ಬೆಂಗಳೂರು: ವಿಶ್ವ ಸಂಚಾರಿಯಾಗಿರುವ ಪಾರುಲ್ ಯಾದವ್ ಇದೀಗ ಗ್ರೀಸ್‌ನಲ್ಲಿದ್ದಾರೆ. ರೋಮ್‌ನ ಜಗತ್ಪ್ರಸಿದ್ದ ಕೊಲೊಸಿಯಮ್ಗೆ ಭೇಟಿ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ. 'ಕಣ್ಣಿಗೆ ಸೊಗಸಾಗಿ ಕಾಣುವ ಎಲ್ಲವೂ ಪರಿಪೂರ್ಣ ಸೌಂದರ್ಯ ಹೊಂದಿರುವುದಿಲ್ಲ. ಈ ನಾನು ನಿಂತಿರುವ ಈ ಕೊಲೊಸಿಯಮ್ ಅನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು, ಅಷ್ಟು ಅದ್ಭುತವಾದ ವಾಸ್ತುಶಿಲ್ಪ ಇದರದ್ದು. ಆದರೆ ಈ ವಾಸ್ತುಶಿಲ್ಪದ ಅದ್ಭುತವು ಮಾನವ ಇತಿಹಾಸದಲ್ಲಿ ಕೆಲವು ಕೆಟ್ಟ ಅಪರಾಧಗಳಿಗೆ ನೆಲೆಯಾಗಿತ್ತು' ಎಂದು ಹೇಳಿದ್ದಾರೆ. ರೋಮನ್ ಚಕ್ರವರ್ತಿಗಳು ನಿರ್ಮಿಸಿದ ಗಣಿತಶಾಸ್ತ್ರದ ವಿನ್ಯಾಸದಲ್ಲಿರುವ ಈ ಆಪ್ತ ರಂಗಮಂದಿರ ಈಗ ಮ್ಯೂಸಿಯಂ ಆಗಿದೆ. ರೋಮನ್ನರ ಕಾಲದಲ್ಲಿ ಇದು ಬಹುದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿ ಹೆಸರಾಗಿತ್ತು.

10:53 PM (IST) Jun 14
09:49 PM (IST) Jun 14
ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನ ಖುಷಿಯಲ್ಲಿರುವ ಡ್ರೋನ್ ಪ್ರತಾಪ್, ಗಗನಾ ಅವರನ್ನು ತಬ್ಬಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದು, ಅದರ ಬೆನ್ನಲ್ಲೇ ಈಗ ಏನು ಮಾಡಿದ್ರು ನೋಡಿ!
09:31 PM (IST) Jun 14
‘ದೇವಕಿ ನಂದನ ವಾಸುದೇವ’ ಚಿತ್ರದ ನಟಿ ಮಾನಸ ವಾರಣಾಸಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಬೆಡ್ ಮೇಲಿನ ಫೋಟೋಗಳು ವೈರಲ್ ಆಗಿದ್ದು, ಯುವಕರ ನಿದ್ದೆ ಕೆಡಿಸುತ್ತಿವೆ.
09:09 PM (IST) Jun 14
ಬಾತ್ರೂಮಿನಲ್ಲಿ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್ ಮಾಡಿದ್ರೆ ಕಾಶ್ಮೀರದ ಉಗ್ರರ ನೆನಪಾಗಿದೆ ನೆಟ್ಟಿಗರಿಗೆ. ಏನಿದು ನೋಡಿ!
08:59 PM (IST) Jun 14
ಅಭಿನಯದ ಮೂಲಕ ಮನೆಮಾತಾಗಿರುವ ನಟಿ ಬದುಕಿನಲ್ಲಿ ಅನೇಕ ಏರಿಳಿತಗಳಿವೆ. ಗಂಡನ ಆತ್ಮಹತ್ಯೆ, ಮಕ್ಕಳ ಜವಾಬ್ದಾರಿ, ವೈರಲ್ ಆದ ಫೋಟೋ, ಮೂರನೇ ಮದುವೆ ವದಂತಿ ಹೀಗೆ ಹಲವು ಘಟನೆಗಳನ್ನು ಎದುರಿಸಿದ್ದಾರೆ. ಜೊತೆಗೆ ಸಿನಿಮಾ ಮತ್ತು ರಾಜಕೀಯದಲ್ಲೂ ಛಾಪು ಮೂಡಿಸಿದ್ದಾರೆ.
