Cine World

ಬಾಲಿವುಡ್ ಬಾದ್‌ಶಾ ಮನೆಯಲ್ಲಿ ಕೃಷ್ಣಾಷ್ಟಮಿ

4, Sep 2018, 4:24 PM IST

ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಕುಟುಂಬ ಸಮೇತ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ. ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಎಲ್ಲರ ಬಾಳಲ್ಲಿ ಪ್ರೀತಿ, ಸಂತಸ ಸದಾ ತುಂಬಿರಲಿ ಎಂದು ಹಾರೈಸಿದ್ದಾರೆ.