ಅಂದುಕೊಂಡ ದಿನವೇ ನಿಖಿಲ್ -ರೇವತಿ ಮದುವೆ; ಹೀಗಿದೆ ನೋಡಿ ತಯಾರಿ!

ಸ್ಯಾಂಡಲ್‌ವುಡ್ ಯುವರಾಜನ ನಿಖಿಲ್ ಕುಮಾರ್‌ ಸ್ವಾಮಿ ಮದುವೆ ಕೊರೋನಾ ಸಂಕಷ್ಟದ ನಡುವೆಯೂ ನಡೆಯುತ್ತಿದೆ. ಮದುವೆಯನ್ನು ಸರಳವಾಗಿ ಮಾಡಲು ನಿರ್ಧರಿಸಿದ್ದು ಮದುವೆಯಲ್ಲಿ ಕೇವಲ ಇಬ್ಬರ ಮನೆಯವರು ಮಾತ್ರ ಭಾಗಿಯಾಗಲು ನಿರ್ಧರಿಸಿದ್ದಾರೆ. ಮದುವೆ ತಯಾರಿ ಹೇಗೆ ನಡೆದಿದೆ? ಯಾರೆಲ್ಲಾ ಭಾಗಿಯಾಗುತ್ತಿದ್ದಾರೆ? ಇಲ್ಲಿದೆ ಎಕ್ಸ್‌ಕ್ಲೂಸಿವ್ ವಿಚಾರ! 

Share this Video
  • FB
  • Linkdin
  • Whatsapp

Related Video