ಸುವರ್ಣ ನ್ಯೂಸ್‌ನಲ್ಲಿ ಗಾನ ಸುಧೆ ಹರಿಸಿದ 'ಹಾಡು ಕರ್ನಾಟಕ' ಪ್ರತಿಭೆಗಳು!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಹಾಡು ಕರ್ನಾಟಕ' ರಿಯಾಲಿಟಿ ಶೋ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ರಿಯಾಲಿಟಿಯ ಸ್ಪರ್ಧಿಗಳು ತಮ್ಮ ಸಂಗೀತ ಮೋಡಿಯಿಂದ ಗಮನ ಸೆಳೆಯುತ್ತಿದ್ದಾರೆ.  'ಹಾಡು ಕರ್ನಾಟಕ' ಸ್ಪರ್ಧಿಗಳು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ತಮ್ಮ ಹಾಡಿನ ಘಮವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಇಲ್ಲಿದೆ ನೋಡಿ!  

Share this Video
  • FB
  • Linkdin
  • Whatsapp

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಹಾಡು ಕರ್ನಾಟಕ' ರಿಯಾಲಿಟಿ ಶೋ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ರಿಯಾಲಿಟಿಯ ಸ್ಪರ್ಧಿಗಳು ತಮ್ಮ ಸಂಗೀತ ಮೋಡಿಯಿಂದ ಗಮನ ಸೆಳೆಯುತ್ತಿದ್ದಾರೆ.

ಸುವರ್ಣ ನ್ಯೂಸ್‌ನಲ್ಲಿ ಸಂಗೀತ ಲೋಕವನ್ನೇ ಸೃಷ್ಟಿಸಿದ 'ಹಾಡು ಕರ್ನಾಟಕ' ಪ್ರತಿಭೆಗಳು

'ಹಾಡು ಕರ್ನಾಟಕ ಹಾಡು' ಸ್ಪರ್ಧಿಗಳು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ತಮ್ಮ ಹಾಡಿನ ಘಮವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಇಲ್ಲಿದೆ ನೋಡಿ!

Related Video