Live: ರಾಜ್ಯದಲ್ಲಿ 2ನೇ ಹಂತದ ಮತದಾನ ಶಾಂತಿಯುತ

ದೇಶದ ಮೂರನೇ ಹಾಗೂ ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನದ ಪ್ರಕ್ರಿಯೆ ಮುಕ್ತಾಯವಾಗಿದೆ. ದಕ್ಷಿಣ ಕರ್ನಾಟಕಕ್ಕಿಂತ ಹೋಲಿಸಿದಲ್ಲಿ ಉತ್ತರ ಕರ್ನಾಟಕದಲ್ಲಿ ಉತ್ತಮ ಮತದಾನವಾಗುವ ನಿರೀಕ್ಷೆಯಿತ್ತು. ಆದರೆ, ಬಹುತೇಕ ಶೇ.65ರಿಂದ ಶೇ.68ರಷ್ಟು ಮತದಾನವಾಗಿರುವ ಸಾಧ್ಯತೆ ಇದೆ. ಅಂತಿಮ ಅಂಕಿ-ಅಂಶಗಳು ಶೀಘ್ರದಲ್ಲೇ ಪ್ರಕಟವಾಗಲಿವೆ. 

7:21 PM

ರಾಜ್ಯದಲ್ಲಿ ಶಾಂತಿಯುತ ಮತದಾನ

ರಾಜ್ಯದಲ್ಲಿ ಎರಡನೇ ಹಂತದ ಮತದಾನ ಶಾಂತಿಯುತ; 362 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮೇ 23ಕ್ಕೆ ಪ್ರಕಟ

6:59 PM

ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರಕರಣ ದಾಖಲು

ನೀತಿಸಂಹಿತೆ ಉಲ್ಲಂಘನೆ ‌ಆರೋಪದಡಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರಕರಣ ದಾಖಲು. ಎಂಸಿಸಿ ಫ್ಲೈಯಿಂಗ್ ಸ್ಕಾಡ್ ವಿಭಾಗದ ಅಧಿಕಾರಿಗಳಿಂದ ಕ್ಯಾಂಪ್ ‌ಠಾಣೆಯಲ್ಲಿ ಹೆಬ್ಬಾಳ್ಕರ್ ವಿರುದ್ಧ ‌ಎಫ್ಐಆರ್; ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ದೂರು ದಾಖಲಿಸಿದ ಚುನಾವಣೆ ‌ಅಧಿಕಾರಿಗಳು; ಬೆಳಗಾವಿಯ ವಿಜಯನಗರದ ಮತಗಟ್ಟೆಯಲ್ಲಿ ಮತಯಾಚನೆ ‌ಮಾಡಿದ್ದ ಹೆಬ್ಬಾಳ್ಕರ್
 
6:56 PM

ಬಳ್ಳಾರಿ: ಮತದಾನದ ‌ಕೊನೆ ಹಂತದಲ್ಲಿ ಗದ್ದಲ

ಬಳ್ಳಾರಿ: ಮತದಾನದ ‌ಕೊನೆ ಹಂತದಲ್ಲಿ ಗದ್ದಲ; ಕೌಲಬಜಾರನಲ್ಲಿ  ಘಟನೆ ; ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ಕೂಗಾಟ; ಒಂದೆಡೆ‌ ಮೋದಿ ಚೋರ್ ಅಂದ್ರೇ ಮತ್ತೊಂದೆ ರಾಹುಲ್ ಜೈಕಾರ;  ನೂರಾರು ಸಂಖ್ಯೆಯಲ್ಲಿ  ಜಮಾಯಿಸಿದ ಕಾರ್ಯಕರ್ತರು; ತಮ್ಮ ತಮ್ಮ ಮುಖಂಡರನ್ನು ಎತ್ತಿಹಿಡಿದ ಕಾರ್ಯಕರ್ತರು.
 
5:54 PM

ಯೋಧನ ಕೈಯಲ್ಲಿ ಅಮ್ಮ ಬರೋ ತನಕ ನಾನು ಸೇಫ್...

ತಾಯಿ ಮತದಾನ ಮಾಡಲು ಹೋದಾಗ ಸಿಆರ್‌ಪಿಎಫ್ ಯೋಧನ ಕೈಯಲ್ಲಿ ಕಾಲ ಕಳೆಯುತ್ತಿರುವ ಮಗು.

CUTENESS OVERLOAD: Well the EVMs will have to wait before this little kid casts vote. However, the kid is happily observing the process in safe hands.

Kid enjoying the company of CRPF while the mother votes.#DeshKaMahaTyohar pic.twitter.com/UlS5BgrPQd

— 🇮🇳CRPF🇮🇳 (@crpfindia)

5:47 PM

ಗಿರ್ ಅರಣ್ಯ ಪ್ರದೇಶದಲ್ಲಿ ಒಂದೇ ವೋಟಿಗಾಗಿ ಮತಗಟ್ಟೆ

ಗುಜರಾತಿನ ಜುನಾಗಢ್‌ನ ಗಿರ್ ಅರಣ್ಯ ಪ್ರದೇಶದಲ್ಲಿ ಕೇವಲ ಒಬ್ಬ ವ್ಯಕ್ತಿಗಾಗಿ ಸ್ಥಾಪಿಸಲ್ಪಟ್ಟ ಮತಗಟ್ಟೆ. ಮತ ಹಾಕಿ, ಇಲ್ಲಿ ಶೇ.100 ಮತದಾನವೆಂದ ಭರತದಾಸ್ ಬಾಪು.

5:31 PM

ಮಾಜಿ‌ ಸಚಿವ ಜನಾರ್ದನ ರೆಡ್ಡಿ ಕುಟುಂಬ ಸದಸ್ಯರಿಂದ ಮತದಾನ

5:24 PM

ರಾಜ್ಯದಲ್ಲಿ ಸಂಜೆ 5ಕ್ಕೆ ಶೇ.62 ಮತದಾನ

ರಾಜ್ಯದಲ್ಲಿ ಸಂಜೆ 5ಕ್ಕೆ ಶೇ.62 ಮತದಾನ

5:13 PM

ಮತ ಯಂತ್ರಗಳಲ್ಲಿ ದೋಷವೆಂದ ಎಸ್ಪಿ ಮುಖಂಡ

4:33 PM

ರಾಯಚೂರಿನ ಮಸ್ಕಿಯಲ್ಲಿ ನಿನ್ನೆ ಪ್ರಸವವಾದ ಬಾಣಂತಿಯಿಂದ ಮತದಾನ

ರಾಯಚೂರು: ಮಸ್ಕಿಯಲ್ಲಿ ಶಿವಲೀಲಾ ಎಂಬ ಬಾಣಂತಿಯಿಂದ ಮತದಾನ. ನಿನ್ನೆಯಷ್ಟೆ ಶಿವಲೀಲಾ ಮಗುವಿಗೆ ಜನ್ಮ ನೀಡಿದ್ದಾರೆ.

4:25 PM

ಮಳೆಗೆ ಉರುಳಿಬಿದ್ದ ಸಖಿ ಪೆಂಡಾಲ್

ಬಿರುಗಾಳಿ ಮಳೆಗೆ ಶಿರಸಿಯ ಸಖಿ ಮತಗಟ್ಟೆಯ ಪೆಂಡಾಲ್ ಉರುಳಿ ಬಿದ್ದಿತು.

