ಸುದೀಪ್‌ಗೆ ನಿಂದಿಸಿದ ದರ್ಶನ್ ಅಭಿಮಾನಿ; ಕ್ಷಮೆಗೆ ಪಟ್ಟು

Aug 30, 2018, 11:09 AM IST

ನಟ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾಕ್ಸಮರ ನಡೆದಿದೆ. ಫೇಸಬುಕ್ ನಲ್ಲಿ ದರ್ಶನ್ ಅಭಿಮಾನಿಯೊಬ್ಬ ಸುದೀಪ್ ಗೆ ನಿಂದಿಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಏನಿದು ವಿಚಾರ ಇಲ್ಲಿದೆ ನೋಡಿ.