ಬಂಗಾರದ ಮಂಟಪದಲ್ಲಿ ಸಪ್ತಪದಿ ತುಳಿದ ಚಿರು-ಮೇಘನಾ

First Published May 2, 2018, 4:43 PM IST

ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ನಿರ್ಮಿತವಾದ ಚಿನ್ನದ ಮಂಟಪದಲ್ಲಿ ಸ್ಯಾಂಡಲ್‌ವುಡ್ ಜೋಡಿಯಾದ ಮೇಘನಾ ರಾಜ್ ಹಾಗೂ ಚಿರಂಜೀವ ಸರ್ಜಾ ಸಪ್ತಪದಿ ತುಳಿದರು. ಈಗಾಗಲೇ ಕ್ರಿಶ್ಚಿಯನ್ ಶೈಲಿಯಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಈ ಜೋಡಿ, ಹಿಂದೂ ಶೈಲಿಯಲ್ಲಿ ಮತ್ತೊಮ್ಮೆ ಮದುವೆಯಾದರು.

ದಾಂಪತ್ಯಕ್ಕೆ ಕಾಲಿರಿಸಿದ ಮತ್ತೊಂದು ತಾರಾ ಜೋಡಿ
undefined
ವಾಯುಪುತ್ರನ ಹೃದಯ ಗೆದ್ದ ಮೇಘನಾ
undefined
ಹೊಸ ಜೋಡಿಗೆ ಶುಭ ಹಾರೈಸಿದ ಭಾರತಿ ವಿಷ್ಣುವರ್ಧನ್
undefined
ಮಗಳು ಐಶ್ವರ್ಯಾರೊಂದಿಗೆ ಅರ್ಜುನ್ ಸರ್ಜಾ ಚಿರು-ಮೇಘನಾ ಮದುವೆಯಲ್ಲಿ
undefined
ವಧು ಮೇಘನಾ ಕಂಗೊಳಿಸಿದ್ದು ಹೀಗೆ...
undefined
click me!