ಸಂಪುಟದಿಂದ ಬೆಳಗಾವಿಯ ಈ ಶಾಸಕ ಹೊರಗೆ? ಬದಲಿಗೆ ನಿಗಮ ಮಂಡಳಿಯ ಹೊಣೆ

ಉಪಚುನಾವಣೆ ಗೆದ್ದ  11 ಶಾಸಕರ ಪೈಕಿ 10 ಮಂದಿಗೆ ಮಾತ್ರ ಸಚಿವ ಸ್ಥಾನ;  ಬೆಳಗಾವಿಯ ಒಬ್ಬ ಶಾಸಕರು ಸಂಪುಟದಿಂದ ಹೊರಗೆ? ಬದಲಿಗೆ ನಿಗಮ ಮಂಡಳಿ ಹೊಣೆ  

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.01): ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೈಕಮಾಂಡ್‌ ಹಸಿರು ನಿಶಾನೆಯ ಬಳಿಕವೂ ಕಸರತ್ತು ಮುಂದುವರಿದಿದೆ.

ಇದನ್ನೂ ಓದಿ | ಸಚಿವ ಸಂಪುಟ ವಿಳಂಬ: ರಮೇಶ್ ಜಾರಕಿಹೊಳಿ ಹೊಸ ಬಾಂಬ್...

ಉಪಚುನಾವಣೆ ಗೆದ್ದ 11 ಶಾಸಕರ ಪೈಕಿ 10 ಮಂದಿಗೆ ಮಾತ್ರ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿದ್ದು, ಬೆಳಗಾವಿಯ ಒಬ್ಬ ಶಾಸಕರು ಸಂಪುಟದಿಂದ ಹೊರಗೆ ಉಳಿಯಲಿದ್ದಾರೆ. ಬದಲಿಗೆ ಅವರಿಗೆ ನಿಗಮ ಮಂಡಳಿ ಹೊಣೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ. 

ಇದನ್ನೂ ನೋಡಿ: ಮಂತ್ರಿಗಿರಿ ಬಗ್ಗೆ ಒಂದೇ ಒಂದು ಮಾತು ಹೇಳಿದ ಬೈರತಿ ಬಸವರಾಜ್...

"

Related Video