ಕೊರೋನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪವರ್ ಸ್ಟಾರ್!
ಎಲ್ಲೆಲ್ಲೂ ಕೋರೋನಾ ವೈರಸ್ ನದ್ದೇ ಸುದ್ದಿ. ಎಲ್ಲಾ ಕಡೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಚಿತ್ರರಂಗದ ಮೇಲೂ ಕೊರೋನಾ ಎಫೆಕ್ಟ್ ತಾಗಿದ್ದು ಕೆಲವು ಚಿತ್ರಗಳ ಶೂಟಿಂಗನ್ನು ಕ್ಯಾನ್ಸಲ್ ಮಾಡಿದ್ದಾರೆ. ಕೊರೋನಾದಿಂದ ಶೂಟಿಂಗ್ ಕ್ಯಾನ್ಸಲ್ ಮಾಡಿರೋ ಪುನೀತ್ ಈ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿದೆ ಕೇಳಿ!