3:56 PM

ನವ ವಧು ವರರಿಂದ ಮತದಾನ

ಗುಲಬರ್ಗಾ ಲೋಕಸಭಾ ವ್ಯಾಪ್ತಿಯ ಕಲಬುರಗಿ ನಗರದ ವಿ.ಗಿ.ಮಹಿಳಾ ಮಹಾವಿದ್ಯಾಲಯದ ಪೊಲಿಂಗ್ ಬೂತ್ನಲ್ಲಿ ನವ ವಧು-ವರ ಪೂಜಾ ಮತ್ತು ರಿಜಿತ ಕುಮಾರ ಅವರು ಮತ ಚಲಾಯಿಸಿದರು. ಅವರೊಂದಿಗೆ ಜಿ.ಪಂ.ಸಿ.ಇ.ಓ ಡಾ.ರಾಜಾ ಪಿ. ಇದ್ದಾರೆ

3:34 PM

ಮಧ್ಯಾಹ್ನ 3ಕ್ಕೆ ಶೇ.50ರಷ್ಟು ಮತದಾನ...

3:19 PM

ಶಿರಸಿಯಲ್ಲೂ ಮಳೆ, ಉತ್ತರ ಕನ್ನಡದಲ್ಲಿ 3 ಗಂಟೆಗೆ ಶೇ.54 ಮತದಾನ

ಶಿರಸಿ: 
* ಗಂಟೆಗೂ ಹೆಚ್ಚು ಕಾಲ ರಭಸದ ಗಾಳಿ, ಗುಡುಗಿನೊಂದಿಗೆ ಸುರಿದ ಮಳೆಯಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮತದಾನ ಪ್ರಕ್ರಿಯೆಗೆ ತೊಂದರೆ. 
* ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅವಾಂತರ ಸೃಷ್ಟಿಸಿದ ಭಾರಿ ಗಾಳಿ. 
* ನಗರದ ಹಲವೆಡೆ ಅಂಗಡಿ-ಮುಂಗಟ್ಟುಗಳಿಗೆ ಹಾನಿ.
* ವಿದ್ಯುತ್ ವ್ಯತ್ಯಯ. ವಿದ್ಯುತ್ ತಂತಿಗಳನ್ನು ಸರಿಪಡಿಸಲು ಹರಸಾಹಸ ಪಡುತ್ತಿರುವ ಹೆಸ್ಕಾಂ ಸಿಬ್ಬಂದಿ. 
* ಚುನಾವಣೆ ಮತಗಟ್ಟೆಗಳಿಗೆ ಸಂಜೆಯೊಳಗೆ ವಿದ್ಯುತ್ ನೀಡುವಂತೆ ಹಿರಿಯ ಅಧಿಕಾರಿಗಳ ಸೂಚನೆ.

3:17 PM

ಶಿರಸಿಯಲ್ಲೂ ಮಳೆ, ಉತ್ತರ ಕನ್ನಡದಲ್ಲಿ ಶೇ.53 ಮತದಾನ

ಶಿರಸಿ: 
* ಗಂಟೆಗೂ ಅಧಿಕ ರಭಸದ ಗಾಳಿ, ಗುಡುಗಿನೊಂದಿಗೆ ಸುರಿದ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮತದಾನ ಪ್ರಕ್ರಿಯೆಗೆ ತೊಂದರೆ. 
* ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅವಾಂತರ ಸೃಷ್ಟಿಸಿದ ಭಾರಿ ಗಾಳಿ. 
* ನಗರದ ಹಲವೆಡೆ ಅಂಗಡಿ-ಮುಂಗಟ್ಟುಗಳಿಗೆ ಹಾನಿ.
* ವಿದ್ಯುತ್ ವ್ಯತ್ಯಯ. ವಿದ್ಯುತ್ ತಂತಿಗಳನ್ನು ಸರಿಪಡಿಸಲು ಹರಸಾಹಸ ಪಡುತ್ತಿರುವ ಹೆಸ್ಕಾಂ ಸಿಬ್ಬಂದಿಗ. 
* ಚುನಾವಣೆ ಮತಗಟ್ಟೆಗಳಿಗೆ ಸಂಜೆಯೊಳಗೆ ವಿದ್ಯುತ್ ನೀಡುವಂತೆ ಹಿರಿಯ ಅಧಿಕಾರಿಗಳ ಸೂಚನೆ.

3:06 PM

ಗದಗದಲ್ಲಿ ಶೇ.50 ಮತದಾನ

ಗದಗ: ಮತದಾನದ ವಿವರ ಮಧ್ಯಾಹ್ನ 3ಕ್ಕೆ ಗದಗ ಜಿಲ್ಲೆಯಲ್ಲಿ ಒಟ್ಟು ಶೇ. 50.32 ಮತದಾನವಾಗಿದೆ. ಶಿರಹಟ್ಟಿ  ಕ್ಷೇತ್ರದಲ್ಲಿ  ಶೇ.49.09, ಗದಗನಲ್ಲಿ ಶೇ.50.33. ರೋಣದಲ್ಲಿ ಶೇ. 51.76, ಬಾಗಲಕೋಟೆ ಲೋಕಸಭಾ ವ್ಯಾಪ್ತಿಯ. ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶೇ. 49.96 ಮತದಾನವಾಗಿದೆ.

3:04 PM

ಮತ ಹಾಕಿದ್ದು ತೋರಿಸಿದರೆ 1 ರು. ಪೆಟ್ರೋಲ್ ಉಚಿತ

ಬಿಎಚ್ ರಸ್ತೆಯಲ್ಲಿರುವ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ವಾಹನ ಸವಾರರು ತಮ್ಮ ವಾಹನಕ್ಕೆ 100 ರೂ. ಮೌಲ್ಯದ ಹಾಕಿಸಿಕೊಂಡರೆ ಒಂದು ರೂ ಮೌಲ್ಯದ ಪೆಟ್ರೋಲ್ ಹೆಚ್ಚುವರಿಯಾಗಿ ಹಾಕಲಾಗುತ್ತಿದೆ. ಇದಕ್ಕೆ ಇಂದು ಮತದಾನ ಮಾಡಿರುವುದಕ್ಕೆ ಶಾಹಿ ತೋರಿಸಿದರೆ ಸಾಕು.

3:02 PM

ಶಿಕಾರಿಪುರ, ಸೊರಬದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ. ಮತದಾನಕ್ಕೆ ಅಡ್ಡಿ

ರಾಜ್ಯದಲ್ಲಿ ನಡೆಯುತ್ತಿರುವ 2ನೇ ಹಂತದ ಚುನಾವಣೆಯಲ್ಲಿ ಮತದಾನ ಬಿರುಸಿನಿಂದ ಸಾಗುತ್ತಿರುವಾಗಲೇ ಮಳೆ ಮತದಾನಕ್ಕೆ ಅಡ್ಡಿಯನ್ನುಂಟು ಮಾಡಿದೆ. ಕಳೆದ ಅರ್ಧ ಗಂಟೆಯಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು, ಮಂದಗತಿಯಲ್ಲಿ ಸಾಗುತ್ತಿದೆ ಮತದಾನ.

1:55 PM

26ಕ್ಕೆ ಮದುವೆ ನಿಶ್ಚಯವಾಗಿದ್ದ ಚುನಾವಣಾ ಸಹಾಯಕ ಸಾವು

ಹುಕ್ಕೇರಿ:   ತಾಲೂಕಿನ ಯಮಕನಮರ್ಡಿ ಮತಕ್ಷೇತ್ರದ ಕಣವಿನಟ್ಟಿ ಗ್ರಾಮದ ಭೂತ ನಂ.99 ರಲ್ಲಿ ಚುನಾವಣೆ ಕಾರ್ಯ ನಿರ್ವಹಿಸುತ್ತಿರುವ ಪಾಶ್ಚಾಪೂರ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಸುರೇಶ ಭಿಮಪ್ಪಾ ಸನದಿ ಹೃದಯ ಘಾತದಿಂದ ಕೊನೆಯುಸಿರೆಳೆದಿದ್ದಾರೆ.

