ಯಪ್ಪಾ, ಒಂದು ಬದಿ ಮಾತ್ರ ಮುಚ್ಚತ್ತೆ ಉರ್ಫಿ ಜಾವೇದ್‌ ಎದೆ ಕವಚ, ಇನ್ನೊಂದು ಬದಿ ಬೆತ್ತಲೆ

First Published Jul 27, 2022, 6:07 PM IST

ಉರ್ಫಿ ಜಾವೇದ್  (Urfi Javed)  ಈ ಬಾರಿ  ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಕೆಲವು ನಿಮಿಷಗಳ ಹಿಂದೆ,   ಅಂತಹ ಫೋಟೋಗಳು ಹೊರಬಂದವು, ಅದನ್ನು ನೋಡಿ ಎಲ್ಲರೂ ಶಾಕ್‌ಆಗಿದ್ದಾರೆ ಹಾರಿಹೋಗಿವೆ. ಉರ್ಫಿ ಹೆಚ್ಚಾಗಿ ಸೆಕ್ಸಿ ಮತ್ತು ಬೋಲ್ಡ್‌ ಬಟ್ಟೆಗಳಲ್ಲಿ ಕಂಡು ಬರುವುದು ಕಾಮನ್‌ ಆಗಿದೆ. ಆದರೆ ಈ ಬಾರಿ ಅದಕ್ಕೂ ಒಂದು ಹಂತ ಮೇಲೆ ಹೋಗಿ ಪೋಸ್‌ ನೀಡಿದ್ದಾರೆ. ಉರ್ಫಿಯ ಫೋಟೋ ಸಖತ್‌ ವೈರಲ್‌ ಆಗಿದೆ.
 

ಈ ಬಾರಿ ವೈರಲ್‌ ಆಗಿರುವ  ಫೋಟೋಗಳಲ್ಲಿ, ತನ್ನ ಎದೆಯ ಭಾಗವನ್ನು ಕೈಯಿಂದ ಮುಚ್ಚಿಕೊಂಡಿದ್ದಾರೆ. ಅವರು ತಮ್ಮ Insta ಸ್ಟೋರಿಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ,

ಅದರಲ್ಲಿ ಉರ್ಫಿ ಜಾವೇದ್  ಅವರು ಹಳದಿ ಬ್ರಾದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಒಂದು ಬದಿಯಿಂದ ಬ್ರಾ  ಕೆಳಗೆ ಜಾರಿದ್ದು ತನ್ನ ಕೈಯಿಂದ ತನ್ನ ಎದೆಯನ್ನು ಮುಚ್ಚಿದ್ದಾರೆ.

ಇತ್ತೀಚೆಗೆ, ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಣ್ಣ ವೀಡಿಯೊವನ್ನು ಹಂಚಿಕೊಂಡಿದ್ದರು.  ಅದರಲ್ಲಿ ಅವರು ಬಟ್ಟೆ ಕೂಡ ಧರಿಸದೆ ಗುಲಾಬಿ ದಳಗಳಿಂದ ದೇಹವನ್ನು ಮುಚ್ಚಿದ್ದರು. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.  

ಉರ್ಫಿ ಜಾವೇದ್‌ ತಮ್ಮ ವಿಚಿತ್ರ ಆವತಾರಗಳಿಗಾಗಿ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ. ಆದರೆ ಅವರ ಕೆಲವು ಅಭಿಮಾನಿಗಳು ಅವರನ್ನು ಬೋಲ್ಡ್ ಮತ್ತು ಸೆಕ್ಸಿ ಲುಕ್‌ನಲ್ಲಿ ನೋಡಲು ಇಷ್ಟಪಡುತ್ತಾರೆ.

ಇತ್ತೀಚೆಗೆ, ಕಾಫಿ ವಿತ್ ಕರಣ್ 7 ರ ಮೊದಲ ಸಂಚಿಕೆಯಲ್ಲಿ ಕಾಣಿಸಿಕೊಂಡ ರಣವೀರ್ ಸಿಂಗ್, ಉರ್ಫಿ ಜಾವೇದ್ ಅವರ ಉಡುಗೆಯನ್ನು ಹೊಗಳಿದ್ದರು. ರಣವೀರ್‌ನಿಂದ ತನಗಾಗಿ ಬಂದ ಪ್ರಶಂಸೆಯನ್ನು ಕೇಳಿ ಉರ್ಫಿ ತುಂಬಾ ಸಂತೋಷಪಟ್ಟರು ಮತ್ತು ಅವರಿಗೆ ಧನ್ಯವಾದವನ್ನೂ ತಿಳಿಸಿದ್ದಾರೆ.

ಉರ್ಫಿ ಬಿಗ್‌  ಬಾಸ್ ಒಟಿಟಿಯಲ್ಲಿ ಭಾಗವಹಿಸಿದ ನಂತರದಿಂದ ಗಮನ ಸೆಳೆಯುತ್ತಿದ್ದಾರೆ. ಪ್ರತಿ ನಿತ್ಯ ವಿಚಿತ್ರ ಉಡುಗೆ ಹಾಗೂ ಆವತಾರಗಳಿಂದ ಇಂಟರ್‌ನೆಟ್‌ನಲ್ಲಿ ಹವಾ ಸೃಷ್ಟಿಸಿದ್ದಾರೆ. ಸದಾ ಪ್ರಚಾರದಲ್ಲಿರಲು ಬಯಸುವ ಉರ್ಫಿ ಅವರು ದಿನ ದಿನ ಕಡಿಮೆ ಬಟ್ಟೆ ಧರಿಸಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ

click me!