ಟಾಪ್‌ಲೆಸ್‌ ಆಗಿ ರಸ್ತೆಯೂದ್ದಕ್ಕೂ ನಡೆದ ಯುವತಿ,  ಎಲ್ಲಾ ಎಣ್ಣೆಯಾಟ!

By Suvarna NewsFirst Published Jun 25, 2020, 10:15 PM IST
Highlights

ಮದ್ಯದ ನಶೆ/ ಟಾಪ್ ಕಿತ್ತೆಸೆದು ರಸ್ತೆಯಲ್ಲಿ ನಡೆದ ಯುವತಿ/ ಕೋಲ್ಕತ್ತಾದ ಪ್ರಕರಣ/ ಯುವತಿಯ ವಶಕ್ಕೆ ಪಡೆದ ಪೊಲೀಸರು

ಕೋಲ್ಕತ್ತಾ( ಜೂ.  25)  ಲವರ್ ಜೊತೆ ಸೇರಿ  ಫುಲ್ ಟೈಟ್ ಆಗಿದ್ದದ ಯುವತಿ ನಶೆಯಲ್ಲಿ ಟಾಪ್ ಲೆಸ್ ಆಗಿ ರಸ್ತೆ ತುಂಬಾ ಓಡಾಡಿದ್ದಾಳೆ.  ಬಟ್ಟೆ ಕಿತ್ತೆಸೆದು ಅಶ್ಲೀಲವಾಗಿ ಬೈದಾಡುತ್ತ, ಚೀರಾಡುತ್ತ ತಿರುಗಾಡಿದ್ದಾಳೆ.

 ಅಸಭ್ಯವಾಗಿ ನಡೆದು ಹೋಗುತ್ತಿದ್ದ ಯುವತಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕೋಲ್ಕತ್ತಾದ ಪದ್ಮಪುಕೂರ್ ಪ್ರದೇಶದ ನಿವಾಸಿಯಾಗಿದ್ದಾಳೆ. ಪೊಲೀಸರು ಆಕೆಯ ಹೆಸರನ್ನು ಬಹಿರಂಗ ಮಾಡಿಲ್ಲ.

ಟಾಪ್ ಲೆಸ್ ಶರ್ಲಿನ್ ಅವತಾರ, ಏನು ಹೇಳೋಣ

ಕುಡಿದ ಮತ್ತಿನಲ್ಲಿ ಗೆಳೆಯನ ಜೊತೆಗೆ ಕೋಲ್ಕತ್ತಾದ ಜನನಿಬಿಡ ಪ್ರದೇಶವಾದ ಇಂದಿರಾ ಗಾಂಧಿ ರೆಡ್ ರೋಡ್‍ನಿಂದ ನಡೆದು ಇಡನ್ ಗಾರ್ಡ್ ವರೆಗೂ ನಡೆದುಕೊಂಡು ಹೋಗಿದ್ದಳು.  ಇದಾದ ಮೇಲೆ ಇದ್ದಕ್ಕಿದ್ದಂತೆ ಟಾಪ್ ಕಿತ್ತೆಸೆದಿದ್ದಾಳೆ.   ಟಾಪ್ ಇಲ್ಲದೆನೇ  ಸುಮಾರು 5 ಕಿ.ಮೀ. ನಡೆದಿದ್ದು ಏನಾಗುತ್ತಿದೆ ಎಂಬುದನ್ನು ನೋಡಲು ಜನ ಸೇರಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

click me!