 ಚುನಾವಣೆ ಕಾರ್ಯನಿರ್ವಹಿಸುತ್ತಿರುವ ಮತದಾನ ಅಧಿಕಾರಿಗಳಿಗೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸುರೇಶ ಅದೇ ಗ್ರಾಮದಲ್ಲಿ ತನ್ನ ಮತ ಚಲಾಯಿಸಿ ಹೊರಗೆ ಬಂದ ತಕ್ಷಣ ಹೃದಯಘಾತವಾಗಿ ಮೃತಪಟ್ಟಿದ್ದಾರೆ. ತನ್ನ ಕೊನೆಯ ಗಳಿಗೆಯಲ್ಲಿ ಮತ ಚಲಾಯಿಸಿ ಇಹಲೋಕ ತ್ಯೆಜಿಸಿದ ಇವರಿಗೆ ಇದೆ ತಿಂಗಳು 26ರಂದು ಮದುವೆ ನಿಶ್ಚಯವಾಗಿತ್ತು.

1:54 PM

ಜೊಲ್ಲೆ ಕುಟುಂಬದಿಂದ ಮತದಾನ

ಪ್ರತಿಷ್ಠಿತ ಚಿಕ್ಕೋಡಿ ಲೋಕದಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಧರ್ಮಪತ್ನಿ ಶಾಸಕಿ ಶಶಿಕಲಾ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಜ್ಯೊತಿಪ್ರಸಾದ ಜೊಲ್ಲೆ ಹಾಗೂ ಕುಟುಂಬ ಸದಸ್ಯರು ಯಕ್ಸಂಬಾ ಪಟ್ಟಣದ ಸರಕಾರಿ ಮರಾಠಿ ಶಾಲೆಯ ಬೂತ್ ನಂ 27ರಲ್ಲಿ ಮತ ಚಲಾಯಿಸಿದರು.

1:52 PM

ಮತ ಚಲಾಯಿಸಿದ ಕಾಗಿನೆಲೆ ಶ್ರೀಗಳು

ಕಾಗಿನೆಲೆಯಲ್ಲಿ ಮತ ಚಲಾಯಿಸಿದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ

1:45 PM

2ನೇ ಹಂತದ ಚುನಾವಣೆ. ರಾಜ್ಯದಲ್ಲಿ ಶೇ.37 ಮತದಾನ

1:43 PM

ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬಳ್ಳಾರಿಯಲ್ಲಿ ಶೇ.40 ಮತದಾನ

1:39 PM

ಚಿಕ್ಕೋಡಿಯಲ್ಲಿ ಕೈಕಾರ್ಯಕರ್ತರ ನಡುವ ಹೊಡೆದಾಟ

ಚಿಕ್ಕೋಡಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಡೆದಾಡಿಕೊಂಡ ಕಾಂಗ್ರೆಸ್ ಕಾರ್ಯಕರ್ತರು. ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ, ಹೊಡೆದಾಟ. ಪೊಲೀಸರ ಮಧ್ಯಸ್ಥಿಕೆಯಿಂದ ಶಾಂತ ಸ್ಥಿತಿಗೆ ಮರಳಿದ ಪರಿಸ್ಥಿತಿ.

1:35 PM

ಕೇರಳ ಕಣ್ಣೂರಿನ ಮತಗಟ್ಟೆಯಲ್ಲಿ ಕಾಣಿಸಿಕೊಂಡ ಹಾವು

ಕೇರಳದ ಕಣ್ಣೂರಿನ ಕಂಡಕೈ ಮತಗಟ್ಟೆಯಲ್ಲಿ ಕಾಣಿಸಿಕೊಂಡ ಹಾವು. ಹಾವು ಓಡಿಸಿದ ನಂತರ ಮತದಾನ ಮುಂದುವರಿಕೆ..

Kerala: A snake was found at a polling booth in Kannur's Kandakai. Polling resumed after the snake was caught.

— ANI (@ANI)

1:30 PM

ಮತ ಹಕ್ಕು ಚಲಾಯಿಸಿದ ಬಿಜೆಪಿ ಭೀಷ್ಮ ಆಡ್ವಾಣಿ

ಅಹ್ಮದಾಬಾದ್‌ನಲ್ಲಿ ಮತ ಹಕ್ಕು ಚಲಾಯಿಸಿದ ಎಲ್.ಕೆ.ಆಡ್ವಾಣಿ.

1:11 PM

ದಾವಣೆಗೆರೆ: ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಮತದಾನ

1:09 PM

ಮತ ಹಕ್ಕು ಚಲಾಯಿಸಿದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್

ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ ಕುಟುಂಬದವರೊಂದಿಗೆ ತಾಲೂಕಿನ ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

1:07 PM

ಯಲ್ಲಾಪುರ ಶಾಸಕರಿಂದ ಮತ ಹಕ್ಕು ಚಲಾವಣೆ

ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ ಕುಟುಂಬದವರೊಂದಿಗೆ ತಾಲೂಕಿನ ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

1:05 PM

ಗೋವಾ ಸಿಎಂ ಪ್ರಮೋದ್ ಸಾವಂತ್‌ರಿಂದ ಮತದಾನ

1:04 PM

ಪತ್ನಿ ಪುತ್ರರೊಂದಿಗೆ ಮತದಾನ ಮಾಡಿದ ಆರ್. ವಿ ದೇಶಪಾಂಡೆ

12:40 PM

ಮತ ಹಕ್ಕು ಚಲಾಯಿಸಿದ ಕೈ ಅಭ್ಯರ್ಥಿ ವೀಣಾ ಕಾಶಪ್ಪನವರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಮತ ಚಲಾವಣೆ. ಮತ ಚಲಾಯಿಸುವ ಮುನ್ನ  ಗ್ರಾಮದ ಮಲ್ಲಿಕಾರ್ಜುನ ದೇವಾಲಯ ಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದ  ಕಾಶಪ್ಪನವರ್. ಗ್ರಾಮದಲ್ಲಿ ಇರುವ  ದಿವಂಗತ ಎಸ್ ಆರ್ ಕಾಶಪ್ಪನವರ ಪುತ್ಥಳಿ ಗೆ ಮಾಲಾರ್ಪಣೆ ಮಾಡಿದ  ವೀಣಾ.

12:35 PM

ಮತದಾನ ಮಾಡಿದ ಮಾಜಿ ಸಿಎಂ ಶೆಟ್ಟರ್

11:57 AM

ಸಾಲಿನಲ್ಲಿ ನಿಂತ ಮತ ಚಲಾಯಿಸಿದ ಬಳ್ಳಾರಿ ಡಿಸಿ ಮತ್ತು ಪತ್ನಿ

ಜಿಲ್ಲಾಧಿಕಾರಿ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಹಾಗೂ ಅವರ ಪತ್ನಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯಿಕ್ತರಾದ ದಿವ್ಯಪ್ರಭು ಅವರು‌ ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಲಂಡನ್ ಮಿಶನ್ ಕನ್ನಡ ಶಾಲೆಯಲ್ಲಿ  ಸರತಿ ಸಾಲಿನಿಲ್ಲಿ ನಿಂತುಕೊಂಡು ಮತಚಲಾಯಿಸಿದರು.

