ಬಿಕಿನಿ ಧರಿಸಿ ಬೆನ್ನು ತೋರಿದ ಶಾನ್ವಿ; 'ಮಾಸ್ಟರ್ ಪೀಸ್' ಬೆಡಗಿಯ ಹಾಟ್ ಹಾಲಿಡೇ

First Published Sep 28, 2022, 11:50 AM IST

ನಟಿ ಶಾನ್ವಿ ಶ್ರೀವಾಸ್ತವ ಆಗಾಗ ಬೋಲ್ಡ್ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಉತ್ತರ ಭಾರತದ ನಟಿ ಶಾನ್ವಿ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಅದರಲ್ಲೂ ಕನ್ನಡ ಸಿನಿಮಾರಂಗ ಶಾನ್ವಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. 

ನಟಿ ಶಾನ್ವಿ ಶ್ರೀವಾಸ್ತವ ಆಗಾಗ ಬೋಲ್ಡ್ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಉತ್ತರ ಭಾರತದ ನಟಿ ಶಾನ್ವಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಅದರಲ್ಲೂ ಕನ್ನಡ ಸಿನಿಮಾರಂಗ ಶಾನ್ವಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. 

ಶಾನ್ವಿ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ  ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಶಾನ್ವಿ ಪ್ರವಾಸಕ್ಕೆ ಹೋಗಿರುವ ಫೋಟೋಗಳನ್ನು ಶೇರ್ ಮಾಡಿದ್ದರು. ಬೀಚ್ ನಲ್ಲಿ ಬಿಕಿನಿ ಧರಿಸಿ ಪೋಸ್ ನೀಡಿದ್ದ ಶಾನ್ವಿಯ ಬೋಲ್ಡ್ ಫೋಟೋಗಳು ವೈರಲ್ ಆಗಿದ್ದವು. 
 

ಇದೀಗ ಮತ್ತಷ್ಟು ಹಾಟ್ ಫೋಟೋಗಳನ್ನು ಶಾನ್ವಿ ಹಂಚಿಕೊಂಡಿದ್ದಾರೆ. ಅಂದಹಾಗೆ ಶಾನ್ವಿ ಎಲ್ಲಿದ್ದಾರೆ? ಎಲ್ಲಿಂದ ಫೋಟೋ ಶೇರ್ ಮಾಡಿದ್ದಾರೆ? ಬೀಚ್ ನಲ್ಲಿ ಕುಳಿತು ಬಿಕಿನಿ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ ಎಂದರೆ ಮಾಲ್ಡೀವ್ಸ್ ಅಂತನೆ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಶಾನ್ವಿ ಹೋಗಿರುವುದು ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್ ಅಲ್ಲ. 

ಶಾನ್ವಿ ಹೋಗಿರೋದು ಥೈಲ್ಯಾಂಡ್ ಪ್ರವಾಸಕ್ಕೆ. ಥೈಲ್ಯಾಂಡ್ ಬಿಚ್ ನಲ್ಲಿ ಮಾಸ್ಟರ್ ಪೀಸ್ ಸುಂದರಿ ಸಖತ್ ಬೋಲ್ಡ್ ಆಗಿದ್ದಾರೆ. ಬಿಕಿನಿ ಧರಿಸಿ ಬೆನ್ನು ತೋರಿಸಿದ್ದಾರೆ. ಶಾನ್ವಿಯ ಮಸ್ತ್ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಸರಳ ಸುಂದರಿ ಶಾನ್ವಿಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿವೆ. ಅನೇಕರು ಬೆಂಕಿ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ಅಭಿಮಾನಿಗಳು ಸಖತ್ ಹಾಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ ಶಾನ್ವಿ ಸದ್ಯ ಥೈಲ್ಯಾಂಡ್ ನಲ್ಲಿ ಇದ್ದಾರಾ ಅಂತ ಅಂದ್ಕೋಬೇಡಿ. ಇದು ಶಾನ್ವಿಯ ಹಳೆಯ ಫೋಟೋಗಳು. ಥ್ರೋಬ್ಯಾಕ್ ಎಂದು ಫೋಟೋ ಶೇರ್ ಮಾಡಿದ್ದಾರೆ. ಥೈಲ್ಯಾಂಡ್ ಹೋಗಿದ್ದ ಸುಂದರ ಕ್ಷಣಗಳನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ. 

ಇನ್ನು ಶಾನ್ವಿಯ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಕಸ್ತೂರಿ ಮಹಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣಲಿಲ್ಲ. 

ಈ ಸಿನಿಮಾಗೂ ಮೊದಲು ಶಾನ್ವಿ ಪ್ಯಾನ್ ಇಂಡಿಯಾ ಸಿನಿಮಾ ರಕ್ಷಿತ್ ಜೊತೆ ಅವನೇ ಶ್ರೀವನ್ನಾರಾಯಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಶಾನ್ವಿ ಬಳಿ ಕನ್ನಡ ಸಿನಿಮಾ ಜೊತೆಗೆ ಮಲಯಾಳಂ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಬ್ಯಾಂಗ್, ತ್ರಿಶೂಲಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  

click me!