ಸೇನಾಪಡೆ ಸೇರುವ ಆಕಾಂಕ್ಷಿಗಳಿಗೆ ಬೆಂಗಳೂರಲ್ಲಿದೆ ತರಬೇತಿ ಸಂಸ್ಥೆ

ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಬಹಳಷ್ಟು ಮಂದಿಯ ಕನಸಾಗಿರುತ್ತದೆ. ಅದು ಅಷ್ಟು ಸುಲಭದಕ ಕೆಲಸವಲ್ಲ. ಬರೀ ಕನಸಿದ್ರೆ ಸಾಕಾಗಲ್ಲ ಅಷ್ಟೇ ಶ್ರಮವನ್ನೂ ವಹಿಸಬೇಕು. ತರಬೇತಿಯೂ ಬೇಕಾಗುತ್ತದೆ.ಇಂತದ್ದೊಂದು ತರಬೇತಿಯನ್ನು ನೀಡಲು ಬೆಂಗಳೂರಿನ ಹೊರ ವಲಯದಲ್ಲಿ ಒಂದು ತರಬೇತಿ ಕೇಂದ್ರವಿದೆ. ಇದರ ಟ್ರಾಕ್ ರೆಕಾರ್ಡ್ ಕೂಡಾ ಚೆನ್ನಾಗಿದೆ. ಇಲ್ಲಿ ತರಬೇತಿ ಪಡೆದವರು 80 ಮಂದಿ ಆಫೀಸರ್‌ಗಳಾಗಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!  

Share this Video
  • FB
  • Linkdin
  • Whatsapp

ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಬಹಳಷ್ಟು ಮಂದಿಯ ಕನಸಾಗಿರುತ್ತದೆ. ಅದು ಅಷ್ಟು ಸುಲಭದಕ ಕೆಲಸವಲ್ಲ. ಬರೀ ಕನಸಿದ್ರೆ ಸಾಕಾಗಲ್ಲ ಅಷ್ಟೇ ಶ್ರಮವನ್ನೂ ವಹಿಸಬೇಕು. ತರಬೇತಿಯೂ ಬೇಕಾಗುತ್ತದೆ.

ಭಾರತೀಯ ಸಂಸ್ಕೃತಿಗೆ ಮಾರುಹೋದ ಜರ್ಮನಿಗರು!

ಇಂತದ್ದೊಂದು ತರಬೇತಿಯನ್ನು ನೀಡಲು ಬೆಂಗಳೂರಿನ ಹೊರ ವಲಯದಲ್ಲಿ ಒಂದು ತರಬೇತಿ ಕೇಂದ್ರವಿದೆ. ಇದರ ಟ್ರಾಕ್ ರೆಕಾರ್ಡ್ ಕೂಡಾ ಚೆನ್ನಾಗಿದೆ. ಇಲ್ಲಿ ತರಬೇತಿ ಪಡೆದವರು 80 ಮಂದಿ ಆಫೀಸರ್‌ಗಳಾಗಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

Related Video