08:53 PM (IST) Jun 14
ನಟಿ ಸೌಂದರ್ಯ ಅದ್ಭುತ ನಟನೆಗೆ ಹೆಸರುವಾಸಿ. ಆದರೆ ಒಂದು ಸಿನಿಮಾ ಮಾತ್ರ ಅವರಿಗೆ ತುಂಬಾ ಕಷ್ಟ ಕೊಟ್ಟಿತ್ತಂತೆ. ಯಾವ ಸಿನಿಮಾ ಅಂತ ನೋಡೋಣ.
08:06 PM (IST) Jun 14
ನಟಿ ರಮ್ಯಾ ಸಿನಿಮಾದಲ್ಲಿನ ಅನ್ಯಾಯ ಬಗ್ಗೆ ಮಾತನಾಡುತ್ತಲೇ ತಮ್ಮ ಮದುವೆ ಮತ್ತು ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
06:11 PM (IST) Jun 14
ನೀನು ನನ್ನ ಆತ್ಮೀಯ ಸಹೋದರ ಅಜಯ್ ದೇವಗನ್ (Ajay Devgn) ಜೊತೆ ಸೇರಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದೀಯಾ. ಆದರೆ, ನನ್ನ ಜೊತೆ ನಟಿಸಿದಾಗ ಮಾತ್ರ ಯಾಕೆ ಎರಡು ಫ್ಲಾಪ್ ಚಿತ್ರಗಳನ್ನು ಕೊಟ್ಟೆ?" ಎಂದು ಸಲ್ಮಾನ್ ಖಾನ್..
05:44 PM (IST) Jun 14
'ಮಮ್ಮಿ' ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ರೆ 'ಗೊಂಬೆಗಳ ಲವ್' ಸಂತೋಷ್ ಕಮಲ್ ಶ್ರೀದೇವಿ ಟೈಟಲ್ ಕೊಟ್ಟಿದ್ದಾರೆ.. ಇದನ್ನ ತಿಳಿಸಿದ ಕ್ರಿಯೇಟಿವ್ ಹೆಡ್ ರಾಜವರ್ಧನ್ ,ಎರಡು ವರ್ಷದ ಹಿಂದೆ ಯೋಜನೆಗೊಂಡ ಈ ಚಿತ್ರ ಇದೀಗ ಕೊನೆಯ ಹಂತದ ಚಿತ್ರೀಕರಣವನ್ನ ಉಳಿಸಿಕೊಂಡಿದ್ದು, ಬೇರೆ ಎಲ್ಲಾ..
04:41 PM (IST) Jun 14
ಸಿನಿಮಾ ಇಂಡಸ್ಟ್ರಿಯಲ್ಲಿ ಈಗಾಗ್ಲೇ ಅನೇಕ ನಟರು ನಿರ್ದೇಶಕರಾಗಿದ್ದಾರೆ, ಮತ್ತು ನಿರ್ದೇಶಕರು ನಟರಾಗಿದ್ದಾರೆ. ಈಗ ಮತ್ತೊಬ್ಬ ಸ್ಟಾರ್ ನಟ ನಿರ್ದೇಶಕರಾಗಲು ಸಜ್ಜಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಸ್ಟಾರ್ ಹಾಸ್ಯನಟ ರಾಹುಲ್ ರಾಮಕೃಷ್ಣ.
04:17 PM (IST) Jun 14
ಟಾಲಿವುಡ್ ನಟಿ ಕಲ್ಪಿಕಾ ಗಣೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಒಂದು ಪಬ್‌ನಲ್ಲಿ ಅವರು ಮಾಡಿದ ಗಲಾಟೆಯಿಂದಾಗಿ ಈ ಪ್ರಕರಣ ದಾಖಲಾಗಿದೆ.
04:03 PM (IST) Jun 14
27 ವರ್ಷಗಳ ನಂತರ ಧರ್ಮೇಂದ್ರ ಮತ್ತು ಅರ್ಬಾಜ್ ಖಾನ್ 'ಮೈನೆ ಪ್ಯಾರ್ ಕಿಯಾ ಫಿರ್ ಸೆ' ಚಿತ್ರಕ್ಕಾಗಿ ಒಂದಾಗಿದ್ದಾರೆ. ಹಳೆಯ ನೆನಪುಗಳು, ದೇಶಭಕ್ತಿ, ಮತ್ತು ಹೃದಯಸ್ಪರ್ಶಿ ಕಥೆ ಹೊಂದಿರುವ ಈ ಚಿತ್ರದಲ್ಲಿ ಅನೇಕ ತಾರೆಯರು ಇದ್ದಾರೆ.
