ಡಿ-ಬಾಸ್‌ ಬಗ್ಗೆ ಗೊತ್ತಿರದ 20 ಸ್ಪೆಶಲ್ ವಿಚಾರಗಳಿವು, ಹ್ಯಾಪಿ ಬರ್ತಡೆ ದರ್ಶನ್

First Published Feb 16, 2020, 7:15 PM IST

ಬೆಂಗಳೂರು(ಫೆ. 16)  ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ಸುಲ್ತಾನ ದರ್ಶನ್ ಜನ್ಮದಿನ ಅಂದರೆ ಕೇಳಬೇಕೆ ಅದು ಅಭಿಮಾನಿಗಳಿಹ ಹಬ್ಬ. ದರ್ಶನ್ ಜನ್ಮದಿನಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಒಡೆಯನ ಬಗ್ಗೆ ನಿಮಗೆ ಗೊತ್ತಿರದ ಒಂದಿಷ್ಟು ವಿಚಾರಗಳನ್ನು ಹೇಳುತ್ತೇವೆ ಕೇಳಿ

ಖ್ಯಾತ ಖಳನಟ ತೂಗುದೀಪ್ ಶ್ರೀನಿವಾಸ್ ಅವರ ಪುತ್ರ ದರ್ಶನ್.
undefined
50ಕ್ಕೂ ಅಧಿಕ ಕನ್ನಡ ಚಿತ್ರದಲ್ಲಿ ನಟಿಸಿರುವ ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಕರೆಯುತ್ತಾರೆ.
undefined
ಜನ್ಮದಿನದಂದು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಅಭಿಮಾನಿಗಳೊಂದಿಗೆ ಬರೆಯುತ್ತಾರೆ.
undefined
ತಮ್ಮ ಪ್ರಾಥಮಿಕ ಶಿಕ್ಷಣವನ್ನು ದರ್ಶನ್ ಮೈಸೂರಿನಲ್ಲಿ ಪಡೆದುಕೊಂಡರು.
undefined
Darshan
undefined
Darshan
undefined
Darshan
undefined
ಶಿವಮೊಗ್ಗದ ನೀನಾಸಂನಲ್ಲಿ ರಂಗ ತರಬೇತಿ ಪಡೆದುಕೊಂಡರು.
undefined
ದಿವ್ಯಾ ಮತ್ತು ನಿರ್ದೇಶಕ ದಿನಕರ್ ತೂಗುದೀಪ ದರ್ಶನ್ ಅವರ ಸಹೋದರಿ ಮತ್ತು ಸಹೋದರ.
undefined
ವಿಜಯಲಕ್ಷ್ಮೀ ದರ್ಶನ್ ಅವರ ಪತ್ನಿ.
undefined
ವಿಘ್ನೇಶ್ ದರ್ಶನ್ ಅವರ ಪುತ್ರ .
undefined
ಕಷ್ಟದ ದಿನಗಳನ್ನು ಕಳೆದ ದರ್ಶನ್ ಬಾಲ್ಯದಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡಿದ್ದರು.
undefined
ಲೈಟ್ ಬಾಯ್ ಆಗಿ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಮೊದಲು ಕೆಲಸ ಮಾಡಿದರು.
undefined
ಬಿಸಿ ಗೌರಿಶಂಕರ್ ಗೆ ಅಸಿಸ್ಟಂಟ್ ಕ್ಯಾಮರಾಮೆನ್ ಆಗಿ ಕೆಲಸ ಮಾಡಿದರು.
undefined
ಎಸ್ ನಾರಾಯಣ್  ನಿರ್ದೇಶನದ ಮಹಾಭಾರತ, ಅಂಬಿಕಾ ನಂತರ ಡಿಡೆಕ್ಟೀವ್ ಚಂದ್ರಕಾಂತ ಧಾರಾವಾಹಿಯಲ್ಲಿ ದರ್ಶನ್ ಮೊದಲಿಗೆ ಅಭಿನಯಿಸಿದರು.
undefined
ಇದಾದ ಮೇಲೆ ಕನ್ನಡ ಮತ್ತು ಕೆಲ ತಮಿಳು ಚಿತ್ರಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡರು.
undefined
ಪಿನ್ ಸತ್ಯ ಅವರ ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡ ದರ್ಶನ್ ನಂತರ ಹಿಂದೆ ತಿರುಗಿ ನೋಡಿದ್ದೇ ಇಲ್ಲ.
undefined
ಕಲಾಸಿಪಾಳ್ಯ ಎಂಬ ಚಿತ್ರ ದೊಡ್ಡ ಮಟ್ಟಿದ ಹೆಸರು ತಂದು ಕೊಟ್ಟಿತು .
undefined
ಕ್ರಾಂತಿವೀರ ಸಂಗೊಳ್ಳಿ  ರಾಯಣ್ಣ ಚಿತ್ರಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯೂ ದರ್ಶನ್ ಅವರಿಗೆ ಒಲಿದುಬಂತು.
undefined
ದರ್ಶನ್ ಮತ್ತು ಅಭಿಷೇಕ್ ಅಂಬರೀಶ್ ಅವರದ್ದು ಮಾದರಿ ಗೆಳೆತನ
undefined
ಸೃಜನ್ ಲೋಕೇಶ್ ಅವರೊಂದಿಗೆ ಸೇರಿದರೆ ಇಬ್ಬರು ಬಾಣಸಿಗರಾಗುತ್ತಾರೆ.
undefined
click me!