11:55 AM

ಪತ್ನಿಯೊಂದಿಗೆ ಮತ ಚಲಾಯಿಸಿದ ಅನಂತ್ ಕುಮಾರ್ ಹೆಗ್ಡೆ

ಪತ್ನಿಯೊಂದಿಗೆ ಆಗಮಿಸಿದ ಅನಂತಕುಮಾರ್ ಹೆಗಡೆ ಅವರಿಂದ ಮತದಾನ

11:52 AM

ಕಲಬುರಗಿಯಲ್ಲಿ ಮತ ಚಲಾಯಿಸದ ಕಾಂಗ್ರೆಸ್ ಹಿರಿಯ ಮುಖಂಡ ಖರ್ಗೆ

11:45 AM

ಕಲಬುರಗಿಯಲ್ಲಿ ಮತ ಚಲಾಯಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಖರ್ಗೆ

11:35 AM

ಶಿವಮೊಗ್ಗದಲ್ಲಿ 11ರ ಹೊತ್ತಿಗೆ ಶೇ.25ರಷ್ಟು ಮತದಾನ

11:15 AM

99 ವರ್ಷದ ಮೋದಿ ಅಮ್ಮನಿಂದ ಮತದಾನ

ಅಹ್ಮದಾಬಾದಿನ ರೈಸನ್ ಮತ ಕ್ಷೇತ್ರದಲ್ಲಿ ಮೋದಿ ತಾಯಿ 99 ವರ್ಷದ ಹೀರಾ ಬೇನ್ ಅವರಿಂದ ಮತದಾನ.

11:11 AM

ಮಹಾರಾಷ್ಟ್ರ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತದಾನ

ಮಹಾರಾಷ್ಟ್ರದ ಅಹ್ಮದ್‌ನಗರದ ರಾಲೇಗಾವ್ ಸಿದ್ಧಿಯಲ್ಲಿ ಮತ ಹಕ್ಕು ಚಲಾಯಿಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ.

11:08 AM

ಪಶ್ಚಿಮ ಬಂಗಾಳದಲ್ಲಿ ಸಿಡಿಗುಂಡು ಸ್ಫೋಟ: 3 ಟಿಎಂಸಿ ಕಾರ್ಯಕರ್ತರಿಗೆ ಗಾಯ

11:06 AM

ಸುರಪುರ ಶಾಸಕ ರಾಜುಗೌಡ ಮತ ಚಲಾವಣೆ

ಸುರಪುರ ಶಾಸಕ, ಬಿಜೆಪಿಯ ರಾಜುಗೌಡ ಕುಟುಂಬ ಸಮೇತ ಕೊಡೆಕಲ್ ಗ್ರಾಮದಲ್ಲಿ ಮತ ಚಲಾಯಿಸಿದರು

10:29 AM

ಹುಬ್ಬಳ್ಳಿಯಲ್ಲಿ‌ ನಾಡೋಜ ಪಾಟೀಲ ಪುಟ್ಟಪ್ಪ ಮತದಾನ

10:22 AM

ಅಹ್ಮದಾಬಾದ್‌ನಲ್ಲಿ ಮತ ಚಲಾಯಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

10:20 AM

ಪತ್ನಿಯೊಂದಿಗೆ ಮತದಾನ ಮಾಡಿದ ಪ್ರಿಯಾಂಕಾ ಖರ್ಗೆ

10:18 AM

ಮೂರು ಸಾವಿರ ಮಠದ ಪೀಠಾಧ್ಯಕ್ಷರಿಂದ ಮತದಾನ

ಹುಬ್ಬಳ್ಳಿ: ಮೂರು ಸಾವಿರ ಮಠದ ಪೀಠಾಧ್ಯಕ್ಷರಿಂದ ಮತದಾನ. ಶ್ರೀ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿಯಿಂದ ಮೂರುಸಾವಿರ ಮಠದ ಶಾಲೆಯಲ್ಲಿ ಮತದಾನ.

10:10 AM

ಧಾರವಾಡದಲ್ಲಿ ಮತ ಚಲಾಯಿಸಿದ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿ

ಕುಟುಂಬದೊಂದಿಗೆ ಮತ ಚಲಾಯಿಸಿದ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿ...

9:55 AM

2ನೇ ಹಂತದ ಮತದಾನ: ಉತ್ತರ ಕರ್ನಾಟಕದಲ್ಲಿ 9 ಗಂಟೆಗೆ ಶೇ.8 ಮತದಾನ

9:46 AM

ಕೊಪ್ಪಳ: ಬೂತಾನ್‌ನಿಂದ ಬಂದು ಮತ ಚಲಾಯಿಸಿದ ಮಹಿಳೆ

ಕೊಪ್ಪಳ: ಭೂತಾನ್ ದೇಶದಿಂದ ಆಗಮಿಸಿ ಮತದಾನ ಮಾಡಿದ ಅನುಪಮಾ ಮಸಾಲಿ. ಮೂಲತಃ ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿಯಾದ ಅನುಪಮಾ. ಸದ್ಯ ಭೂತಾನ್ ದೇಶದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಮ್ಯಾಗೇರಿ ಗ್ರಾಮದ 1ನೇ ಮತಗಟ್ಟೆಯಲ್ಲಿ ಮತದಾನ ಮಾಡಿದ ಅನುಪಮಾ ದೇವೇಂದ್ರಕುಮಾರ್ ಮಸಾಲಿ ಯವರಿಂದ ಮತದಾನ ಜಾಗೃತಿ.ಗ್ರಾಮದಲ್ಲಿಯೇ ಇದ್ದು ಮತದಾನದಿಂದ ದೂರ ಉಳಿಯುವವರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

9:32 AM

ವಿಲ್ ಚೇರಿನಲ್ಲಿ ಬಂದು ಮತ ಚಲಾಯಿಸಿದ ಅಜ್ಜಿ

ಕೊಪ್ಪಳದ ಬೂತ್ ನಂ: 132ರಲ್ಲಿ ವೀಲ್‌ ಚೇರ್ ನಲ್ಲಿ ಆಗಮಿಸಿ ಮತದಾನ ಮಾಡಿದ ಅಜ್ಜಿ ಗುಂಡಮ್ಮ.

9:22 AM

ಒಡಿಶಾದಲ್ಲಿ ಮತದಾನ ಮಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

9:17 AM

ಮತದಾನ ಮಾಡಿದ ಗುಜರಾತ್ ಸಿಎಂ ರುಪಾಣಿ

ಮತದಾನ ಮಾಡಿದ ಗುಜರಾತ್ ಸಿಎಂ ರುಪಾಣಿ

9:04 AM

ಮಹಾರಾಷ್ಟ್ರದಲ್ಲಿ ಸುಪ್ರಿಯಾ ಸುಳೆ ಮತದಾನ

9:03 AM

ಮತ ಹಕ್ಕು ಚಲಾಯಿಸಿದ ದೇಶದ ಪ್ರಧಾನಿ

8:47 AM

ಮತ ಗೌಪ್ಯತೆ ಕಾಪಾಡಿಕೊಳ್ಳದ ಮತದಾರ

ಗದಗದಲ್ಲಿ ಮತದಾರರೊಬ್ಬರು ಮತ ಹಾಕಿದ ಇವಿಎಂ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

8:40 AM

ರಾಯಚೂರು ಬಿಜೆಪಿ ಅಭ್ಯರ್ಥಿಯಿಂದ ಮತದಾನ

ರಾಯಚೂರು: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಂದ ಮತದಾನ. ಲಿಂಗಸುಗೂರು ತಾಲೂಕಿನ ಗುರುಗುಂಟಾದ ಕನ್ಯಾ ಶಾಲೆಯ ಮತಗಟ್ಟೆ ಸಂಖ್ಯೆ 16ರಲ್ಲಿ ಕುಟುಂಬ ಸಮೇತರಾಗಿ ಬಂದು ಮತ ಚಲಾವಣೆ...

