ಶಿವಣ್ಣ ತನ್ನ ಅಭಿಮಾನಿಯನ್ನು ದೂಡಿದ್ದು ನಿಜಾನಾ?

Jul 17, 2018, 3:29 PM IST

ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ವೇದಿಕೆಯ ಮೇಲೆ ಅಭಿಮಾನಿಯೊಬ್ಬನನ್ನು ತಳ್ಳಿ ಅವಮಾನಿಸಿದ್ದಾರೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು. ಆದರೆ ಅದರ ವಾಸ್ತವಾಂಶವೇನು ನೋಡಿ ಈ ವಿಡಿಯೋನಲ್ಲಿ....