ಸಮಂತಾ ಔಟ್‌ಫಿಟ್ ಹಿಂದಿರುವ ಸೀಕ್ರೆಟ್ ಇದಾ?

By Web DeskFirst Published May 26, 2019, 3:25 PM IST
Highlights

ಔಟ್‌ಫಿಟ್‌ನಿಂದ ಟ್ರೋಲ್ ಆದ್ರು ಸಮಂತಾ ಅಕ್ಕಿನೇನಿ | ಹಸಿರು ಬಣ್ಣದ ಔಟ್‌ಫಿಟ್‌ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ | ಸಮಂತಾ ಈ ಲುಕ್ ವೈರಲ್ ಆಗಿದೆ 

ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟೀವ್ ಇರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸಿಕೊಂಡು ಫೋಟೋ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಇವರು ಹಾಕಿರುವ ಹಾಟ್ ಫೋಟೋವೊಂದು ವೈರಲ್ ಆಗಿದೆ. 

 

ಹಸಿರು ಬಣ್ಣದ ಫ್ರಾಕ್ ವೊಂದನ್ನು ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಸಮಂತಾ ಸ್ಲಿಮ್ ಆಗಿ ಕಾಣಿಸುತ್ತಾರೆ.  ಈ ಫೋಟೋ ನೋಡಿ ಕೆಲವರು ಕಾಲೆಳೆದಿದ್ದಾರೆ. ಸಮಂತಾ ಸದ್ಯಕ್ಕೆ 'ಓ ಬೇಬಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

click me!