8:37 AM

ಮತ ಚಲಾಯಿಸಿದ ಸರಿಗಮಪ ಹೀರೋ ಹನುಮಂತಪ್ಪ

ಮತ ಚಲಾಯಿಸಿದ ಹನುಮಂತ ಲಮಾಣಿ. ಹಾವೇರಿ ಜಿಲ್ಲೆ  ಸವಣೂರು ತಾಲೂಕು ಚಿಲ್ಲೂರುಬಡ್ನಿಯಲ್ಲಿ ವೋಟು ಹಾಕಿದ ಹನುಮಂತಪ್ಪ.

8:35 AM

ಕಣ್ವಮಠದ ಶ್ರೀ ವಿದ್ಯಾವಾರಿದಿ ತೀರ್ಧರಿಂದ ಮತದಾನ

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹುಣಸಿಹೊಳೆಯ ಕಣ್ವಮಠದ ಶ್ರೀ ವಿದ್ಯಾವಾರಿದಿ ತೀರ್ಧರು ಮತ ಚಲಾಯಿಸಿದರು.

8:30 AM

ಶಿವಮೊಗ್ಗದಲ್ಲಿ ಮತ ಚಲಾಯಿಸಿದ ರಕ್ತದಾನಿ ಯಜ್ಞನಾರಾಯಣ್

ಶಿವಮೊಗ್ಗದಲ್ಲಿ ಪುತ್ರ, ಮಗನೊಂದಿಗೆ ಮತ ಚಲಾಯಿಸಿದ ರಕ್ತದಾನಿ ಯಜ್ಞನಾರಾಯಣ್.

8:12 AM

ಮತ ಹಕ್ಕು ಚಲಾಯಿಸಿಗ ಕೇರಳ ಸಿಎಂ

8:11 AM

ಮೋದಿ ಸ್ವಾಗತಿಸಲು ಕಾಯುತ್ತಿರುವ ಅಮಿತ್ ಶಾ

8:07 AM

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಜಯಮೃತ್ಯುಂಜಯ ಸ್ವಾಮೀಜಿ

ಬಾಗಲಕೋಟೆ; ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಜಯಮೃತ್ಯುಂಜಯ ಸ್ವಾಮೀಜಿ. ಕೂಡಲಸಂಗಮದ ಪಂಚಮಸಾಲಿ ಪೀಠದ  ಬಸವಜಯ ಮೃತ್ಯುಂಜಯ ಸ್ವಾಮೀಜಿ. ಕೂಡಲ ಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ. ಕೂಡಲಸಂಗಮ ಗ್ರಾಮದ ಸಂಗಮೇಶ್ವರ ಪ್ರೌಢ ಶಾಲೆಯ ಮತಗಟ್ಟೆ 8ರಲ್ಲಿ ಮತದಾನ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮ..

8:05 AM

ಹುಬ್ಬಳ್ಳಿಯಲ್ಲಿ ವಿವಿಪ್ಯಾಟಿನಲ್ಲಿ ದೋಷ

ಹುಬ್ಬಳ್ಳಿ: ತಾಂತ್ರಿಕ ದೋಷ ಹಿನ್ನೆಲೆವಿವಿಪ್ಯಾಟ್ ಬದಲಾಯಿಸಿಸಿಕೊಂಡ ಹೋದ ಹೋದ ಚುನಾವಣಾ ಸಿಬ್ಬಂದಿ. ಗಂಗಾಧರ ನಗರ ಕೆಡಿಒ ಸ್ಕೂಲಿನಲ್ಲಿನ ಬೂತ ಸಂಖ್ಯೆ 84ರಲ್ಲಿ ತಾಂತ್ರಿಕ ದೋಷ ವಿವಿಪ್ಯಾಟ್ ಬದಲಾಯಿಸಿಕೊಂಡು ಸಿಬ್ಬಂದಿ.

7:46 AM

ಮತ ಹಾಕೋ ಮುನ್ನ ತಾಯಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಗುಜರಾತಿನ ಎಲ್ಲ 26 ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆಯತ್ತಿದ್ದು, ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

7:35 AM

15 ರಾಜ್ಯಗಳಲ್ಲಿ, 117 ಕ್ಷೇತ್ರಗಳಿಗೆ ಮತದಾನ

7:27 AM

ಶಿಕಾರಿಪುರದಲ್ಲಿ ಬಿ.ವೈ.ರಾಘವೇಂದ್ರ, ಬಿ.ಎಸ್.ಯಡ್ಯೂರಪ್ಪ ಮತದಾನ

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತ ಚಲಾಯಿಸಿದಿ ಮಾಜಿ ಸಿಎಂ ಬಿ.ಎಸ್.ಯಡ್ಯೂರಪ್ಪ ಹಾಗೂ ಪುತ್ರ ಬಿ.ವೈ.ರಾಘವೇಂದ್ರ.

7:22 AM

ಬೆಳಗಾವಿಯಲ್ಲಿ ಅತ್ಯಧಿಕ ಇವಿಎಂ ಬಳಕೆ

 ಬೆಳಗಾವಿ ಕ್ಷೇತ್ರದಲ್ಲಿ ಅತ್ಯಧಿಕ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 4 ಎಇವಿಂ ಬಳಸಲಾಗುತ್ತಿದೆ.

7:17 AM

ಕರ್ನಾಟಕದ ಎಲ್ಲೆಲ್ಲಿ ಮತದಾನ?

12:00 AM

ತಾಯಿ ಸಾವಿನಲ್ಲೂ ಮತ ಚಲಾಯಿಸಿದ ಮಗ

ತಾಯಿಯ ಸಾವಿನಲ್ಲಿಯೂ ಹುಬ್ಬಳ್ಳಿಯ ಭವಾನಿನಗರದಲ್ಲಿ ಪತ್ನಿಯೊಂದಿಗೆ ಬಂದು, ಮತ ಚಲಾಯಿಸಿದ ಮಗ.

10:36 PM IST:

ರಾಜ್ಯದಲ್ಲಿ ಎರಡನೇ ಹಂತದ ಮತದಾನ ಶಾಂತಿಯುತ; 362 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮೇ 23ಕ್ಕೆ ಪ್ರಕಟ

6:59 PM IST:

ನೀತಿಸಂಹಿತೆ ಉಲ್ಲಂಘನೆ ‌ಆರೋಪದಡಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರಕರಣ ದಾಖಲು. ಎಂಸಿಸಿ ಫ್ಲೈಯಿಂಗ್ ಸ್ಕಾಡ್ ವಿಭಾಗದ ಅಧಿಕಾರಿಗಳಿಂದ ಕ್ಯಾಂಪ್ ‌ಠಾಣೆಯಲ್ಲಿ ಹೆಬ್ಬಾಳ್ಕರ್ ವಿರುದ್ಧ ‌ಎಫ್ಐಆರ್; ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ದೂರು ದಾಖಲಿಸಿದ ಚುನಾವಣೆ ‌ಅಧಿಕಾರಿಗಳು; ಬೆಳಗಾವಿಯ ವಿಜಯನಗರದ ಮತಗಟ್ಟೆಯಲ್ಲಿ ಮತಯಾಚನೆ ‌ಮಾಡಿದ್ದ ಹೆಬ್ಬಾಳ್ಕರ್
 
6:57 PM IST:

ಬಳ್ಳಾರಿ: ಮತದಾನದ ‌ಕೊನೆ ಹಂತದಲ್ಲಿ ಗದ್ದಲ; ಕೌಲಬಜಾರನಲ್ಲಿ  ಘಟನೆ ; ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ಕೂಗಾಟ; ಒಂದೆಡೆ‌ ಮೋದಿ ಚೋರ್ ಅಂದ್ರೇ ಮತ್ತೊಂದೆ ರಾಹುಲ್ ಜೈಕಾರ;  ನೂರಾರು ಸಂಖ್ಯೆಯಲ್ಲಿ  ಜಮಾಯಿಸಿದ ಕಾರ್ಯಕರ್ತರು; ತಮ್ಮ ತಮ್ಮ ಮುಖಂಡರನ್ನು ಎತ್ತಿಹಿಡಿದ ಕಾರ್ಯಕರ್ತರು.
 
