ವಿಶಿಷ್ಟ ಆಚರಣೆ, ದೀಪಾವಳಿ ವೇಳೆ ಶ್ವಾನಗಳಿಗೂ ಪೂಜೆ ಮಾಡ್ತಾರೆ!

First Published Nov 15, 2020, 5:54 PM IST

ನೇಪಾಳ(ನ.15) ಇಡೀ ಜಗತ್ತಿನಾದ್ಯಂತ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು ವಿಧಾನಗಳು, ಸಂಪ್ರದಾಯಗಳು ಬೇರೆ.. ಇಲ್ಲೊಂದು ವಿಶಿಷ್ಟ ಸಂಪ್ರದಾಯದ ವಿಚಾರ ನಿಮ್ಮ  ಮುಂದೆ ಇಡುತ್ತಿದ್ದೇವೆ.

ನೇಪಾಳದಲ್ಲಿ ದೀಪಾವಳಿ ಎರಡನೇ ದಿನವನ್ನು ಶ್ವಾನಗಳಿಗೆ ಪೂಜೆ ಮಾಡಿ ಆಚರಣೆ ಮಾಡಲಾಗುತ್ತದೆ. ಕುಕುರ್ ತಿಹಾರ್ ಎಂದು ಇದನ್ನು ಕರೆಯಲಾಗುತ್ತದೆ.
undefined
ಶ್ವಾನಗಳನ್ನು ಯಮದೇವನ ಸಂದೇಶವಾಹಕ, ಪ್ರತಿನಿಧಿ ಎಂದು ಪರಿಗಣಿಸಿ ಪೂಜೆ ಮಾಡಲಾಗುತ್ತದೆ.
undefined
ಶ್ವಾನಗಳನ್ನು ಹೂವಿನಿಂದ ಅಲಂಕಾರ ಮಾಡಿ ಅವಕ್ಕೆ ಹಣೆಗೆ ತಿಲಕ ಇಟ್ಟು ಆರಾಧನೆ ಮಾಡಲಾಗುತ್ತದೆ.
undefined
ಸ್ನೇಹ ಕೇರ್ ನಲ್ಲಿಯೂ ಸುಮಾರು 160 ಶ್ವಾನಗಳಿಗೆ ಪೂಜೆ ಮಾಡಲಾಗಿದೆ.
undefined
ಬೀದಿ ಬದಿಯ ಶ್ವಾನಗಳಿಗೆ ಪೂಜೆ ಮಾಡಿ ಆಹಾರ ನೀಡಿದ್ದೇವೆ ಎಂದು ಸಂಸ್ಥೆಯ ನೇತೃತ್ವ ವಹಿಸಿಕೊಂಡಿರುವ ಸ್ನೇಹ ಶ್ರೇಷ್ಠ ಹೇಳಿದ್ದಾರೆ.
undefined
click me!