03:15 PM (IST) Jun 14
03:03 PM (IST) Jun 14
03:01 PM (IST) Jun 14
ಪವನ್ ಕಲ್ಯಾಣ್ ನಟಿಸಿರೋ ಹರಿಹರ ವೀರಮಲ್ಲು ಸಿನಿಮಾದ ಬ್ಯುಸಿನೆಸ್ ಲೆಕ್ಕಗಳು ರಿವೀಲ್ ಆಗಿವೆ. ಎಷ್ಟಕ್ಕೆ ಮಾರಾಟ ಆಗಿದೆ ಅಂತ ನೋಡಿದ್ರೆ..
02:31 PM (IST) Jun 14
ಬಣ್ಣದ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೋ ಕನಸು ಕಟ್ಟಿಕೊಂಡಿರುವ ಹಲವು ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ʻಜೀ ಕನ್ನಡʼ ವಾಹಿನಿಯ ʻಮಹಾನಟಿʼ ರಿಯಾಲಿಟಿ ಶೋ ಅತ್ಯುತ್ತಮ ವೇದಿಕೆ.
01:53 PM (IST) Jun 14
ಟಾಲಿವುಡ್ ಸ್ಟಾರ್ ಹಿರಿಯ ನಟ, ನಟಸಿಂಹ ಬಾಲಯ್ಯ ಬಾಬು ಅವರ ಕಾಲಿಗೆ ನಮಸ್ಕರಿಸಿದ ನಟಿ. ಯಾರು ಈ ಸ್ಟಾರ್ ನಟಿ, ಯಾಕೆ ಬಾಲಕೃಷ್ಣ ಕಾಲಿಗೆ ನಮಸ್ಕರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಎಲ್ಲಿಂದ ಬಂತು ಗೊತ್ತಾ?
01:28 PM (IST) Jun 14
ತಬ್ಬು, ಐಶ್ವರ್ಯ, ಪ್ರೀತಿ, ಕಾಜೋಲ್ ಮತ್ತು ಸುಷ್ಮಿತಾ ಸೇರಿದಂತೆ 50ರ ಆಸುಪಾಸಿನ ನಟಿಯರು ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ धಮाल ಮಾಡ್ತಿದ್ದಾರೆ. ಮುಂದಿನ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಇವರ ಝಲಕ್ ನೋಡಬಹುದು.
01:23 PM (IST) Jun 14
01:15 PM (IST) Jun 14
ಎನ್.ಟಿ.ಆರ್, ಎ.ಎನ್.ಆರ್ ಕಾಂಬಿನೇಷನ್‌ನ 'ಗುಂಡಮ್ಮ ಕಥ' ಸಿನಿಮಾ ಸೀಕ್ವೆಲ್‌ನಲ್ಲಿ ಜೂನಿಯರ್ ಎನ್.ಟಿ.ಆರ್ ಮತ್ತು ನಾಗ ಚೈತನ್ಯ ನಟಿಸಲಿದ್ದಾರೆ ಎಂಬ ಸುದ್ದಿ ಹಿಂದೆ ಹರಿದಾಡಿತ್ತು. ಆದರೆ ಒಬ್ಬ ವ್ಯಕ್ತಿಯಿಂದ ಈ ಸಿನಿಮಾ ಸ್ಥಗಿತಗೊಂಡಿದೆ ಎಂದು ನಿಮಗೆ ತಿಳಿದಿದೆಯೇ? ಆ ವ್ಯಕ್ತಿ ಯಾರು? ಅವರು ಏನು ಮಾಡಿದರು?
01:06 PM (IST) Jun 14
18 ವರ್ಷವಿದ್ದಾಗ ನಂದಿನಿ ಈಶ್ವರ ಮಾರ್ಗದರ್ಶನದಲ್ಲಿ ನೃತ್ಯ ತರಬೇತಿಯನ್ನು ಪಡೆಯುತ್ತಿದೆ. ಆ ಸಮಯದಲ್ಲಿ ನಾನು ಈ ಫೋಟೋವನ್ನು ತೆಗೆಸಿಕೊಂಡಿದ್ದೇನೆ ಎಂಬ ವಿಷಯವನ್ನು ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
12:47 PM (IST) Jun 14
Bigg Boss Shiva Jyothi bathroom video sparks controversy online. ಬಿಗ್ ಬಾಸ್ ಶಿವಜ್ಯೋತಿ ಹಂಚಿಕೊಂಡ ರೋಮ್ಯಾಂಟಿಕ್ ಬಾತ್ರೂಮ್ ವಿಡಿಯೋ ಟೀಕೆಗೆ ಗುರಿಯಾಗಿದೆ.
12:33 PM (IST) Jun 14
ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾದ ಕ್ರೇಜಿ ಅಪ್ಡೇಟ್ ವೈರಲ್ ಆಗಿದೆ. ಶೀಘ್ರದಲ್ಲೇ ಚಿತ್ರತಂಡ ಕೀನ್ಯಾಗೆ ಪ್ರಯಾಣ ಬೆಳೆಸಲಿದೆ.
12:07 PM (IST) Jun 14
ನಯನಾ ಅವರು ಎದೆಯ ಮೇಲೆ ಸ್ಪೆಷಲ್ ಟ್ಯಾಟೂವೊಂದನ್ನು ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿರೋ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
11:31 AM (IST) Jun 14
ವಿಕ್ರಮ್, ರಿತು ವರ್ಮಾ, ಐಶ್ವರ್ಯಾ ರಾಜೇಶ್, ಪಾರ್ಥಿಬನ್ ನಟಿಸಿರೋ ಧ್ರುವ ನಕ್ಷತ್ರ ಚಿತ್ರದ ರಿಲೀಸ್ ಅಪ್ಡೇಟ್ ರಿವೀಲ್ ಆಗಿದೆ.
11:29 AM (IST) Jun 14
65 ಅಡಿ ಎತ್ತರದ ಭವ್ಯವಾದ ಶಿವನ ಪ್ರತಿಮೆ ಹಾಗೂ ಧ್ಯಾನ ಮಂದಿರವನ್ನು ಹೊಂದಿರುವ ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದರು.
11:15 AM (IST) Jun 14
ಪ್ರಭಾಸ್ 'ರಾಜಾ ಸಾಬ್' ಚಿತ್ರದ ಟೀಸರ್ ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚಿತ್ರತಂಡ ಎಚ್ಚರಿಕೆ ನೀಡಿದೆ.
10:46 AM (IST) Jun 14
ಚಿತ್ರವು ರಕ್ಷಿತ್ ತೀರ್ಥಹಳ್ಳಿ ಅವರ ಸ್ವರಚಿತ 'ಕಾಡಿನ ನೆಂಟರು' ಸಣ್ಣ ಕಥೆಯನ್ನು ಆಧರಿಸಿದ್ದು, ಮಾನವರು, ಪ್ರಕೃತಿ ಮತ್ತು ಪ್ರಾಣಿಗಳ ನಡುವಿನ ಹೆಣೆದುಕೊಂಡಿರುವ ಸಂಬಂಧದ ಕುರಿತು ಹೇಳುತ್ತದೆ.
10:24 AM (IST) Jun 14
ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಫ್ಯಾನ್ ಫಾಲೋವಿಂಗ್ ಹೊಂದಿರುವ ಉಗಾಂಡಾದ ಘೆಟ್ಟೋ ಕಿಡ್ಸ್ ತಂಡ ಬೆಂಗಳೂರಿಗೆ ಬಂದಿಳಿದಿದೆ.
09:29 AM (IST) Jun 14
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿ 5 ವರ್ಷಗಳಾಗಿವೆ. ಜೂನ್ 14, 2020 ರಂದು ಕೇವಲ 34 ವರ್ಷದಲ್ಲೇ ಅವರು ಇಹಲೋಕ ತ್ಯಜಿಸಿದರು. ಕೇವಲ 8 ವರ್ಷಗಳ ಚಿತ್ರರಂಗದ ಜೀವನದಲ್ಲಿ ಅವರ ಟಾಪ್ 6 ಫಿಲಂಗಳ ಮಾಹಿತಿ ಇಲ್ಲಿದೆ
09:11 AM (IST) Jun 14
ಬಿದ್ದು ಸಾಯೋಣ ಅಂತ ಕಷ್ಟಪಟ್ಟು ಬಿಲ್ಡಿಂಗ್ ಮೇಲೇರೋ ಲೋಹಿತನನ್ನು ಒಬ್ಬ ಅಪರಿಚಿತ ಆಸಾಮಿ ತಡೆಯುತ್ತಾನೆ. ಲೋಹಿತನ ಆತ್ಮಹತ್ಯಾ ಪ್ರಸಂಗಕ್ಕೆ ಕಿವಿಯಾಗ್ತಾನೆ.
08:52 AM (IST) Jun 14
ಪಾರುಲ್ ಗ್ರೀಸ್‌ನ ಅನೇಕ ಪ್ರಾಚೀನ ತಾಣಗಳಿಗೆ ಭೇಟಿ ನೀಡಿದ್ದಾರೆ. ಪುರಾತನ ಚರ್ಚ್‌ಗಳು, ಟವರ್ ಆಫ್ ಪಿಸಾ, ಟ್ರೇವಿ ಕಾರಂಜಿ ಮೊದಲಾದೆಡೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.