5:56 PM IST:

ತಾಯಿ ಮತದಾನ ಮಾಡಲು ಹೋದಾಗ ಸಿಆರ್‌ಪಿಎಫ್ ಯೋಧನ ಕೈಯಲ್ಲಿ ಕಾಲ ಕಳೆಯುತ್ತಿರುವ ಮಗು.

CUTENESS OVERLOAD: Well the EVMs will have to wait before this little kid casts vote. However, the kid is happily observing the process in safe hands.

Kid enjoying the company of CRPF while the mother votes.#DeshKaMahaTyohar pic.twitter.com/UlS5BgrPQd

— 🇮🇳CRPF🇮🇳 (@crpfindia)

5:49 PM IST:

ಗುಜರಾತಿನ ಜುನಾಗಢ್‌ನ ಗಿರ್ ಅರಣ್ಯ ಪ್ರದೇಶದಲ್ಲಿ ಕೇವಲ ಒಬ್ಬ ವ್ಯಕ್ತಿಗಾಗಿ ಸ್ಥಾಪಿಸಲ್ಪಟ್ಟ ಮತಗಟ್ಟೆ. ಮತ ಹಾಕಿ, ಇಲ್ಲಿ ಶೇ.100 ಮತದಾನವೆಂದ ಭರತದಾಸ್ ಬಾಪು.

5:32 PM IST:

5:24 PM IST:

ರಾಜ್ಯದಲ್ಲಿ ಸಂಜೆ 5ಕ್ಕೆ ಶೇ.62 ಮತದಾನ

4:34 PM IST:

ರಾಯಚೂರು: ಮಸ್ಕಿಯಲ್ಲಿ ಶಿವಲೀಲಾ ಎಂಬ ಬಾಣಂತಿಯಿಂದ ಮತದಾನ. ನಿನ್ನೆಯಷ್ಟೆ ಶಿವಲೀಲಾ ಮಗುವಿಗೆ ಜನ್ಮ ನೀಡಿದ್ದಾರೆ.

4:25 PM IST:

ಬಿರುಗಾಳಿ ಮಳೆಗೆ ಶಿರಸಿಯ ಸಖಿ ಮತಗಟ್ಟೆಯ ಪೆಂಡಾಲ್ ಉರುಳಿ ಬಿದ್ದಿತು.

3:58 PM IST:

ಗುಲಬರ್ಗಾ ಲೋಕಸಭಾ ವ್ಯಾಪ್ತಿಯ ಕಲಬುರಗಿ ನಗರದ ವಿ.ಗಿ.ಮಹಿಳಾ ಮಹಾವಿದ್ಯಾಲಯದ ಪೊಲಿಂಗ್ ಬೂತ್ನಲ್ಲಿ ನವ ವಧು-ವರ ಪೂಜಾ ಮತ್ತು ರಿಜಿತ ಕುಮಾರ ಅವರು ಮತ ಚಲಾಯಿಸಿದರು. ಅವರೊಂದಿಗೆ ಜಿ.ಪಂ.ಸಿ.ಇ.ಓ ಡಾ.ರಾಜಾ ಪಿ. ಇದ್ದಾರೆ

3:35 PM IST:

3:19 PM IST:

ಶಿರಸಿ: 
* ಗಂಟೆಗೂ ಹೆಚ್ಚು ಕಾಲ ರಭಸದ ಗಾಳಿ, ಗುಡುಗಿನೊಂದಿಗೆ ಸುರಿದ ಮಳೆಯಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮತದಾನ ಪ್ರಕ್ರಿಯೆಗೆ ತೊಂದರೆ. 
* ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅವಾಂತರ ಸೃಷ್ಟಿಸಿದ ಭಾರಿ ಗಾಳಿ. 
* ನಗರದ ಹಲವೆಡೆ ಅಂಗಡಿ-ಮುಂಗಟ್ಟುಗಳಿಗೆ ಹಾನಿ.
* ವಿದ್ಯುತ್ ವ್ಯತ್ಯಯ. ವಿದ್ಯುತ್ ತಂತಿಗಳನ್ನು ಸರಿಪಡಿಸಲು ಹರಸಾಹಸ ಪಡುತ್ತಿರುವ ಹೆಸ್ಕಾಂ ಸಿಬ್ಬಂದಿ. 
* ಚುನಾವಣೆ ಮತಗಟ್ಟೆಗಳಿಗೆ ಸಂಜೆಯೊಳಗೆ ವಿದ್ಯುತ್ ನೀಡುವಂತೆ ಹಿರಿಯ ಅಧಿಕಾರಿಗಳ ಸೂಚನೆ.

3:18 PM IST:

ಶಿರಸಿ: 
* ಗಂಟೆಗೂ ಅಧಿಕ ರಭಸದ ಗಾಳಿ, ಗುಡುಗಿನೊಂದಿಗೆ ಸುರಿದ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮತದಾನ ಪ್ರಕ್ರಿಯೆಗೆ ತೊಂದರೆ. 
* ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅವಾಂತರ ಸೃಷ್ಟಿಸಿದ ಭಾರಿ ಗಾಳಿ. 
* ನಗರದ ಹಲವೆಡೆ ಅಂಗಡಿ-ಮುಂಗಟ್ಟುಗಳಿಗೆ ಹಾನಿ.
* ವಿದ್ಯುತ್ ವ್ಯತ್ಯಯ. ವಿದ್ಯುತ್ ತಂತಿಗಳನ್ನು ಸರಿಪಡಿಸಲು ಹರಸಾಹಸ ಪಡುತ್ತಿರುವ ಹೆಸ್ಕಾಂ ಸಿಬ್ಬಂದಿಗ. 
* ಚುನಾವಣೆ ಮತಗಟ್ಟೆಗಳಿಗೆ ಸಂಜೆಯೊಳಗೆ ವಿದ್ಯುತ್ ನೀಡುವಂತೆ ಹಿರಿಯ ಅಧಿಕಾರಿಗಳ ಸೂಚನೆ.

3:07 PM IST:

ಗದಗ: ಮತದಾನದ ವಿವರ ಮಧ್ಯಾಹ್ನ 3ಕ್ಕೆ ಗದಗ ಜಿಲ್ಲೆಯಲ್ಲಿ ಒಟ್ಟು ಶೇ. 50.32 ಮತದಾನವಾಗಿದೆ. ಶಿರಹಟ್ಟಿ  ಕ್ಷೇತ್ರದಲ್ಲಿ  ಶೇ.49.09, ಗದಗನಲ್ಲಿ ಶೇ.50.33. ರೋಣದಲ್ಲಿ ಶೇ. 51.76, ಬಾಗಲಕೋಟೆ ಲೋಕಸಭಾ ವ್ಯಾಪ್ತಿಯ. ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶೇ. 49.96 ಮತದಾನವಾಗಿದೆ.

