ತಿಳಿ ನೀಲ ಥಾಯ್ಲೆಂಡ್ ಬೀಚ್‌ನ ಬಿಸಿ ಏರಿಸಿದ ನಟಿ ಶಾರ್ವರಿ, ಮೊನೊಕಿನಿಗಿಂತ ಬಿಕಿನಿ ಒಳ್ಳೇದು ಎಂದ ಫ್ಯಾನ್ಸ್!

First Published | Oct 11, 2023, 7:54 PM IST

ನಟಿ ಶಾರ್ವರಿ ಇದೀಗ ಸಾಮಾಜಿಕ ಮಾಧ್ಯಮದ ಬಿಸಿ ಏರಿಸಿದ್ದಾರೆ. ಹಳದಿ ಮೊನೊಕಿನಿ ಡ್ರೆಸ್‌ನಲ್ಲಿ ಥಾಯ್ಲೆಂಡ್ ಬೀಚ್‌ನಲ್ಲಿ ಕಳೆದಿರುವ ಶಾರ್ವರಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಟ್ ಫೋಟೋ ಇದೀಗ ಭಾರಿ ವೈರಲ್ ಆಗಿದೆ. 
 

ಬಾಲಿವುಡ್ ನಟಿ ಶಾರ್ವರಿ ವಾಘ್ ಇದೀಗ ಥಾಯ್ಲೆಂಡ್‌ನಲ್ಲಿ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಆದರೆ ಈ ವೇಳೆ ಹಂಚಿಕೊಂಡಿರುವ ಫೋಟೋ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ.
 

ಸ್ವಿಮ್‌ಸೂಟ್‌ನಲ್ಲಿ ಕಾಣಿಸಿಕೊಂಡಿರುವ ಶಾರ್ವರಿ ವಾಘ್, ಥಾಯ್ಲೆಂಡ್ ಬೀಚ್‌ನಲ್ಲಿ ಕಾಲ ಕಳೆದಿದ್ದಾರೆ. ತಮ್ಮ ಇನ್‌ಸ್ಟಾ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫಿಫಿ ಐಸ್‌ಲೆಂಡ್‌ ಬೀಚ್‌ನಲ್ಲಿ ಶಾರ್ವರಿ ಹಾಲಿಡೇ ಸವಿದಿದ್ದಾರೆ.
 

Latest Videos


ಶಾರ್ವರಿ ಫೋಟೋ ಹಂಚಿಕೊಂಡ ಬೆನ್ನಲ್ಲೇ ಪ್ರತಿಕ್ರಿಯೆಗಳ ಸುರಿಮಳೆಯಾಗಿದೆ. ಹಳದಿ ಮೊನೊಕಿನಿ ಡ್ರೆಸ್‌ನಲ್ಲಿ ಮತ್ತಷ್ಟು ಹಾಟ್ ಆಗಿ ಕಾಣಿಸುತ್ತಿದ್ದೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಇತ್ತ ಕೆಲವರು ಮೊನೊಕಿನಿಗಿಂತ ಬಿಕಿನಿ ಉತ್ತಮ ಎಂದಿದ್ದಾರೆ. ನಿಮ್ಮ ಸೌಂದರ್ಯಕ್ಕೆ ಥಾಯ್ಲೆಂಡ್‌ನ ನೀಲಿ ಸಮುದ್ರವೇ ನಾಚಿಕೊಂಡಿದೆ ಎಂದು ಕಮೆಂಟ್ ಮಾಡಿದ್ದಾರೆ.

2021ರಲ್ಲಿ ಬಂಟಿ ಔರ್ ಬಬ್ಲಿ 2 ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಶಾರ್ವರಿ ವಾಘ್‌ಗೆ ಬ್ರೇಕ್‌ಥ್ರೂ ನೀಡುವ ಚಿತ್ರಗಳು ಸಿಗಲಿಲ್ಲ. ಆದರೆ ಶಾರ್ವರಿ ಸಾಮಾಜಿಕ ಮಾಧ್ಯಮ ಮೂಲಕ ಸಂಚಲನ ಸೃಷ್ಟಿಸುತ್ತಿದ್ದಾರೆ.

ಶಾರ್ವರಿ ವಾಘ್, ವಿಕ್ಕಿ ಕೌಶಾಲ್ ಸಹೋದರ ಸನ್ನಿ ಕೌಶಾಲ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿಗಳು ಹಲವು ಬಾರಿ ಹರಿದಾಡಿದೆ. 2021ರಿಂದ ಡೇಟಿಂಗ್ ಸುದ್ದಿ ಹರಿದಾಡುತ್ತಲೇ ಇದೆ.
 

ಬಂಟಿ ಔರ್ ಬಬ್ಲಿ 2 ಚಿತ್ರದಲ್ಲಿ ಶಾರ್ವರಿ ಹಾಗೂ ಸನ್ನಿ ಕೌಶಾಲ್ ಜೊತೆಯಾಗಿ ನಟಿಸಿದ್ದರು. ಆದರೆ ಚಿತ್ರ ಹೆಚ್ಚಿನ ಯಶಸ್ಸುಗಳಿಸಲಿಲ್ಲ. ಇವರಿಬ್ಬರ ನಟನಗೆ ಉತ್ತಮ ಮಾರ್ಕ್ಸ್ ಸಿಕ್ಕಿತ್ತು.

click me!