ಬಿಕಿನಿ ಧರಿಸಿ RGV ಪಕ್ಕ ನಿಂತ ಅಪ್ಸರೆ; ಮಗಳು ಹಾಟ್ ಹಾಟ್ ಎಂದು ಕಾಲೆಳೆದ ನೆಟ್ಟಿಗರು!

First Published Jul 3, 2023, 3:07 PM IST

 ವೈರಲ್ ಅಯ್ತು ಅಪ್ಸರ ರಾಣಿ ಹಾಟ್ ಫೋಟೋ. ಆರ್‌ಜಿವಿ ಡೆನ್‌ನಲ್ಲಿ ಏನಿದೆ ಗೊತ್ತಿಲ್ಲ ಆದರೆ..... ನೆಟ್ಟಿಗರ ಕಾಮೆಂಟ್ ವೈರಲ್..

ಸೌತ್ ಚಿತ್ರರಂಗದ ವಿಚಿತ್ರ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಹೊಸ ಆಫೀಸ್ ಓಪನ್ ಮಾಡಿದ್ದಾರೆ. 'ಆರ್‌ಜಿವಿ ಡೆನ್‌' ಎಂದು ಹೆಸರಿಟ್ಟಿದ್ದಾರೆ. 27 ವರ್ಷದ ಅಪ್ಸರ ರಾಣಿ ಒಟ್ಟು 8 ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಆರ್‌ಜಿವಿ ಡೆನ್ (RGV Den) ಎಂದು ಹೆಸರಿಡಲು ಒಂದು ಕಾರಣವಿದೆ. ಇಡೀ ಆಫೀಸ್‌ನ ಗುಹೆ ರೀತಿ ಡಿಸೈನ್ ಮಾಡಲಾಗಿದೆ. ಫೋಟೋ ಸಖತ್ ಡಿಫರೆಂಟ್ ಆಗಿದೆ. 

ಆಫೀಸ್‌ನ ಜನರಿಗೆ ಪರಿಚಯ ಮಾಡಿಕೊಟ್ಟಿದ್ದು ನಟಿ ಅಪ್ಸರ ರಾಣಿ (Apsara Rani). ಒಂದು ರೀತಿ ಬ್ರ್ಯಾಂಡ್ ಅಬಾಸಿಡರ್‌ ಎನ್ನಬಹುದು. 2021ರಲ್ಲಿ ರಿಲೀಸ್ ಆದ ಕ್ರ್ಯಾಕ್ ಸಿನಿಮಾವನ್ನು ರಾಮ್ ಗೋಪಾಲ್ ನಿರ್ದೇಶನ ಮಾಡಿದ್ದರು. 

ಆರ್‌ಜಿವಿ ಡೆನ್‌ನಲ್ಲಿ ಅಪ್ಸರ ರಾಣಿ ಫೋಟೋಶೂಟ್ ಮಾಡಿಸಿದ್ದಾರೆ. ಇದೊಂದು ಹಾಟ್‌ ಲುಕ್ ಫೋಟೋ ಶೂಟ್ ಆಗಿದ್ದು ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. 

ರಾಮ್‌ ಗೋಪಾಲ್ ವರ್ಮಾ ಚೇರ್ ಮೇಲೆ ಕುಳಿತುಕೊಂಡಿರುವಾಗ ಪಕ್ಕದಲ್ಲಿ ಅಪ್ಸರ ರಾಣಿ ನಿಂತುಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

 'ಡೆನ್‌ನಲ್ಲಿರುವ ಡೆವಿಲ್ ನಾನು'ಎಂದು ರಾಮ್ ಬರೆದುಕೊಂಡಿದ್ದಾರೆ. ಅಪ್ಸರ ಒಂದೊಂದು ಫೋಟೋಗೂ ಒಂದೊಂದು ಕಾಮೆಂಟ್ ಬರೆದುಕೊಂಡಿದ್ದಾರೆ ರಾಮ್.

click me!