3:05 PM IST:

ಬಿಎಚ್ ರಸ್ತೆಯಲ್ಲಿರುವ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ವಾಹನ ಸವಾರರು ತಮ್ಮ ವಾಹನಕ್ಕೆ 100 ರೂ. ಮೌಲ್ಯದ ಹಾಕಿಸಿಕೊಂಡರೆ ಒಂದು ರೂ ಮೌಲ್ಯದ ಪೆಟ್ರೋಲ್ ಹೆಚ್ಚುವರಿಯಾಗಿ ಹಾಕಲಾಗುತ್ತಿದೆ. ಇದಕ್ಕೆ ಇಂದು ಮತದಾನ ಮಾಡಿರುವುದಕ್ಕೆ ಶಾಹಿ ತೋರಿಸಿದರೆ ಸಾಕು.

3:03 PM IST:

ರಾಜ್ಯದಲ್ಲಿ ನಡೆಯುತ್ತಿರುವ 2ನೇ ಹಂತದ ಚುನಾವಣೆಯಲ್ಲಿ ಮತದಾನ ಬಿರುಸಿನಿಂದ ಸಾಗುತ್ತಿರುವಾಗಲೇ ಮಳೆ ಮತದಾನಕ್ಕೆ ಅಡ್ಡಿಯನ್ನುಂಟು ಮಾಡಿದೆ. ಕಳೆದ ಅರ್ಧ ಗಂಟೆಯಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು, ಮಂದಗತಿಯಲ್ಲಿ ಸಾಗುತ್ತಿದೆ ಮತದಾನ.

1:57 PM IST:

ಹುಕ್ಕೇರಿ:   ತಾಲೂಕಿನ ಯಮಕನಮರ್ಡಿ ಮತಕ್ಷೇತ್ರದ ಕಣವಿನಟ್ಟಿ ಗ್ರಾಮದ ಭೂತ ನಂ.99 ರಲ್ಲಿ ಚುನಾವಣೆ ಕಾರ್ಯ ನಿರ್ವಹಿಸುತ್ತಿರುವ ಪಾಶ್ಚಾಪೂರ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಸುರೇಶ ಭಿಮಪ್ಪಾ ಸನದಿ ಹೃದಯ ಘಾತದಿಂದ ಕೊನೆಯುಸಿರೆಳೆದಿದ್ದಾರೆ.

 ಚುನಾವಣೆ ಕಾರ್ಯನಿರ್ವಹಿಸುತ್ತಿರುವ ಮತದಾನ ಅಧಿಕಾರಿಗಳಿಗೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸುರೇಶ ಅದೇ ಗ್ರಾಮದಲ್ಲಿ ತನ್ನ ಮತ ಚಲಾಯಿಸಿ ಹೊರಗೆ ಬಂದ ತಕ್ಷಣ ಹೃದಯಘಾತವಾಗಿ ಮೃತಪಟ್ಟಿದ್ದಾರೆ. ತನ್ನ ಕೊನೆಯ ಗಳಿಗೆಯಲ್ಲಿ ಮತ ಚಲಾಯಿಸಿ ಇಹಲೋಕ ತ್ಯೆಜಿಸಿದ ಇವರಿಗೆ ಇದೆ ತಿಂಗಳು 26ರಂದು ಮದುವೆ ನಿಶ್ಚಯವಾಗಿತ್ತು.

1:54 PM IST:

ಪ್ರತಿಷ್ಠಿತ ಚಿಕ್ಕೋಡಿ ಲೋಕದಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಧರ್ಮಪತ್ನಿ ಶಾಸಕಿ ಶಶಿಕಲಾ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಜ್ಯೊತಿಪ್ರಸಾದ ಜೊಲ್ಲೆ ಹಾಗೂ ಕುಟುಂಬ ಸದಸ್ಯರು ಯಕ್ಸಂಬಾ ಪಟ್ಟಣದ ಸರಕಾರಿ ಮರಾಠಿ ಶಾಲೆಯ ಬೂತ್ ನಂ 27ರಲ್ಲಿ ಮತ ಚಲಾಯಿಸಿದರು.

1:52 PM IST:

ಕಾಗಿನೆಲೆಯಲ್ಲಿ ಮತ ಚಲಾಯಿಸಿದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ

1:45 PM IST:

1:43 PM IST:

1:40 PM IST:

ಚಿಕ್ಕೋಡಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಡೆದಾಡಿಕೊಂಡ ಕಾಂಗ್ರೆಸ್ ಕಾರ್ಯಕರ್ತರು. ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ, ಹೊಡೆದಾಟ. ಪೊಲೀಸರ ಮಧ್ಯಸ್ಥಿಕೆಯಿಂದ ಶಾಂತ ಸ್ಥಿತಿಗೆ ಮರಳಿದ ಪರಿಸ್ಥಿತಿ.

1:36 PM IST:

ಕೇರಳದ ಕಣ್ಣೂರಿನ ಕಂಡಕೈ ಮತಗಟ್ಟೆಯಲ್ಲಿ ಕಾಣಿಸಿಕೊಂಡ ಹಾವು. ಹಾವು ಓಡಿಸಿದ ನಂತರ ಮತದಾನ ಮುಂದುವರಿಕೆ..

Kerala: A snake was found at a polling booth in Kannur's Kandakai. Polling resumed after the snake was caught.

— ANI (@ANI)

1:31 PM IST:

ಅಹ್ಮದಾಬಾದ್‌ನಲ್ಲಿ ಮತ ಹಕ್ಕು ಚಲಾಯಿಸಿದ ಎಲ್.ಕೆ.ಆಡ್ವಾಣಿ.

1:11 PM IST:

1:09 PM IST:

ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ ಕುಟುಂಬದವರೊಂದಿಗೆ ತಾಲೂಕಿನ ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

1:08 PM IST:

1:05 PM IST:

12:05 PM IST:

12:40 PM IST:

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಮತ ಚಲಾವಣೆ. ಮತ ಚಲಾಯಿಸುವ ಮುನ್ನ  ಗ್ರಾಮದ ಮಲ್ಲಿಕಾರ್ಜುನ ದೇವಾಲಯ ಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದ  ಕಾಶಪ್ಪನವರ್. ಗ್ರಾಮದಲ್ಲಿ ಇರುವ  ದಿವಂಗತ ಎಸ್ ಆರ್ ಕಾಶಪ್ಪನವರ ಪುತ್ಥಳಿ ಗೆ ಮಾಲಾರ್ಪಣೆ ಮಾಡಿದ  ವೀಣಾ.

12:35 PM IST:

11:58 AM IST:

ಜಿಲ್ಲಾಧಿಕಾರಿ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಹಾಗೂ ಅವರ ಪತ್ನಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯಿಕ್ತರಾದ ದಿವ್ಯಪ್ರಭು ಅವರು‌ ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಲಂಡನ್ ಮಿಶನ್ ಕನ್ನಡ ಶಾಲೆಯಲ್ಲಿ  ಸರತಿ ಸಾಲಿನಿಲ್ಲಿ ನಿಂತುಕೊಂಡು ಮತಚಲಾಯಿಸಿದರು.

11:55 AM IST:

ಪತ್ನಿಯೊಂದಿಗೆ ಆಗಮಿಸಿದ ಅನಂತಕುಮಾರ್ ಹೆಗಡೆ ಅವರಿಂದ ಮತದಾನ

11:52 AM IST:

11:51 AM IST:

11:35 AM IST:

11:16 AM IST:

ಅಹ್ಮದಾಬಾದಿನ ರೈಸನ್ ಮತ ಕ್ಷೇತ್ರದಲ್ಲಿ ಮೋದಿ ತಾಯಿ 99 ವರ್ಷದ ಹೀರಾ ಬೇನ್ ಅವರಿಂದ ಮತದಾನ.

