ಪಾಕ್ ಪರ ಘೋಷಣೆ; ಇಷ್ಟೊಂದು ಬುದ್ಧಿವಂತಿಕೆ ತೋರಿಸಿದ್ಲಾ ಅಮೂಲ್ಯ?

ಅಮೂಲ್ಯ ಪಾಕ್‌ ಪರ ಘೋಷಣೆ ಕೇಸ್‌ನಲ್ಲಿ ಮತ್ತೊಂದು ಪ್ರಮುಖ ವಿಚಾರ ಹೊರ ಬಿದ್ದಿದೆ.  ಕಾರ್ಯಕ್ರಮಕ್ಕೆ ಬಂದವರಿಗೆ ವಿವಿಧ ಪಾಸ್ ನೀಡಲಾಗಿತ್ತು. ಆದರೆ ಅಮೂಲ್ಯ ಹಾಕಿದ್ದ ಪಾಸ್ ಬೇರೆಯದ್ದೇ ಆಗಿತ್ತು. ಹಾಗಾದ್ರೆ ಬೇರೆ ಪಾಸ್ ಧರಿಸಿ ವೇದಿಕೆ ಮೇಲೆ ಬಂದ್ಲಾ ಅಮೂಲ್ಯ? ಆಕೆಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಯಾರು? ಇಲ್ಲಿದೆ ಎಕ್ಸ್‌ಕ್ಲೂಸಿವ್ ವಿಚಾರ! 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 25): ಅಮೂಲ್ಯ ಪಾಕ್‌ ಪರ ಘೋಷಣೆ ಕೇಸ್‌ನಲ್ಲಿ ಮತ್ತೊಂದು ಪ್ರಮುಖ ವಿಚಾರ ಹೊರ ಬಿದ್ದಿದೆ. ಕಾರ್ಯಕ್ರಮಕ್ಕೆ ಬಂದವರಿಗೆ ವಿವಿಧ ಪಾಸ್ ನೀಡಲಾಗಿತ್ತು. ಆದರೆ ಅಮೂಲ್ಯ ಹಾಕಿದ್ದ ಪಾಸ್ ಬೇರೆಯದ್ದೇ ಆಗಿತ್ತು. ಹಾಗಾದ್ರೆ ಬೇರೆ ಪಾಸ್ ಧರಿಸಿ ವೇದಿಕೆ ಮೇಲೆ ಬಂದ್ಲಾ ಅಮೂಲ್ಯ? ಆಕೆಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಯಾರು? ಇಲ್ಲಿದೆ ಎಕ್ಸ್‌ಕ್ಲೂಸಿವ್ ವಿಚಾರ! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳೂರು: CAA ವಿರೋಧಿ ಪ್ರತಿಭಟನೆಯಿಂದ ಅಮೂಲ್ಯ ಔಟ್..!

ಇದನ್ನೂ ನೋಡಿ: ಅಮೂಲ್ಯ ಪಾಕ್ ಪರ ಘೋಷಣೆ: ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಇಮ್ರಾನ್ ಪಾಷಾ ತಬ್ಬಿಬ್ಬು..!

"

Related Video