ಕೊರೊನಾ ಯುದ್ಧದ ಹೋರಾಟದಲ್ಲಿ ಕರ್ನಾಟಕ ಬೆಸ್ಟ್! ಪಾಸಿಟೀವ್ ಕೇಸ್‌ಗಳು ಕಡಿಮೆ!

ಕೊರೊನಾ ಯುದ್ಧದ ಹೋರಾಟದಲ್ಲಿ ಕರ್ನಾಟಕ ಬೆಸ್ಟ್! ಕೊರೊನಾ ತಡೆಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ನಿನ್ನೆ ಮೂರೇ ಮೂರು ಕೇಸ್ ದೃಢವಾಗಿದೆ. ರಾಜ್ಯದಲ್ಲಿ ಈವರೆಗೆ 503 ಕೊರೋನಾ ಪಾಸಿಟೀವ್ ಪತ್ತೆಯಾಗಿದೆ. 503 ಕೇಸ್‌ಗಳಲ್ಲಿ 182 ಜನರು ಗುಣಮುಖರಾಗಿದ್ದಾರೆ. ಕೊರೊನಾ ವಿಚಾರದಲ್ಲಿ ಮೊದಲು 3 ನೇ ಸ್ಥಾನದಲ್ಲಿದ್ದಕರ್ನಾಟಕ ಈಗ 12 ನೇ ಸ್ಥಾನದಲ್ಲಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಏ. 27): ಕೊರೊನಾ ಯುದ್ಧದ ಹೋರಾಟದಲ್ಲಿ ಕರ್ನಾಟಕ ಬೆಸ್ಟ್! ಕೊರೊನಾ ತಡೆಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ನಿನ್ನೆ ಮೂರೇ ಮೂರು ಕೇಸ್ ದೃಢವಾಗಿದೆ. ರಾಜ್ಯದಲ್ಲಿ ಈವರೆಗೆ 503 ಕೊರೋನಾ ಪಾಸಿಟೀವ್ ಪತ್ತೆಯಾಗಿದೆ. 503 ಕೇಸ್‌ಗಳಲ್ಲಿ 182 ಜನರು ಗುಣಮುಖರಾಗಿದ್ದಾರೆ. ಕೊರೊನಾ ವಿಚಾರದಲ್ಲಿ ಮೊದಲು 3 ನೇ ಸ್ಥಾನದಲ್ಲಿದ್ದಕರ್ನಾಟಕ ಈಗ 12 ನೇ ಸ್ಥಾನದಲ್ಲಿದೆ. 

ಬಯೋಕಾನ್‌ನಲ್ಲಿ ರೆಡಿಯಾಗ್ತಿದೆ ಮಹಾಮಾರಿ ಕೊರೋನಾಗೆ ಲಸಿಕೆ!

"

Related Video