್ದಾರೆ.
Read Full Story

12:31 PM (IST) Feb 28

ದೋಸೆ ಹಿಟ್ಟಿಗೆ ಅದೊಂದು ಪದಾರ್ಥ ಹಾಕ್ರೀ.. ಹೋಟೆಲ್‌ ಮಸಾಲೆ ದೋಸೆ ಥರ ಕ್ರಿಸ್ಪಿಯಾಗಿ ರುಚಿ ಬರುತ್ತೆ!

Masala Dosa Recipe: ಮನೆಯಲ್ಲಿ ಸಹಜವಾಗಿ ಅಕ್ಕಿ ಜೊತೆಗೆ ಉದ್ದು, ಮೆಂತೆ ಹಾಕಿ ದೋಸೆ ಮಾಡಿಕೊಂಡು ಬೇಸರ ಆಗಿದ್ಯಾ? ಹೋಟೆಲ್‌ ಥರ ಗರಿಗರಿ ಮಸಾಲೆ ದೋಸೆ ತಿನ್ನಬೇಕು ಎಂಬ ಆಸೆ ಇದ್ಯಾ? ಹಾಗಿದ್ದರೆ ಈ ರೆಸಿಪಿ ಟ್ರೈ ಮಾಡಿ. ಬಹಳ ಸಿಂಪಲ್‌ ಆಗಿರುವ ವಿಧಾನ ಇದು.

 

Read Full Story

12:17 PM (IST) Feb 28

ಮಾರ್ಚ್ 2026 - ನಾಳೆಯಿಂದ ಹೊಸ ಆಪ್‌ ಜೊತೆ ಬದಲಾಗಲಿವೆ ನಾಲ್ಕು ಪ್ರಮುಖ ನಿಯಮಗಳು

New Financial Rules For March 2026:  ಮಾರ್ಚ್ 2026 ರಿಂದ ನಾಲ್ಕು ಪ್ರಮುಖ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರಲಿವೆ. ಹಾಗಾಗಿ ಬದಲಾಗುವ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ

Read Full Story

More Trending News