11:12 AM IST:

ಮಹಾರಾಷ್ಟ್ರದ ಅಹ್ಮದ್‌ನಗರದ ರಾಲೇಗಾವ್ ಸಿದ್ಧಿಯಲ್ಲಿ ಮತ ಹಕ್ಕು ಚಲಾಯಿಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ.

11:08 AM IST:

11:06 AM IST:

ಸುರಪುರ ಶಾಸಕ, ಬಿಜೆಪಿಯ ರಾಜುಗೌಡ ಕುಟುಂಬ ಸಮೇತ ಕೊಡೆಕಲ್ ಗ್ರಾಮದಲ್ಲಿ ಮತ ಚಲಾಯಿಸಿದರು

10:29 AM IST:

10:23 AM IST:

ಅಹ್ಮದಾಬಾದ್‌ನಲ್ಲಿ ಮತ ಚಲಾಯಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

10:20 AM IST:

ಪತ್ನಿಯೊಂದಿಗೆ ಮತದಾನ ಮಾಡಿದ ಪ್ರಿಯಾಂಕಾ ಖರ್ಗೆ

10:18 AM IST:

ಹುಬ್ಬಳ್ಳಿ: ಮೂರು ಸಾವಿರ ಮಠದ ಪೀಠಾಧ್ಯಕ್ಷರಿಂದ ಮತದಾನ. ಶ್ರೀ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿಯಿಂದ ಮೂರುಸಾವಿರ ಮಠದ ಶಾಲೆಯಲ್ಲಿ ಮತದಾನ.

10:10 AM IST:

ಕುಟುಂಬದೊಂದಿಗೆ ಮತ ಚಲಾಯಿಸಿದ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿ...

9:55 AM IST:

9:48 AM IST:

ಕೊಪ್ಪಳ: ಭೂತಾನ್ ದೇಶದಿಂದ ಆಗಮಿಸಿ ಮತದಾನ ಮಾಡಿದ ಅನುಪಮಾ ಮಸಾಲಿ. ಮೂಲತಃ ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿಯಾದ ಅನುಪಮಾ. ಸದ್ಯ ಭೂತಾನ್ ದೇಶದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಮ್ಯಾಗೇರಿ ಗ್ರಾಮದ 1ನೇ ಮತಗಟ್ಟೆಯಲ್ಲಿ ಮತದಾನ ಮಾಡಿದ ಅನುಪಮಾ ದೇವೇಂದ್ರಕುಮಾರ್ ಮಸಾಲಿ ಯವರಿಂದ ಮತದಾನ ಜಾಗೃತಿ.ಗ್ರಾಮದಲ್ಲಿಯೇ ಇದ್ದು ಮತದಾನದಿಂದ ದೂರ ಉಳಿಯುವವರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

9:33 AM IST:

ಕೊಪ್ಪಳದ ಬೂತ್ ನಂ: 132ರಲ್ಲಿ ವೀಲ್‌ ಚೇರ್ ನಲ್ಲಿ ಆಗಮಿಸಿ ಮತದಾನ ಮಾಡಿದ ಅಜ್ಜಿ ಗುಂಡಮ್ಮ.

9:23 AM IST:

9:18 AM IST:

ಮತದಾನ ಮಾಡಿದ ಗುಜರಾತ್ ಸಿಎಂ ರುಪಾಣಿ

9:04 AM IST:

9:03 AM IST:

8:48 AM IST:

ಗದಗದಲ್ಲಿ ಮತದಾರರೊಬ್ಬರು ಮತ ಹಾಕಿದ ಇವಿಎಂ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

8:40 AM IST:

ರಾಯಚೂರು: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಂದ ಮತದಾನ. ಲಿಂಗಸುಗೂರು ತಾಲೂಕಿನ ಗುರುಗುಂಟಾದ ಕನ್ಯಾ ಶಾಲೆಯ ಮತಗಟ್ಟೆ ಸಂಖ್ಯೆ 16ರಲ್ಲಿ ಕುಟುಂಬ ಸಮೇತರಾಗಿ ಬಂದು ಮತ ಚಲಾವಣೆ...

10:57 AM IST:

ಮತ ಚಲಾಯಿಸಿದ ಹನುಮಂತ ಲಮಾಣಿ. ಹಾವೇರಿ ಜಿಲ್ಲೆ  ಸವಣೂರು ತಾಲೂಕು ಚಿಲ್ಲೂರುಬಡ್ನಿಯಲ್ಲಿ ವೋಟು ಹಾಕಿದ ಹನುಮಂತಪ್ಪ.

8:35 AM IST:

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹುಣಸಿಹೊಳೆಯ ಕಣ್ವಮಠದ ಶ್ರೀ ವಿದ್ಯಾವಾರಿದಿ ತೀರ್ಧರು ಮತ ಚಲಾಯಿಸಿದರು.

8:31 AM IST:

ಶಿವಮೊಗ್ಗದಲ್ಲಿ ಪುತ್ರ, ಮಗನೊಂದಿಗೆ ಮತ ಚಲಾಯಿಸಿದ ರಕ್ತದಾನಿ ಯಜ್ಞನಾರಾಯಣ್.

8:13 AM IST:

8:12 AM IST:

8:08 AM IST:

ಬಾಗಲಕೋಟೆ; ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಜಯಮೃತ್ಯುಂಜಯ ಸ್ವಾಮೀಜಿ. ಕೂಡಲಸಂಗಮದ ಪಂಚಮಸಾಲಿ ಪೀಠದ  ಬಸವಜಯ ಮೃತ್ಯುಂಜಯ ಸ್ವಾಮೀಜಿ. ಕೂಡಲ ಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ. ಕೂಡಲಸಂಗಮ ಗ್ರಾಮದ ಸಂಗಮೇಶ್ವರ ಪ್ರೌಢ ಶಾಲೆಯ ಮತಗಟ್ಟೆ 8ರಲ್ಲಿ ಮತದಾನ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮ..

8:05 AM IST:

ಹುಬ್ಬಳ್ಳಿ: ತಾಂತ್ರಿಕ ದೋಷ ಹಿನ್ನೆಲೆವಿವಿಪ್ಯಾಟ್ ಬದಲಾಯಿಸಿಸಿಕೊಂಡ ಹೋದ ಹೋದ ಚುನಾವಣಾ ಸಿಬ್ಬಂದಿ. ಗಂಗಾಧರ ನಗರ ಕೆಡಿಒ ಸ್ಕೂಲಿನಲ್ಲಿನ ಬೂತ ಸಂಖ್ಯೆ 84ರಲ್ಲಿ ತಾಂತ್ರಿಕ ದೋಷ ವಿವಿಪ್ಯಾಟ್ ಬದಲಾಯಿಸಿಕೊಂಡು ಸಿಬ್ಬಂದಿ.

8:53 AM IST:

ಗುಜರಾತಿನ ಎಲ್ಲ 26 ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆಯತ್ತಿದ್ದು, ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

7:35 AM IST:

7:29 AM IST:

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತ ಚಲಾಯಿಸಿದಿ ಮಾಜಿ ಸಿಎಂ ಬಿ.ಎಸ್.ಯಡ್ಯೂರಪ್ಪ ಹಾಗೂ ಪುತ್ರ ಬಿ.ವೈ.ರಾಘವೇಂದ್ರ.

7:22 AM IST:

 ಬೆಳಗಾವಿ ಕ್ಷೇತ್ರದಲ್ಲಿ ಅತ್ಯಧಿಕ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 4 ಎಇವಿಂ ಬಳಸಲಾಗುತ್ತಿದೆ.

8:06 AM IST: