ಪವನ್ ಕಲ್ಯಾಣ್ ಕಿರಿಯ ಪುತ್ರ ಮಗ ಮಾರ್ಕ್ ಶಂಕರ್ ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದಾರೆ. ಅವರ ಕೈಕಾಲುಗಳಿಗೆ ಗಾಯಗಳಾಗಿವೆ, ನಂತರ ಸಿಬ್ಬಂದಿ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಗುವಿನ ತಾಯಿ ಅನ್ನಾ ಅವರು ಫೋನ್ ಮೂಲಕ ಪವನ್‌ಗೆ ಘಟನೆಯ ಬಗ್ಗೆ ತಿಳಿಸಿದ್ದಾರೆ. ತಮನ್ನಾ ನಟನೆಯ ಬಾಲಿವುಡ್‌ನ ರೇಡ್ 2 ಸಿನಿಮಾದ ಹಾಡಿನ ದೃಶ್ಯ ಲೀಕ್ ಆಗಿದೆ. ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಮೊಬೈಲ್ ಮೂಲಕ ಸೆರೆ ಹಿಡಿದ ಈ ಹಾಡಿನ ದೃಶ್ಯ ಹಲವರ ನಿದ್ದೆಗೆಡಿಸಿದೆ. ಈ ಹಾಡಿನ ಒಂದು ಸಣ್ಣ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಎಬ್ಬಿಸಿದೆ.

09:45 PM (IST) Apr 10
ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿದ್ದರೂ, ಭೋಜ್‌ಪುರಿ ಹಾಡುಗಳ ನೃತ್ಯಕ್ಕೆ ಸರಿಸಾಟಿಯಿಲ್ಲ. ಪವನ್ ಸಿಂಗ್ ಮತ್ತು ನಮ್ರತಾ ಮಲ್ಲಾ ಅವರ ಲಾಲ್ ಘಾಗ್ರಾ ಹಾಡು ವೈರಲ್ ಆಗಿದ್ದು, 375 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಪೂರ್ತಿ ಓದಿ09:21 PM (IST) Apr 10
Lakshmi Nivasa Serial Update: ಜಯಂತ್, ಒಂಟಿಯಾಗಿ ಶಾಂತಮ್ಮನನ್ನು ಕರೆತರುತ್ತಾನೆ. ಜಾನುಗಾಗಿ ವಿಶ್ವ ಚಡಪಡಿಸುತ್ತಿದ್ದಾನೆ. ಜಾನುಗೆ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ನಡೆಯುತ್ತಿದೆ.
ಪೂರ್ತಿ ಓದಿ07:52 PM (IST) Apr 10
ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ಗಾಯಗೊಂಡಿರುವ ವಿಷಯ ನಿಮಗೆಲ್ಲಾ ತಿಳಿದಿದೆ. ಸಮ್ಮರ್ ಕ್ಯಾಂಪ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮಾರ್ಕ್ ಶಂಕರ್ ಗಾಯಗೊಂಡಿದ್ದಾರೆ. ಅವರೊಂದಿಗೆ ಸುಮಾರು 30 ಮಕ್ಕಳು ಗಾಯಗೊಂಡಿದ್ದಾರೆ. ಒಂದು ಮಗು ಮರಣ ಹೊಂದಿದೆ. ಈ ಘಟನೆ ಮೆಗಾ ಅಭಿಮಾನಿಗಳಿಗೆ ಆತಂಕ ತಂದಿದೆ. ಜನಸೇನಾ ಅಭಿಮಾನಿಗಳು ಚಿಂತಿತರಾಗಿದ್ದಾರೆ.
ಪೂರ್ತಿ ಓದಿ07:26 PM (IST) Apr 10
ಚಾಕಲೇಟ್ ಬಾಯ್ ರಣಬೀರ್ ಕಪೂರ್ ಅವರ ಡೇಟಿಂಗ್ ಹಿಸ್ಟರ್ ಭಯಾನಕವಾಗಿದೆ. ನಟಿ ದೀಪಿಕಾ ಪಡುಕೋಣೆಯನ್ನು ಖಿನ್ನತೆಗೆ ನೂಕಿದ್ದ ನಟನ ಇತಿಹಾಸ ಕೇಳಿ...
06:40 PM (IST) Apr 10
ಸೀರಿಯಲ್ಗಳಿಗೆ ನಟಿಯಾಗೋ ಆಸೆ ಹೊತ್ತು ಹೋಗುವವರಿಗೆ ಸೀತಾರಾಮ ಪ್ರಿಯಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅವರು ನೀಡಿರುವ ಎಚ್ಚರಿಕೆ ಏನು?
05:54 PM (IST) Apr 10
ಪುಟ್ಟಕ್ಕನ ಮಕ್ಕಳು ಸ್ನೇಹಾ ಅರ್ಥಾತ್ ದೇವಿಕಾ ಭಟ್ ಹಾಗೂ ಸುಮಾ ಪಾತ್ರಧಾರಿ ಶಿಲ್ಪಾ ಸವಸೆರೆ ಚಿಗುರಿದ ಕನಸು ಸಿನಿಮಾಕ್ಕೆ ರೀಲ್ಸ್ ಮಾಡಿದ್ದಾರೆ. ಅಭಿಮಾನಿಗಳು ಹೇಳಿದ್ದೇನು?
05:46 PM (IST) Apr 10
ಜನಪ್ರಿಯ ಗಾಯಕ ಸೋನು ನಿಗಂ, 'ನಾನು ಮತ್ತು ಗುಂಡ' ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ 'ವರ್ಣವೇದಂ' ಚಿತ್ರಕ್ಕಾಗಿ 'ಓ ವೇದ ಓ ವೇದ' ಎಂಬ ಸುಂದರ ರೊಮ್ಯಾಂಟಿಕ್ ಹಾಡು..
ಪೂರ್ತಿ ಓದಿ05:08 PM (IST) Apr 10
ನಾವು ಎಷ್ಟು ಅನ್ಯೋನ್ಯವಾಗಿ ಇದ್ವಿ ಅಂದ್ರೆ, ಸತ್ತು ಸ್ವರ್ಗ ನೋಡ್ಬೇಕಾಗಿಲ್ಲ, ಬದುಕಿದ್ದಾಗ್ಲೇ ನೋಡ್ಬಹುದು ಅಂತ ನಮ್ಮ ಅಪ್ಪಾಜಿ ತೋರಿಸಿಕೊಟ್ಟು ಹೋಗಿದಾರೆ. ಅಷ್ಟೇ ಅಲ್ಲ, ಕುಟುಂಬದ ಜೊತೆ ಬಾಂಧವ್ಯ ಹೇಗೆ ಇರ್ಬೇಕು ಅನ್ನೋದನ್ನ..
ಪೂರ್ತಿ ಓದಿ03:42 PM (IST) Apr 10
ದಾವಣೆಗೆರೆ ಕುಳ್ಳಿ ಅಂತಲೇ ಫೇಮಸ್ ಆಗಿರುವ ಮಾನ್ಸಿ ಅನುಗೆ ಹರೀಶ್ ಸಿಕ್ಕಿದ್ದು ಹೇಗೆ?
ಪೂರ್ತಿ ಓದಿ03:17 PM (IST) Apr 10
ದ್ವಿತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಪುನೀತ್ ರಾಜ್‌ಕುಮಾರ್ ಜೊತೆ ಹಲವು ವರ್ಷಗಳಿಂದ ಸ್ನೇಹಿತರಾಗಿ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್ ಛಲಪತಿ ಅವರ ಪುತ್ರಿ ಉತ್ತಮ ಅಂಕ ಗಳಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ರಿಪೋರ್ಟ್ ಕಾರ್ಡ್ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ03:04 PM (IST) Apr 10
ಪಿಯುಸಿಯಲ್ಲಿ ಶೇಕಡಾ 91 ಅಂಕ ಪಡೆದಿರುವ ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯಳ ಮಗಳು ತನ್ವಿ ಪಾತ್ರಧಾರಿಯ ರಿಯಲ್ ಅಮ್ಮನಿಗೆ ಮಗಳು ಸಿಎ ಆಗುವ ಆಸೆಯಾದರೆ ಅಮೃತಾ ಆಸೆ ಏನು?
02:46 PM (IST) Apr 10
ಕಿಚ್ಚ ಸುದೀಪ್ ಅವರು ತಮ್ಮ ಜೀವನದ ಅನುಭವದ ಮೂಲಕ ಹಲವಾರು ಸಂಗತಿಗಳನ್ನು ಹೊರಜಗತ್ತಿಗೆ ಹೇಳುತ್ತಾ ಇರುತ್ತಾರೆ. ಅದನ್ನು ಕೇಳಿ, ನೋಡಿ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್..
ಪೂರ್ತಿ ಓದಿ02:24 PM (IST) Apr 10
ಭಾಗ್ಯಲಕ್ಷ್ಮಿ ತನ್ವಿ ಅರ್ಥಾತ್ ಅಮೃತಾ ಗೌಡ ಪಿಯುಸಿಯಲ್ಲಿ ಶೇಕಡಾ 91 ಅಂಕ ಗಳಿಸಿದ್ದಾಳೆ. ಈ ಸಂದರ್ಭದಲ್ಲಿ ರಿಯಲ್ ಅಮ್ಮ ಕೊಟ್ಟ ಟಾರ್ಚರ್ ಬಗ್ಗೆ ಅವಳು ಹೇಳಿದ್ದೇನು?
02:12 PM (IST) Apr 10
ಯಜಮಾನ ಸೀರಿಯಲ್ ಬಾತ್ರೂಮ್ ನಲ್ಲಿ ಬಂಧಿಯಾಗಿದ್ದ ಝಾನ್ಸಿ ಹಾಗೂ ರಾಘವೇಂದ್ರ ಏನು ಮಾಡಿದ್ರು? ಇದ್ರ ಶೂಟಿಂಗ್ ಹೇಗೆ ನಡೀತು? ವಿಡಿಯೋ ನೋಡಿ.
01:41 PM (IST) Apr 10
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ವಿಶ್ವ ಮನೆಗೆ ಜಾನು ಬಂದಾಯ್ತು. ಈಗ ಇವರಿಬ್ಬರು ಒಂದಾಗೋಕೆ ಜಯಂತ್ ಅಡ್ಡಿ ಆಗೋದು ಒಂದೇ ಅಲ್ಲ, ಪ್ರಾಣವನ್ನೇ ತೆಗೆಯುತ್ತಾನಾ?
ಪೂರ್ತಿ ಓದಿ01:18 PM (IST) Apr 10
ಗೌತಮ್ ಅಮ್ಮ ಭಾಗ್ಯಮ್ಮಗೆ ನೆನಪು ಮರುಕಳಿಸಿದೆ. ಇನ್ನೇನಿದ್ದರೂ ಆಕೆ ಶಕುಂತಲಾ ಬಗ್ಗೆ ಮಗ ಗೌತಮ್ಗೆ ಹೇಳುವುದೊಂದೇ ಬಾಕಿ. ಮುಗಿಯತ್ತಾ ಅಮೃತಧಾರೆ ಸಿರಿಯಲ್?
01:02 PM (IST) Apr 10
ಮಳೆ ಹುಡುಗಿ ಪೂಜಾ ಗಾಂಧಿ ಜಪಾನ್ ನಲ್ಲಿದ್ದಾರೆ. ಅಲ್ಲಿ ಅವರು ಯಾರನ್ನು ಭೇಟಿಯಾದ್ರು, ಅಲ್ಲಿ ಹೋಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
12:06 PM (IST) Apr 10
ಒಂದು ಹುಟ್ಟೂರು ಇನ್ನೊಂದು ಬದುಕು ಕಟ್ಟಿಕೊಟ್ಟ ಊರು. ಇದ್ರಲ್ಲಿ ದೀಪಿಕಾ ಪಡುಕೋಣೆ ಯಾವುದನ್ನು ಆಯ್ಕೆ ಮಾಡಿಕೊಳ್ತಾರೆ? ಅವರಿಗೆ ಯಾವ ಊರು ಇಷ್ಟ?
12:06 PM (IST) Apr 10
Kaafir Movie: ಶೆಹನಾಜ್ ಪರವೀನ್ ಅವರ ಸತ್ಯ ಕಥೆಯನ್ನು ಆಧರಿಸಿದ ಕಾಫಿರ್ ಸಿನಿಮಾವು, ಪಾಕಿಸ್ತಾನಿ ಮಹಿಳೆ ಕೈನಾಜ್ ಅಕ್ತರ್ಳ ಬದುಕಿನ ಕಥೆಯನ್ನು ಹೇಳುತ್ತದೆ. ಗಂಡನಿಂದ ತಿರಸ್ಕರಿಸಲ್ಪಟ್ಟು, ಭಾರತದ ಜೈಲಿನಲ್ಲಿ ಆಶ್ರಯ ಪಡೆಯುವ ಆಕೆಯ ಹೋರಾಟದ ಚಿತ್ರಣವಾಗಿದೆ.
ಪೂರ್ತಿ ಓದಿ11:56 AM (IST) Apr 10
ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಅವರ ಪತಿ ಪತ್ನಿಗೆ ಇರಬೇಕಾದ ಮೂರು ಕ್ವಾಲಿಟಿ ಬಗ್ಗೆ ಹೇಳಿದ್ದಾರೆ. ಅವರು ಹೇಳಿದ್ದೇನು ನೋಡಿ!
10:00 AM (IST) Apr 10
ಬ್ಯೂಟಿ ಹೆಚ್ಚಿಸಿಕೊಳ್ಳಲು ಏನ್ ಏನ್ ಮಾಡ್ತಾರೆ ನೋಡಿ. ಜಪಾನ್‌ನಲ್ಲಿದೆ ಸಿಕ್ಕಾಪಟ್ಟೆ ಮುಂದುವರೆದ ಬ್ಯೂಟಿ ಫೇಸ್ ಪ್ಯಾಕ್....
09:27 AM (IST) Apr 10
ಧನ್ವೀರ್ ನಟನೆ ಮೆಚ್ಚಿಕೊಂಡ ನಟ ದರ್ಶನ್. ಮಾಸ್ ಮಾತ್ರವಲ್ಲ ಸೆಂಟಿಮೆಂಟ್ ಇರುವೋ ಸಿನಿಮಾ ಸಖತ್ ಆಗಿದೆ ಎಂದಿದ್ದಾರೆ.
ಪೂರ್ತಿ ಓದಿ08:15 AM (IST) Apr 10
ಸೋನು ಗೌಡ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಪೊಲೀಸರ ವಸ್ತ್ರಕ್ಕೆ ಅವಮಾನ ಮಾಡಬಾರದು ಅಂತಿದ್ದಾರೆ ಫ್ಯಾನ್ಸ್.
ಪೂರ್ತಿ ಓದಿ07:49 AM (IST) Apr 10
ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆರೋಪಿ ಶರೀಫುಲ್ಲಾ ಇಸ್ಲಾಂ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ತಿ ಓದಿ