Aug 30, 2018, 12:34 PM IST
ಸೈರಾ ನರಸಿಂಹ ರೆಡ್ಡಿ ಬಹು ಬಜೆಟ್ ಚಿತ್ರ. ಇಡೀ ಟಾಲಿವುಡ್ ಈ ಚಿತ್ರದ ನಿರೀಕ್ಷೆಯಲ್ಲಿದೆ. ಮಲ್ಟಿ ಸ್ಟಾರರ್ ಚಿತ್ರವೂ ಹೌದು. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬಚ್ಚನ್ ಕೂಡಾ ಅಭಿನಯಿಸುತ್ತಿದ್ದು ಒಂದು ರೂಪಾಯಿ ಸಂಭಾವನೆ ಪಡೆಯದೇ ಇರುವುದು ವಿಶೇಷ. ಇದಕ್ಕೆ ಪ್ರತಿಯಾಗಿ ಮೆಗಾಸ್ಟಾರ್ ಚಿರಂಜೀವಿ ಕೊಟ್ಟಿದ್ದೇನು?