ಧ್ಯಾನ ಮತ್ತು ನಿದ್ರೆಯ ಹಿಂದಿನ ವಿಜ್ಞಾನ
ದೇಹವನ್ನು ಆರೋಗ್ಯವಾಗಿಡಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಧ್ಯಾನ ಮಾಡಲಾಗುತ್ತದೆ. 2020ರ ಅಧ್ಯಯನದ ಪ್ರಕಾರ, 11 ನಿಮಿಷಗಳ ಯೋಗ ನಿದ್ರೆಯ ಧ್ಯಾನದ ಪರಿಣಾಮಗಳನ್ನು ಪರಿಶೀಲಿಸಲಾಯಿತು. ಫಲಿತಾಂಶದ ಪ್ರಕಾರ, 341 ಜನರು ಕಡಿಮೆ ಒತ್ತಡ, ಆರೋಗ್ಯಕರ ದೇಹ ಮತ್ತು ಉತ್ತಮ ನಿದ್ರೆಯ ಗುಣಮಟ್ಟವನ್ನು ತೋರಿಸಿದರೆ, 430 ಜನರು ಯಾವುದೇ ಬದಲಾವಣೆಯನ್ನು ತೋರಿಸಲಿಲ್ಲ. ಈ ಪರಿಣಾಮವು 6 ವಾರಗಳ ವರೆಗೆ ಸ್ಥಿರವಾಗಿ ಉಳಿಯಿತು.