ಊರ್ಫಿ ರಸ್ತೆಗಿಳಿದ ಅವತಾರ ನೋಡಿ ದಿಕ್ಕೇ ತೋಚದಂತೆ ನಿಂತ ಮಹಿಳೆ!

First Published Oct 21, 2021, 10:40 PM IST

ಒಟಿಟಿ ಮಾದರಿಯ ಬಿಗ್ ಬಾಸ್ ನಲ್ಲಿ ಸೆಕ್ಸ್ ನಡೆದಿದೆ..ಕ್ಯಾಮರಾದಲ್ಲಿ ತೋರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಬಾಂಬ್ ಸಿಡಿಸಿದ್ದ  ಉರ್ಫಿ ಜಾವೇದ್ ಹೋದ ಕಡೆ ಎಲ್ಲ ಸುದ್ದಿ ಮಾಡುತ್ತಿದ್ದಾರೆ.  

ಮುಂಬೈನ ರೆಸ್ಟೋರೆಂಟ್ ಹೊರಗೆ ವಿಶಿಷ್ಟ ವೇಷಭೂಷಣದಲ್ಲಿ ಕಾಣಿಸಿಕೊಂಡು ಪೋಸ್ ನೀಡಿದರು. ಉರ್ಫಿಯನ್ನು ನೋಡುತ್ತಿದ್ದ ಮಹಿಳೆ ಮಾತ್ರ ಶಾಕ್ ಗೆ ಒಳಗಾಗಿದ್ದರು!

ಸೋಶಿಯಲ್ ಮೀಡಿಯಾ ಮತ್ತು ಜನರ ಅಟೆಂಶನ್ ಪಡೆದುಕೊಳ್ಳುವುದಕ್ಕೆ ಬಿಗ್ ಬಾಸ್ ಸುಂದರಿ ಹೀಗೆಲ್ಲ ಮಾಡುತ್ತಾರೆ ಎನ್ನುವುದು ಬಹಳ ಕಾಲದಿಂದ ಕೇಳಿ ಬರುತ್ತಲೇ ಇರುವ ಆರೋಪ.

Urfi Javed

 ಉರ್ಫಿ ಜಾವೇದ್ ವಿಚಿತ್ರ ಡ್ರೆಸ್ ಧರಿಸಿ ಟ್ರೋಲ್ ಆಗುವುದು ಇದು ಮೊದಲೇನಲ್ಲ.  ಪ್ರತಿ ಸಾರಿಯೂ ಹಿಂದಿನದಕ್ಕಿಂತ ಒಂದು ಕೈ ಜಾಸ್ತಿನೇ ಎಂಬಂತೆ ಎಂಟ್ರಿ ಕೊಡುತ್ತಾರೆ.

ಮಹಿಳೆ ದಿಕ್ಕು ತೋಚದಂತೆ ಊರ್ಫಿಯನ್ನು ನೋಡುತ್ತಿರುವುದನ್ನು ನಟಿ ಗಮನಿಸಿದ್ದಾರೆ.  ಏನೋ ಹೇಳಿದ್ದು ಕ್ಯಾಮರಾದಲ್ಲಿ ರೆಕಾರ್ಡ್ ಆಗಿಲ್ಲ. 

ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡು ವಿವಾದದ ಬೆಂಕಿ ಹಚ್ಚಿದ್ದರು. ಪ್ಲಾಸ್ಟಿಕ್ ಬ್ಯಾಗ್ ಅನ್ನೇ ಮನೆಯಲ್ಲಿ ತಮ್ಮ ಉಡುಗೆ ಮಾಡಿಕೊಂಡಿದ್ದರು. 

ಸೋಶಿಯಲ್  ಮೀಡಿಯಾದಲ್ಲಿಯೂ ಸಾಕಷ್ಟು ಫಾಲೋವರ್ ಹೊಂದಿರುವ ನಟಿ ಫ್ಯಾಷನ್ ತಂತ್ರಗಳನ್ನು ಹೇಳಿ ಕೊಡುತ್ತಾರೆ. ಆಗಾಗ  ಹಾಟ್ ಪೋಟೋ ಹಂಚಿಕೊಳ್ಳುವುದು ಅವರ ಅಭ್ಯಾಸ. 

ಈ ಅವತಾರಕ್ಕೂ ಕೆಲವೇ ಗಂಟೆಗೆ ಮುನ್ನ ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡಿದ್ದು ಬಗೆ ಬಗೆಯ ಕಮೆಂಟ್ ಗಳು ಹರಿದು ಬಂದಿದ್ದವು. ನಿಮ್ಮ  ದರ್ಜಿಯ ಅಡ್ರೆಸ್ ಸ್ವಲ್ಪ ಕೊಡ್ತೀರಾ ಎಂದು ನೆಟ್ಟಿಗರು ಕಾಲೆಳೆದಿದ್ದರು.

click me!