ಬಿಕಿನಿಯಲ್ಲಿ 'ಕನ್ನಡತಿ' ವರೂಧಿನಿ ಪೋಸ್; ಸೀರಿಯಲ್ ಮಾತ್ರವಲ್ಲ ರಿಯಲ್ ಆಗಿಯೂ ಸಾರಾ ಸಖತ್ ಹಾಟ್

First Published | Jun 25, 2022, 5:57 PM IST

ಸೀರಿಯಲ್ ಮಾತ್ರವಲ್ಲದೇ ರಿಯಲ್ ಲೈಫ್‌ನಲ್ಲೂ ನಟಿ ಸಾರಾ ಅಣ್ಣಯ್ಯ ಸಿಕ್ಕಾಪಟ್ಟೆ ಬೋಲ್ಡ್ ಅಂಡ್ ಹಾಟ್. ಸಾರಾ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಬಿಕಿನಿ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. 

ಕನ್ನಡತಿ ಧಾರಾವಾಹಿಯ ವರೂಧಿನಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ ಮತ್ತಷ್ಟು ಹಾಟ್ ಆಗಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಸಿಕ್ಕಾಪಟ್ಟೆ ಬೋಲ್ಡ್. ಡ್ರೆಸ್ ಮತ್ತು ಮಾತಿನಲ್ಲೂ ವರೂಧಿನಿ ಮೀರಿಸುವರು ಯಾರಿಲ್ಲ. 

ಸೀರಿಯಲ್ ಮಾತ್ರವಲ್ಲದೇ ರಿಯಲ್ ಲೈಫ್‌ನಲ್ಲೂ ನಟಿ ಸಾರಾ ಸಿಕ್ಕಾಪಟ್ಟೆ ಬೋಲ್ಡ್ ಅಂಡ್ ಹಾಟ್. ಸಾರಾ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. 
 

Tap to resize

ನೀಲಿ ಬಣ್ಣದ ಬಿಕಿನಿ ಧರಿಸಿ ಪೂಲ್ ಪಕ್ಕದಲ್ಲಿ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಸಾರಾ ಅವರ ತರಹೇವಾರಿ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಸಾರಾ ಶೇರ್ ಮಾಡಿರುವ ಬಿಕಿನಿ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬಂದಿದೆ. ಅನೇಕರು ಸೆಕ್ಸಿ, ಬೆಂಕಿ ಎಂದ ಕಾಮೆಂಟ್ ಮಾಡಿ ಹಾಡಿಹೊಗಳುತ್ತಿದ್ದಾರೆ. 

sara

ವರೂಧಿನಿ ಮಾಡ್ರನ್ ಮತ್ತು ಸಂಪ್ರದಾಯಿಕ ಎರಡು ಉಡುಗೆಯಲ್ಲೂ ಸುಂದರವಾಗಿ ಕಾಣಿಸುತ್ತಾರೆ. ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ಹರ್ಷ ಮತ್ತು ಭುವಿ ಮದುವೆ ಸಂಭ್ರಮ ನಡೆಯುತ್ತಿದೆ. ವರೂಧಿನಿ ಸೀರಿ ಧರಿಸಿ ಮಿಂಚುತ್ತಿದ್ದಾರೆ.  ಮರೂಧಿನಿ ತನ್ನದೆ ಮದುವೆ ಎನ್ನುವ ಹಾಗೆ ಮದುಮಗಳ ಹಾಗೆ ರೆಡಿಯಾಗಿದ್ದಾರೆ. 
 

ಕನ್ನಡದ ಸೀರಿಯಲ್ ನಟಿಯರು ಬಿಕಿನಿಯಲ್ಲಿ ಮಿಂಚುವುದು ತೀರ ಕಡಿಮೆ. ಕಿರುತೆರೆ ನಟಿಯರಿರಲಿ, ಸ್ಯಾಂಡಲ್‌ವುಡ್ ನಟಿಯರು ಸಹ ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ತೀರ ಅಪರೂಪ. ಹೀಗಿರುವುದಾಗ ಸಾರಾ ಅಣ್ಣಯ್ಯ ಬಿಕಿನಿಯಲ್ಲಿ ಮಸ್ತ್ ಪೋಸ್ ನೀಡಿದ್ದಾರೆ. 

Latest Videos

click me!