ರಣವೀರ್ ಸಿಂಗ್ -ಸದ್ಗುರು ಜೊತೆ ಮಸ್ತ್ ಡ್ಯಾನ್ಸ್

Jul 24, 2018, 1:24 PM IST

ರಣವೀರ್ ಸಿಂಗ್ ದೀಪಿಕಾ ಜೊತೆಗಿನ ಡೇಟಿಂಗ್, ನಟನೆ, ಡ್ಯಾನ್ಸ್ ಎಲ್ಲದರಲ್ಲೂ ಸುದ್ದಿಯಲ್ಲಿರುವ ನಟ. ಈಗ ಮತ್ತೆ ಸುದ್ದಿಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಸದ್ಗುರು ಜೊತೆ ಡ್ಯಾನ್ಸ್ ಮಾಡಿದ್ದಾರೆ. ರಣವೀರ್ ಡ್ಯಾನ್ಸ್, ಕಾಮಿಡಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಹೇಗಿತ್ತು ಡ್ಯಾನ್ಸ್ ಮೋಡಿ ನೋಡಿ